Uttar Karnataka Kattada Hagu Itare Asanghatita Karmikar Sangh

  • Home
  • India
  • Ramdurg
  • Uttar Karnataka Kattada Hagu Itare Asanghatita Karmikar Sangh

Uttar Karnataka Kattada Hagu Itare Asanghatita Karmikar Sangh Contact information, map and directions, contact form, opening hours, services, ratings, photos, videos and announcements from Uttar Karnataka Kattada Hagu Itare Asanghatita Karmikar Sangh, Social service, Pendari Galli, Ramdurg.

23/09/2025

09/09/2025

14/08/2025

1 Followers, 3 Following, 3 Posts

Happy independence day
14/08/2025

Happy independence day

ಮ೦ಡಳಿಯಲ್ಲಿ ನೋ೦ದಾಯಿತ ಫಲಾನುಭವಿಗಳು ಮರಣ ಹೊ೦ದಿದಲ್ಲಿ ನೀಡಲಾಗುತ್ತಿದ್ದ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನವನ್ನು 75,000 ರಿಂ...
02/08/2025

ಮ೦ಡಳಿಯಲ್ಲಿ ನೋ೦ದಾಯಿತ ಫಲಾನುಭವಿಗಳು ಮರಣ ಹೊ೦ದಿದಲ್ಲಿ ನೀಡಲಾಗುತ್ತಿದ್ದ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನವನ್ನು
75,000 ರಿಂದ

1,50,000 ಕ್ಕೆ

ಹೆಚ್ಚಿಸಲಾಗಿದೆ

ನೋ೦ದಾಯಿತ ಫಲಾನುಭವಿಗಳು ಕೆಲಸದ ಸ್ಥಳಗಳಲ್ಲಿ ಅಪಘಾತ ಉ೦ಟಾಗಿ ಮೃತಪಟ್ಟಲ್ಲಿ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು
5,00,000 ರಿಂದ

8,00,000 ಕ್ಕೇ

ಹೆಚ್ಚಿಸಲಾಗಿದೆ

  ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ
29/07/2025

ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ

ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಣಾ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಿತು.
28/07/2025

ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಣಾ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಿತು.

28/07/2025

ಕರ್ನಾಟಕಸರ್ಕಾರಕಾರ್ಮಿಕ ಇಲಾಖೆಹಾಗೂಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮ...
28/07/2025

ಕರ್ನಾಟಕ

ಸರ್ಕಾರ

ಕಾರ್ಮಿಕ ಇಲಾಖೆ

ಹಾಗೂ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರಿಗೆ ಇಲಾಖೆ, ಬೆಳಗಾವಿ

ಇವರ ಸಹಯೋಗದಲ್ಲಿ

ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು

ಮಾನ್ಯ ಮುಖ್ಯಮಂತ್ರಿಗಳು

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಉದ್ಘಾಟನೆ

ಹಾಗೂ

ಬೆಳಗಾವಿ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ

ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು

ಕಾರ್ಮಿಕ ಇಲಾಖೆಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಶ್ರೀ ಸಿದ್ದರಾಮಯ್ಯಸನ್ಮಾನ್ನ ಮುಖ್ಯಮಂತ್ರಿಗಳಶ್ರೀ ಡಿ ಕೆ ಶಿವಕ...
19/07/2025

ಕಾರ್ಮಿಕ ಇಲಾಖೆ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

ಶ್ರೀ ಸಿದ್ದರಾಮಯ್ಯ

ಸನ್ಮಾನ್ನ ಮುಖ್ಯಮಂತ್ರಿಗಳ

ಶ್ರೀ ಡಿ ಕೆ ಶಿವಕುಮಾರ್ ಮಾತೃ ಭಾಸ ಮುಖ್ಯಮತ್ರಗಳು

ಶ್ರೀ ಸಂತೋಷ್ ಲಾಡ್

ಅಪಘಾತ ಪರಿಹಾರ

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತ ಸಂಭವಿಸಿದಲ್ಲಿ ಮಂಡಳಿಯು ಅಪಘಾತ ಪರಿಹಾರ ನೀಡುತ್ತದೆ

ಮಂಡಳಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು

ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ

ನಮೂನೆ 21 ಮತ್ತು 21A ಅರ್ಜಿಯನ್ನು ಸಲ್ಲಿಸಬೇಕು

ಮರಣ ಪ್ರಮಾಣ ಪತ್ರ

ಮರಣೋತ್ತರ ಪರೀಕ್ಷೆ ವರದಿ

ಎಫ್ ಐ ಆರ್ ಪ್ರತಿ

ಫಲಾನುಭವಿಯು ಮರಣ ಹೊಂದಿದ್ದಲ್ಲಿ ಫಲಾನುಭವಿಯ ನಾಮನಿರ್ದೇಶಿತರ ಬ್ಯಾಂಕ್ ಪಾಸ್ ಬುಕ್ ಪ್ರತಿ

* ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ

ದುರ್ಬಲತೆ ಪ್ರಕರಣವಿದ್ದಲ್ಲಿ, ಅಪಘಾತದ ಪರಿಣಾಮವಾಗಿರುವ ಶಾಶ್ವತ ಸಂಪೂರ್ಣ / ಶಾಶ್ವತ ಭಾಗಶಃ ದುರ್ಬಲತೆಯಾದ ಬಗ್ಗೆ ಹಾಗೂ ದುರ್ಬಲತೆಯ ಶೇಕಡಾವಾರು, ಪ್ರಮಾಣ ನಮೂದಿಸಬೇಕು

ಫಲಾನುಭವಿಗೆ ದುರ್ಬಲತೆಯಾದ ನಂತರ ತಪಾಸಣೆ ಮಾಡಿದ ಸರ್ಕಾರಿ / ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆ ವೈದ್ಯರಿಂದ ಶೇಕಡಾವಾರು ದುರ್ಬಲತೆ ಖಚಿತ ಪಡಿಸಿರುವ ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸುವುದು

17/07/2025

ಕಾರ್ಮಿಕ ಇಲಾಖೆ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ

ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ

ಕಟ್ಟಡ ಕಾರ್ಮಿಕರೇ ....ಮಕ್ಕಳನ್ನು ದುಡಿಮೆಗೆ ಹಚ್ಚಬೇಡಿ; ಶಾಲೆಗೆ ಸೇರಿಸಿಮಕ್ಕಳನ್ನು ಶಾಲೆಗೆ ಕಳುಹಿಸದೇ ದುಡಿಸಿಕೊಳ್ಳುವುದು ಮತ್ತು ದುಡಿಮೆಗೆ ...
28/06/2025

ಕಟ್ಟಡ ಕಾರ್ಮಿಕರೇ ....

ಮಕ್ಕಳನ್ನು ದುಡಿಮೆಗೆ ಹಚ್ಚಬೇಡಿ; ಶಾಲೆಗೆ ಸೇರಿಸಿ

ಮಕ್ಕಳನ್ನು ಶಾಲೆಗೆ ಕಳುಹಿಸದೇ ದುಡಿಸಿಕೊಳ್ಳುವುದು ಮತ್ತು ದುಡಿಮೆಗೆ ಹಚ್ಚುವುದು ಶಿಕ್ಷಾರ್ಹ ಅಪರಾಧ

ಮಕ್ಕಳನ್ನು ಸರಿಯಾದ ಸಮಯಕ್ಕೆ ಶಾಲೆಗೆ ದಾಖಲಿಸಿ

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ.

Address

Pendari Galli
Ramdurg
591123

Website

Alerts

Be the first to know and let us send you an email when Uttar Karnataka Kattada Hagu Itare Asanghatita Karmikar Sangh posts news and promotions. Your email address will not be used for any other purpose, and you can unsubscribe at any time.

Share

Category