Dinesh Joshi Foundation

Dinesh Joshi Foundation Abase Dinesh kumar Joshi Basically from Abase, Shimoga District. He is Professionally Chartered Account in Bangalore. Working like as a Social Worker

ಸಾಗರದ ಗಾಂಧೀನಗರದಲ್ಲಿನಡೆದ ಮಹಾಗಣಪತಿಯ ವಾರ್ಷಿಕ ಸಮಾರಂಭದಲ್ಲಿ ಪರಮ ಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿ ಗಳು ಮೂಲೆಗದ್ದೆ ಮಠ ಹೊಸನಗರ ಇವರೊಂದಿಗ...
23/03/2023

ಸಾಗರದ ಗಾಂಧೀನಗರದಲ್ಲಿನಡೆದ ಮಹಾಗಣಪತಿಯ ವಾರ್ಷಿಕ ಸಮಾರಂಭದಲ್ಲಿ ಪರಮ ಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿ ಗಳು ಮೂಲೆಗದ್ದೆ ಮಠ ಹೊಸನಗರ ಇವರೊಂದಿಗೆ ವೇದಿಕೆಯಲ್ಲಿ

22/03/2023
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿ,  ಶಿಕ್ಷಣಕ್ಕೆ ಉತ್ತೇಜನ...
18/02/2023

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿ, ಶಿಕ್ಷಣಕ್ಕೆ ಉತ್ತೇಜನವನ್ನು ನೀಡುತ್ತಿರುವ ಜೋಷಿ ಫೌಂಡೇಶನ್...

Contact: [email protected]

ಭಾಷೆ ಸಂವಹನದ ಸಾಧನ ; ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿContact: dnjoshi1970@gmail.com                         ...
17/02/2023

ಭಾಷೆ ಸಂವಹನದ ಸಾಧನ ; ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿ

Contact: [email protected]

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಗ್ರಾಮೀಣ ಪ್ರದೇಶದ ಜನರ ಪಾತ್ರ ಬಹುಮುಖ್ಯ; ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿContact: dn...
16/02/2023

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಗ್ರಾಮೀಣ ಪ್ರದೇಶದ ಜನರ ಪಾತ್ರ ಬಹುಮುಖ್ಯ; ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿ

Contact: [email protected]

ಉತ್ತಮ ಫಲಿತಾಂಶಕ್ಕೆ ಶ್ರಮ ಅಗತ್ಯ ; ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿContact: dnjoshi1970@gmail.com             ...
15/02/2023

ಉತ್ತಮ ಫಲಿತಾಂಶಕ್ಕೆ ಶ್ರಮ ಅಗತ್ಯ ; ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿ

Contact: [email protected]

ಸಾಗರ ನಗರದ ಮಧ್ಯದಲ್ಲಿ ನೆಲಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ದೇಶದ ಕಲ್ಯಾಣಾರ್ಥವಾಗಿ,ಸುಭಿಕ್ಷಾರ್ಥವಾಗಿ ಅತೀ ವಿಜೃಂಭಣೆಯಿಂದ ವೈಭವದ...
14/02/2023

ಸಾಗರ ನಗರದ ಮಧ್ಯದಲ್ಲಿ ನೆಲಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ದೇಶದ ಕಲ್ಯಾಣಾರ್ಥವಾಗಿ,ಸುಭಿಕ್ಷಾರ್ಥವಾಗಿ ಅತೀ ವಿಜೃಂಭಣೆಯಿಂದ ವೈಭವದಿಂದ ನಡೆಯುತ್ತಿರುವ ಜಾತ್ರೆಯಲ್ಲಿ ಸಮಾಜದ ಕಲ್ಯಾಣಕ್ಕೋಸ್ಕರ ಪ್ರಾರ್ಥಿಸಿ ದೇವಿಯ ಆಶೀರ್ವಾದ ಪಡೆದ ದಿನೇಶ್ ಜೋಷಿ ಫೌಂಡೇಶನ್ ನ ಅಬಸೆ ದಿನೇಶ್ ಕುಮಾರ್ ಜೋಷಿ

Contact: [email protected]

ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಕೊಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ; ಅಬಸೆ ದಿನೇಶ್ ಕುಮಾರ್ ಜೋಷಿContact: dnjoshi1970@gmail...
13/02/2023

ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಕೊಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ; ಅಬಸೆ ದಿನೇಶ್ ಕುಮಾರ್ ಜೋಷಿ

Contact: [email protected]

ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿ, ಜೋಷಿ ಫೌಂಡೇಶನ್ ನ ಸಾಮಾಜಿಕ ಚಟುವಟಿಕೆಗಳನ್ನು ಶ್ರೀಗಳ ಗಮನಕ್ಕೆ ತಂದು, ಪರಮ ...
12/02/2023

ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿ, ಜೋಷಿ ಫೌಂಡೇಶನ್ ನ ಸಾಮಾಜಿಕ ಚಟುವಟಿಕೆಗಳನ್ನು ಶ್ರೀಗಳ ಗಮನಕ್ಕೆ ತಂದು, ಪರಮ ಪೂಜ್ಯ ಶ್ರೀಗಳಿಂದ ಆಶೀರ್ವಾದ ಪಡೆದ ಅಬಸೆ ದಿನೇಶ್ ಕುಮಾರ್ ಜೋಷಿ

Contact: [email protected]

ಹೊಸದಿಗಂತದ ಮಾಜಿ ಸಂಪಾದಕರಾದ ಕರ್ನಾಟಕದ ಖ್ಯಾತ ಪತ್ರಕರ್ತ ಶ್ರೀ ದು ಗು ಲಕ್ಷ್ಮಣ್ ಅವರ 70ನೇ ವರ್ಷಾಚರಣೆ ಸಂದರ್ಭ; ಹಾದಿಗಲ್ಲಿನಲ್ಲಿ ನಡೆದ ಕಾರ್...
10/02/2023

ಹೊಸದಿಗಂತದ ಮಾಜಿ ಸಂಪಾದಕರಾದ ಕರ್ನಾಟಕದ ಖ್ಯಾತ ಪತ್ರಕರ್ತ ಶ್ರೀ ದು ಗು ಲಕ್ಷ್ಮಣ್ ಅವರ 70ನೇ ವರ್ಷಾಚರಣೆ ಸಂದರ್ಭ; ಹಾದಿಗಲ್ಲಿನಲ್ಲಿ ನಡೆದ ಕಾರ್ಯಕ್ರಮ.

ಈ ಸಂದರ್ಭದಲ್ಲಿ 'ದಿನೇಶ್ ಜೋಷಿ ಫೌಂಡೇಶನ್'ನ ಅಬಸೆ ದಿನೇಶ್ ಕುಮಾರ್ ಜೋಷಿ, ರಾಜೇಂದ್ರ ಪೈ, ಶ್ರೀ ರೋಹಿತ್ ಚಕ್ರತೀರ್ಥ ಕರ್ನಾಟಕ ಪಠ್ಯ ಪುಸ್ತಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಗ್ರಹ ಮಂತ್ರಿ ಶ್ರೀ ಆರಗ ಜ್ಞಾನೇಂದ್ರ ಮತ್ತಿತರರು ಭಾಗವಸಿದ್ದರು...

Contact: [email protected]

ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ 100 ತೊಟ್ಟಿಗಳ ವಿತರಣೆ...Contact: dnjoshi1970@gmail.com                                 ...
09/02/2023

ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ 100 ತೊಟ್ಟಿಗಳ ವಿತರಣೆ...

Contact: [email protected]

Address

Sagar

Website

Alerts

Be the first to know and let us send you an email when Dinesh Joshi Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dinesh Joshi Foundation:

Share

Category