03/01/2026
ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ, ಬ್ರಿಟಿಷ್ ಸರ್ಕಾರದಿಂದ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಪಡೆದ ಅಕ್ಷರ ವಂಚಿತ ಸಮಾಜಕ್ಕೆ ಶಿಕ್ಷಣ ನೀಡಿದ ಶಿಕ್ಷಣದ ಮಾತೆ, ಅಕ್ಷರದವ್ವ #ಸಾವಿತ್ರಿಬಾಯಿ_ಫುಲೆಯವರ #ಜನ್ಮ #ದಿನಾಚರಣೆಯ ಶುಭಾಶಯಗಳು.
💐🙏✊✊