P Rajeev Abhimani Balaga

  • Home
  • P Rajeev Abhimani Balaga

P Rajeev Abhimani Balaga ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಯುವನಾಯಕ ಭರವಸೆಯ ಪ್ರಜ್ಞಾವಂತ ಶಾಸಕ ಪಿ.ರಾಜೀವ್ ಸರ್ ಅವರ ಅಭಿಮಾನಿಗಳು.

13/03/2022

ಊರಿಗೆ ಅರಸನಾದರು ತಂದೆಗೆ ಮಗ, ಗುರುವಿಗೆ ಶಿಷ್ಯ ಎಂದು ನಿರೂಪಿಸುರುವ ನಮ್ಮ ದೇಶದ ಸಂಸ್ಕೃತಿ ಯನ್ನು ಎತ್ತಿಹಿಡಿದ ನಮ್ಮ ಹೆಮ್ಮೆಯ ರಾಷ್ಟ್ರಪತಿ ಗಳಾದ ಶ್ರೀ ರಾಮನಾಥ ಕೋವಿಂದ್ ರವರು.

ಕಾನ್ಪುರ ದಲ್ಲಿ ಒಂದು ಶಾಲೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಯದಲ್ಲಿ ತಾವು ರಾಷ್ಟ್ರಪತಿ ಗಳು ಎಂದು ಮರೆತು, ಬಾಲ್ಯದ ಮೂವರು ಶಿಕ್ಷಕರನ್ನು ಕರೆಸಿ ಸನ್ಮಾನಿಸಿದ ದೃಶ್ಯ ಅದ್ಬುತ .

ಇಂತಹ ಸನ್ನಿವೇಶ ವಿದ್ಯಾರ್ಥಿಗಳಿಗೆ ತೋರಿಸುವ ಮೂಲಕ ಗುರುಗಳಲ್ಲಿ ಹೆಚ್ಚಿನ ಗೌರವ ಬರುತ್ತೆ.

President of India | | P Rajeev

17/12/2021

ಹಾರೂಗೇರಿ ಪುರಸಭೆ ವಾರ್ಡ್ ಸಂ. 20 ರ ಕಾಂಗ್ರೆಸ್ ಅಭ್ಯರ್ಥಿ ಗಜಪ್ಪ ಗಸ್ತಿ ದರ್ಪ: ಮುಗ್ಧ ರೈತನ ಮೇಲೆ ಹಲ್ಲೆ

ಭಾರತೀಯ ಜನತಾ ಪಾರ್ಟುಯ ರಾಜ್ಯಾಧ್ಯಕ್ಷರು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ *ಶ್ರೀ ನಳೀನ್‌ಕುಮಾರ್ ಕಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ...
07/12/2021

ಭಾರತೀಯ ಜನತಾ ಪಾರ್ಟುಯ ರಾಜ್ಯಾಧ್ಯಕ್ಷರು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ *ಶ್ರೀ ನಳೀನ್‌ಕುಮಾರ್ ಕಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.*

ತಾಯಿ ಭಾರತಾಂಬೆ ಹಾಗೂ ಪ್ರಭು ಶ್ರೀರಾಮನ ಆಸೀರ್ವಾದ ಸದಾವಕಾಲ ಅವರ ಮೇಲಿರಲಿ ಎಂದು ಶುಭ ಹಾರೈಸುವೆವು.

Nalin Kumar Kateel | BJP Karnataka | BJP Chikodi SM-IT | P Rajeev

ಕವಿ, ನಾಟಕಕಾರ, ವಿಮರ್ಶಕ, ಚಿಂತನಶೀಲ ಬರಹಗಾರ ಹಾಗೂ ಶಿಶು ಗೀತೆಗಳ ಮೂಲಕ ಜನಪ್ರಿಯರಾದ ಶ್ರೀ ಜಿ.ಪಿ ರಾಜರತ್ನಂ ಅವರ ಜನ್ಮದಿನದಂದು ಅನಂತಕೋಟಿ ನಮನ...
05/12/2021

ಕವಿ, ನಾಟಕಕಾರ, ವಿಮರ್ಶಕ, ಚಿಂತನಶೀಲ ಬರಹಗಾರ ಹಾಗೂ ಶಿಶು ಗೀತೆಗಳ ಮೂಲಕ ಜನಪ್ರಿಯರಾದ ಶ್ರೀ ಜಿ.ಪಿ ರಾಜರತ್ನಂ ಅವರ ಜನ್ಮದಿನದಂದು ಅನಂತಕೋಟಿ ನಮನಗಳು.



ವಿಶ್ವ ಮಣ್ಣಿನ ದಿನಮಣ್ಣು ಭೂತಾಯಿಯ ವರದಾನ ಪ್ರಕೃತಿಮಾತೆಯ ಮಡಿಲಿನಲ್ಲಿರುವ ನೈಸರ್ಗಿಕ ಸಂಪನ್ಮೂಲವಾದ ಮಣ್ಣಿನ ಸವಕಳಿಯನ್ನು ತಡೆಯೋಣ. BJP Karnat...
05/12/2021

ವಿಶ್ವ ಮಣ್ಣಿನ ದಿನ

ಮಣ್ಣು ಭೂತಾಯಿಯ ವರದಾನ ಪ್ರಕೃತಿಮಾತೆಯ ಮಡಿಲಿನಲ್ಲಿರುವ ನೈಸರ್ಗಿಕ ಸಂಪನ್ಮೂಲವಾದ ಮಣ್ಣಿನ ಸವಕಳಿಯನ್ನು ತಡೆಯೋಣ.



BJP Karnataka | BJP Chikodi SM-IT

ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮವಿಭೂಷಣ ಪೂಜ್ಯಶ್ರೀ ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದಂದು ಅನಂತ ಭಕ್ತಿನಮನಗಳು BJP Kar...
25/11/2021

ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮವಿಭೂಷಣ ಪೂಜ್ಯಶ್ರೀ ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದಂದು ಅನಂತ ಭಕ್ತಿನಮನಗಳು



BJP Karnataka | P Rajeev Voice | Dr. Veerendra Heggade

ಹೆಸರಾಂತ ಚಲನಚಿತ್ರ ನಟ, ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರು, ಕಲಿಯುಗದ ಕರ್ಣ ಎಂದೇ ಹೆಸರಾಗಿದ್ದ ಅಂಬರೀಶ್ ಅವರ ಪುಣ್ಯತಿಥಿಯಂದು ಶತ ನಮನಗಳು. ...
24/11/2021

ಹೆಸರಾಂತ ಚಲನಚಿತ್ರ ನಟ, ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರು, ಕಲಿಯುಗದ ಕರ್ಣ ಎಂದೇ ಹೆಸರಾಗಿದ್ದ ಅಂಬರೀಶ್ ಅವರ ಪುಣ್ಯತಿಥಿಯಂದು ಶತ ನಮನಗಳು.
|

BJP Karnataka | Sumalatha Ambareesh | P Rajeev Voice

ದಾಸವರೇಣ್ಯ ಕನಕದಾಸ ಜಯಂತಿಯ ಶುಭಾಶಯಗಳು BJP Karnataka  | BJP Chikodi SM-IT  | P Rajeev MLA
22/11/2021

ದಾಸವರೇಣ್ಯ ಕನಕದಾಸ ಜಯಂತಿಯ ಶುಭಾಶಯಗಳು



BJP Karnataka | BJP Chikodi SM-IT | P Rajeev MLA

• ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲೆ •• ಜನಸ್ವರಾಜ್ಯ ಸಮಾವೇಶ •ರವಿವಾರ | ದಿನಾಂಕ 21-11-2021| ಬೆಳಿಗ್ಗೆ 11 ಗಂಟೆಗೆಸ್ಥಳ: ಆರ್.ಡಿ. ಸ...
20/11/2021

• ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲೆ •

• ಜನಸ್ವರಾಜ್ಯ ಸಮಾವೇಶ •

ರವಿವಾರ | ದಿನಾಂಕ 21-11-2021| ಬೆಳಿಗ್ಗೆ 11 ಗಂಟೆಗೆ

ಸ್ಥಳ: ಆರ್.ಡಿ. ಸ್ಕೂಲ್ ಮೈದಾನ, ಚಿಕ್ಕೋಡಿ

•• ಭಾಗವಹಿಸೋಣ;ಯಶಸ್ವಿಗೊಳಿಸೋಣ ••



BJP Karnataka | Nalinkumar Kateel | Narendra Modi | BS Yediyurappa | P Rajeev MLA

ರಾಜ್ಯ ಸರ್ಕಾರದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು, ರಾಜ್ಯ ಬಿಜೆಪಿಯ ಹಿರಿಯ ನಾಯಕಿ ಶ್ರೀಮತಿ ಶಶಿಕಲಾ ಜೊಲ್ಲೆ ಅವರಿಗೆ ಜನ್ಮದಿನದ ಹಾರ್ದಿಕ ಶ...
20/11/2021

ರಾಜ್ಯ ಸರ್ಕಾರದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು, ರಾಜ್ಯ ಬಿಜೆಪಿಯ ಹಿರಿಯ ನಾಯಕಿ ಶ್ರೀಮತಿ ಶಶಿಕಲಾ ಜೊಲ್ಲೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

| Shashikala Jolle madam ji

BJP Karnataka | BJP Chikodi SM-IT | Annasaheb S. Jolle | P Rajeev MLA

ಭಾರತಾಂಬೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನು ಅರ್ಪಿಸಿದ ವೀರನಾರಿ, ಸಾಹಸದ ಪ್ರತೀಕ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದಂದು ಶತ ಶತ ನಮನಗಳು...
19/11/2021

ಭಾರತಾಂಬೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನು ಅರ್ಪಿಸಿದ ವೀರನಾರಿ, ಸಾಹಸದ ಪ್ರತೀಕ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದಂದು ಶತ ಶತ ನಮನಗಳು.


BJP Karnataka | Rajesh Nerli | BJP Chikodi SM-IT | P Rajeev MLA

ಮಹಾನ್ ದಾರ್ಶನಿಕ, ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕ್ ಜಯಂತಿಯ ಶುಭಾಶಯಗಳು.  BJP Karnataka   | Rajesh Nerli  | BJP Chikodi SM-IT ...
19/11/2021

ಮಹಾನ್ ದಾರ್ಶನಿಕ, ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕ್ ಜಯಂತಿಯ ಶುಭಾಶಯಗಳು.

BJP Karnataka | Rajesh Nerli | BJP Chikodi SM-IT | P Rajeev MLA

Address

Kudachi Constituency

Website

Alerts

Be the first to know and let us send you an email when P Rajeev Abhimani Balaga posts news and promotions. Your email address will not be used for any other purpose, and you can unsubscribe at any time.

Contact The Organization

Send a message to P Rajeev Abhimani Balaga:

  • Want your organization to be the top-listed Government Service?

Share