22/08/2026
ಅನಾಥವಾಗಿ ಅಳುತ್ತಿರುವ ಅಂಬಿಗರ ಚೌಡಯ್ಯನವರ ಐಕ್ಯಮಂಟಪ | ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.
ದಿಕ್ಕಿಲ್ಲದೆ ಸ್ವರಗಿ ಹೋಗುತ್ತಿರುವ ಈ ಸಮಾಧಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರದ್ದು ಇದು ಹಾವೇರಿಜಿಲ್ಲೆಯ ರಾಣೇಬೆನ್ನೂರ್ ತಾಲೂಕಿನ ಚೌಡಯ್ಯದಾನಪುರದಲ್ಲಿ ಇದೆ .
ಈಗಾಗಲೇ ಗತಕಾಲದ ಭವ್ಯ ಸ್ಮಾರಕವಾಗಬೇಕಿದ್ದ ಈ ಐಕ್ಯಮಂಟಪ ಸರ್ಕಾರಗಳ ಮಹಾ ನಿರ್ಲಕ್ಷದಿಂದಾಗಿ ಅನಾಥವಾಗಿ ಅಳುತ್ತಿದೆ .
ಸಮಾಜದ ಅಂಕುಡೊಂಕುಗಳನ್ನ ತಿದ್ದಿ ತೀಡಿದ ಈ ಶರಣನ ಸಮಾಧಿ ನಿರ್ಗತಿಕವಾಗಿದೆ .
ಕಣ್ಣಿದ್ದ್ದು ಕುರುಡಾಗಿವೆ ಸರ್ಕಾರಗಳು . ಅಂಬಿಗರ ಚೌಡಯ್ಯನವರ ಈ ಅನಾಥ ಸಮಾಧಿಯನ್ನ ನೋಡಿದರೆ ವಿಪರೀತ ನಿರಭಿಮಾನ ಮೂಡುತ್ತದೆ ಎದೆಯೊಳಗೆ
ಸಮಾಜದ ಅಸತ್ಯಗಳ ವಿರುದ್ಧ
ಅನ್ಯಾಯಗಳ ವಿರುದ್ಧ ಅನೀತಿಗಳ ವಿರುದ್ಧ ಕಟುವಾಗಿ ಟೀಕಿಸಿದ ನೇರ ನುಡಿ ವಚನಕಾರ ನಮ್ಮ ಅಂಬಿಗರ ಚೌಡಯ್ಯ .
The memorial you see here, slowly losing its direction and dignity, belongs to Sri Nijasharana Ambigara Choudayya. It is located in Choudayyadanapura, Ranebennur Taluk, Haveri District, Karnataka.
This Aikya Mantapa, which should have already become a magnificent historical monument, is now lying neglected and helpless due to the gross negligence of successive governments.
The memorial of a saint who dedicated his life to correcting the flaws and injustices in society has itself been left in a state of neglect.
Governments that have eyes have chosen to remain blind. Looking at the abandoned memorial of Ambigara Choudayya fills our hearts with immense pain and disappointment.
Ambigara Choudayya was a fearless Vachana poet who boldly spoke against the falsehoods, injustices, and immoral practices prevailing in society. His words challenged social evils and stood for truth and equality.
This historic memorial deserves respect, preservation, development, and recognition.
ಹಾವೇರಿ ಜಿಲ್ಲಾ, ರಾಣೆಬೆನ್ನೂರ ತಾಲೂಕ, ಚೌಡಯ್ಯದಾನಪುರ.
-ಜೈ ಅಂಬಿಗರ ಚೌಡಯ್ಯ.
Facebook ಪೇಜ್ ಮತ್ತು Instagram ಪೇಜ್ ನ್ನ Follow ಮಾಡಿ.
https://www.facebook.com/share/15FeMMdDYWp/
https://www.instagram.com/ambiga5747?igsh=b21hYmR6a2VndmJ6
@topfansChoudayya Yuva Sene Kandgul