Amma samsthe - R".

Amma samsthe - R". "ನ್ಯಾಯ ನೀತಿ ಧರ್ಮ "

 #ಮಂತ್ರಾಲಯದಲ್ಲಿ_15ನೇ_ವಾರದ_ಉಚಿತ_ಅನ್ನದಾಸೋಹ_ಸೇವೆ.12/12/2024 ರಂದು ನಮ್ಮ  #ಅಮ್ಮಾಸಂಸ್ಥೆಯ ವತಿಯಿಂದ ಹದಿನೈದನೇ ವಾರದ ಶ್ರೀಗುರು ರಾಯರ  #...
08/01/2025

#ಮಂತ್ರಾಲಯದಲ್ಲಿ_15ನೇ_ವಾರದ_ಉಚಿತ_ಅನ್ನದಾಸೋಹ_ಸೇವೆ.
12/12/2024 ರಂದು ನಮ್ಮ #ಅಮ್ಮಾಸಂಸ್ಥೆಯ ವತಿಯಿಂದ ಹದಿನೈದನೇ ವಾರದ ಶ್ರೀಗುರು ರಾಯರ #ಉಚಿತ_ಅನ್ನದಾಸೋಹ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆವರಣದಲ್ಲಿ 10 ಕೆಜಿಯ ಚಿತ್ರಾನ್ನ 5 ಕೆಜಿಯ ಕೇಸರೀಬಾತನ್ನು ದಾನಿಗಳಾದ ಮೇಘಾ ವೆಂಕಟೇಶ್ HST ಮತ್ತು ಕೆ.ಚಂದ್ರಶೇಖರ್ ತಾಳೂರು,ರಮ್ಯ ಮಂಜುನಾಥ್ ಎಶವಂತನಗರ ಇವರ ಧನ ಸಹಕಾರದಿಂದಲೂ ದಾಸೋಹವನ್ನು ಶ್ರೀ ರಾಯರ ಕ್ರುಪಾಶ್ರಿವಾದದಿಂದ ಚಾಲನೆ ನೀಡಿ ಉಣಬಡಿಸಲಾಯಿತು, ಇದೆ ಸಂಧರ್ಭದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಎಂ ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾದ ಸರಸ್ವತಮ್ಮ, ವೀಣಾ ವಿರುಪಾಕ್ಷಿ ಗೌಡ ಇವರೆಲ್ಲರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ತುಂಬಾ ವಿಜ್ರಂಭಣೆಯಿಂದ ಜರುಗಿಸಲಾಯಿತು ಈ,ಸಂದರ್ಭದಲ್ಲಿ ರಾಯರ ಭಕ್ತರು, ಯಾತ್ರಿಕರು ಇತರೆ 145 ಜನರು *ಹಸಿವು ನೀಗಿಸಿಕೊಂಡ* ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕ್ರುಪೆಗೆ ಪಾತ್ರರಾದರು.

ಧನ್ಯವಾದಗಳೊಂದಿಗೆ ,
ಇಂತಿ ನಿಮ್ಮ ಸೇವೆಯಲ್ಲಿ
ಅಮ್ಮಾ 🪔 ಸಂಸ್ಥೆ (ರಿ)
ತಾಳೂರು.


On 12/12/2024, our organized the fifteenth week of Sri Guru Raya's program at the premises of Pujya Sri Guru Raghavendra Swamy with the financial support of donors Megha Venkatesh HST and K. Chandrashekhar Talur. Rammya manjunath yashvant Nagar The Dasoha was started and served with the blessings of Sri Raya. On this occasion, the office bearers of our organization, M Kavita Rudra Gowda, President, M Rudra Gowda, Founder General Secretary, members Saraswathamma, Veena Virupakshi Gowda, all of whom were present. On this occasion, Raya's devotees, pilgrims and 145 other people *Hunger quenched* He was granted the grace of Sri Guru Raghavendra Swami.

With thanks,
At your service,
Amma 🪔 Institute (R)
Talur.

 #14ನೇವಾರದ_ಉಚಿತ_ಅನ್ನದಾಸೋಹ_ಕಾರ್ಯಕ್ರಮ_ಎಲ್ಲರಿಂದಲೂ_ಸಾಧ್ಯವಿಲ್ಲ...!05/12/2024 ರಂದು ನಮ್ಮ  #ಅಮ್ಮಾಸಂಸ್ಥೆಯ ವತಿಯಿಂದ ಹದಿನಾಲ್ಕನೇ ವಾರದ...
30/12/2024

#14ನೇವಾರದ_ಉಚಿತ_ಅನ್ನದಾಸೋಹ_ಕಾರ್ಯಕ್ರಮ_ಎಲ್ಲರಿಂದಲೂ_ಸಾಧ್ಯವಿಲ್ಲ...!
05/12/2024 ರಂದು ನಮ್ಮ #ಅಮ್ಮಾಸಂಸ್ಥೆಯ ವತಿಯಿಂದ ಹದಿನಾಲ್ಕನೇ ವಾರದ ಶ್ರೀಗುರು ರಾಯರ ಸಂಕಲ್ಪದಲ್ಲಿ ನಡೆಯುತ್ತಿರುವ #ಉಚಿತ_ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮನೆಯಲ್ಲಿಯೇ 15 ಕೆಜಿಯ ಅನ್ನ ಸಾಂಬಾರ್ 5 ಕೆಜಿಯ ಕೇಸರೀಬಾತ್ ದಾನಿಗಳಾದ ವೀರಭದ್ರ ಇವರ ಮಗಳ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ಉಮಾದೇವಿ ಎನ್ನುವವರ ಧನ ಸಹಕಾರದಿಂದ ದಾಸೋಹವನ್ನು ಆಸ್ವತ್ರೆಯ ಮೆಡಿಕಲ್ ಆಫೀಸರ್ ಮಂಜುನಾಥ ಮತ್ತು ಸಿಬ್ಬಂದಿಗಳಿಂದ ಕಾರ್ಯಕ್ರಮವನ್ನು ಚಾಲನೆ ನೀಡಿ ಉಣಬಡಿಸಲಾಯಿತು, ಇದೆ ಸಂಧರ್ಭದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಎಂ ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾದ, ಮಂಜುನಾಥ್, ಬಿ.ಎಮ್.ಅಜಯ್ ಇವರೆಲ್ಲರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ತುಂಬಾ ಸೊಗಸಾಗಿ ಜರುಗಿಸಲಾಯಿತು ಈ,ಸಂದರ್ಭದಲ್ಲಿ ಘರ್ಭೀಣಿಯರು, ಬಾಣಂತಿಯರು, ಬಡವರು, ರೋಗಿಗಳು , ಸಿಬ್ಬಂದಿಗಳು ಮತ್ತು ಇತರೆ 168 ಜನರು ಹಸಿವು ನೀಗಿಸಿಕೊಂಡ ಸಂಧರ್ಭದಲ್ಲಿ ತಾಯಿ ಉಮಾದೇವಿ ಎನ್ನುವವರು ಇಂತಹಾ ರುಚಿ ರುಚಿಯಾದ ಉಚಿತ ಅನ್ನ ದಾಸೋಹ ಅದ್ಭುತವಾಗಿದೆ ಈ,ಕಾರ್ಯಕ್ರಮ ಎಲ್ಲರಿಂದಲೂ ಸಾಧ್ಯವಿಲ್ಲ ಈ, ಅಮ್ಮಾ ಸಂಸ್ಥೆಯವರು ನೆರೆವೇರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷವಾಯಿತು ಅದಕ್ಕೆ ನಾನು ಕೂಡ ನನ್ನ ಕೈಲಾದ ಧನ ಸಹಾಯ ಮಾಡಿದೆ ಮಾಡಬಯಸುವವರು ಕೂಡ ಮಾಡಬಹುದು ಎಂದು ಅಭಿಪ್ರಾಯಪಟ್ಟು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕ್ರುಪೆಗೆ ಪಾತ್ರರಾದರು.

ಧನ್ಯವಾದಗಳೊಂದಿಗೆ ,
ಇಂತಿ ನಿಮ್ಮ ಸೇವೆಯಲ್ಲಿ
ಅಮ್ಮಾ 🪔 ಸಂಸ್ಥೆ (ರಿ)
ತಾಳೂರು.

...!
On 05/12/2024, the program, which is being run by our for the fourteenth week under the resolve of Sriguru Raya, was organized at the premises of the Community Health Center Toranagallu Government Hospital. On the occasion of the birthday of Veerabhadra's daughter, who donated 15 kg of Anna Sambar and 5 kg of Kesaribat, and with the financial cooperation of Umadevi, the program was launched and served by Aswatreya Medical Officer Manjunath and staff. On this occasion, the office bearers of our organization, M. Kavitarudra Gowda, President, M. Rudra Gowda, Founder General Secretary, members, Manjunath, B.M. Ajay, led the program very elegantly. On this occasion, pregnant women, lactating mothers, The poor, patients, staff and 168 other people *satisfied* with their hunger. Mother Umadevi said that such delicious free food was wonderful. This program is not available to everyone. I am very happy that Amma Sanstha is organizing it. I also contributed my best money and thought that those who want to do it can also do it and received the grace of Sri Guru Raghavendra Swami.

With thanks,
At your service,
Amma institute (R)
Talur.

 #ಮಾನ್ಯ_ಶ್ರೀಧಾನಿದೇವರುಗಳಿಗೆ_ಅಭಿನಂದನೆಗಳು 🙏04,06/12/2024 ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹೆಸರಿನ ಸಂಕಲ್ಪದಲ್ಲಿ ನಡೆಸುತ್ತಿರುವ ...
28/12/2024

#ಮಾನ್ಯ_ಶ್ರೀಧಾನಿದೇವರುಗಳಿಗೆ_ಅಭಿನಂದನೆಗಳು 🙏
04,06/12/2024 ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹೆಸರಿನ ಸಂಕಲ್ಪದಲ್ಲಿ ನಡೆಸುತ್ತಿರುವ ನಮ್ಮ ಅಮ್ಮಾ ಸಂಸ್ಥೆಯ ವತಿಯಿಂದ ಉಚಿತ ಅನ್ನದಾಸೋಹ ಕಾರ್ಯಕ್ರಮದ ದಾಸೋಹದ ಸಲಕರಣಿಗಳನ್ನು ಧಾನಮಾಡಿದ ಸ-ಹ್ರುದಯವಂತ ದಾನಿಗಳ ವಿವರ.
ಎರಡು ಪಾತ್ರೆಗಳ ಧಾನ:- ತಿಪ್ಪನಗೌಡ್ರು ತೋರಣಗಲ್ಲು .
100 ತಟ್ಟೆಗಳ ಧಾನ:- ಶಿವಶಂಕರಸ್ವಾಮಿಗಳು ತೋರಣಗಲ್ಲು.
ಅಡುಗೆ ಡಬಲ್ ಸ್ಟೌವ್ ಧಾನ:- ಅನಾಮಿಕ ದಾನಿಗಳು ಹೊಸಪೇಟೆ.
ಹೀಗೆ ಧಾನಮಾಡಿದ ಇವರಿಗೂ ಇವರ ಕುಟುಂಬದವರೆಲ್ಲರಿಗೂ ಆ, ಗುರು ರಾಘವೇಂದ್ರ ಸ್ವಾಮಿಗಳು ಆಯು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ.

ಇಂತಿ ನಿಮ್ಮ ಸೇವಾಭಿಲಾಶಿಗಳು
ಅಮ್ಮಾ🪔ಸಂಸ್ಥೆಯ ಸರ್ವ ಸಿಬ್ಬಂದಿಗಳು
ತಾಳೂರು.

🙏
Details of the kind-hearted donors who donated the free Anna Da Soha program run by our Amma Society in the name of Sri Guru Raghavendra Swami.
Two bowls of dhana:- Tippanagoudru Toranagallu.
100 plates of dhana:- Shiva Shankaraswamygalu Toranagallu.
Kitchen double stove dhana Anonymous donors Hospet.
We pray that Guru Raghavendra Swamigalu may grant long life, health and wealth to these and all their families who donated in this way.

Greetings to your
wishers of service
All the staff of Amma Society Talur.

 #ಉಚಿತ_ಅನ್ನದಾಸೋಹದ_ಕಷ್ಟಕ್ಕೆ_ತಕ್ಷಣ_ಧಾವಿಸಿಬಂದ_ಶ್ರೀ_ಗುರುರಾಯರು ಇದು 13ನೇ ವಾರ...🙏28/11/2024 ರಂದು ನಮ್ಮ  #ಅಮ್ಮಾಸಂಸ್ಥೆಯ ವತಿಯಿಂದ ಹದ...
24/12/2024

#ಉಚಿತ_ಅನ್ನದಾಸೋಹದ_ಕಷ್ಟಕ್ಕೆ_ತಕ್ಷಣ_ಧಾವಿಸಿಬಂದ_ಶ್ರೀ_ಗುರುರಾಯರು ಇದು 13ನೇ ವಾರ...🙏
28/11/2024 ರಂದು ನಮ್ಮ #ಅಮ್ಮಾಸಂಸ್ಥೆಯ ವತಿಯಿಂದ ಹದಿಮೂರನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮನೆಯಲ್ಲಿಯೇ 15 ಕೆಜಿಯ ಅನ್ನ ಸಾಂಬಾರ್ ಮತ್ತು 5 ಕೆಜಿಯ ಕೇಸರೀಬಾತ್ ದಾನಿಗಳಾದ ಕಾವ್ಯ ಬಸವರಾಜ್ ರವರ ಸಹಕಾರದಿಂದ ದಾಸೋಹವನ್ನು ಆಸ್ವತ್ರೆಯ ಮೆಡಿಕಲ್ ಆಫೀಸರ್ ಮಂಜುನಾಥ ಮತ್ತು ಸಿಬ್ಬಂದಿಗಳಿಂದ ಕಾರ್ಯಕ್ರಮವನ್ನು ಚಾಲನೆ ನೀಡಿ ಉಣಬಡಿಸಲಾಗಿ, ಇದೆ ಸಂಧರ್ಭದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಎಂ ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾದ, ಮಂಜುನಾಥ್, ಕಾವ್ಯ ಇವರೆಲ್ಲರ ನೇತೃತ್ವದಲ್ಲಿ ಕಾರ್ಯಕ್ರಮವು ತುಂಬಾ ಸೊಗಸಾಗಿ ನಡೆದು ಇದೇ ಸಂದರ್ಭದಲ್ಲಿ ಘರ್ಭೀಣಿಯರು, ಬಾಣಂತಿಯರು, ಬಡವರು, ರೋಗಿಗಳು , ಸಿಬ್ಬಂದಿಗಳು ಮತ್ತು ಇತರೆ 150 ಜನರು #ಹಸಿವು_ನೀಗಿಸಿಕೊಂಡರು ಇಂದು ಒಂದು ಅಚ್ಚರಿ ನಡೆಯಿತು ಅಡುಗೆ ಮಾಡುವಾಗ ಗ್ಯಾಸ್ ಸಮಸ್ಯೆ ಯಾದಾಗ ತಕ್ಷಣ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ರೂಪದಲ್ಲಿ ಗ್ಯಾಸ್ ರಿಪೇರಿ ಮಾಡುವವರು ಪ್ರತ್ಯಕ್ಷವಾಗಿದ್ದು ತುಂಬಾ ಅಚ್ಚರಿಗೆ ಕಾರಣವಾಗಿದ್ದು ಈ, ಸಂಧರ್ಭದಲ್ಲಿ ನಮ್ಮೆಲ್ಲರಿಗೂ ಶ್ರೀ ಗುರು ರಾಯರೇ ಪ್ರತ್ಯಕ್ಷರಾದಂತಾಯಿತು .

ಧನ್ಯವಾದಗಳೊಂದಿಗೆ ,
ಇಂತಿ ನಿಮ್ಮ ಸೇವೆಯಲ್ಲಿ
ಅಮ್ಮಾ 🪔 ಸಂಸ್ಥೆ (ರಿ)
ತಾಳೂರು.


On 28/11/2024, our organized the thirteenth week of Sri Guru Raya's free Annadasoha program at the premises of the Community Health Center Toranagallu Government Hospital. With the cooperation of Kavya Basavaraj, who donated 15 kg of rice and 5 kg of kesaribat at home, the program was launched and served by Aswatreya Medical Officer Manjunath and staff. On this occasion, the office bearers of our organization, M Kavitarudra Gowda President, M Rudra Gowda Founder General Secretary, members, Manjunath, Kavya, the program was conducted very elegantly and on this occasion, pregnant women, lactating mothers, poor people, patients, staff and 150 other people A surprise happened today, gas problem while cooking Immediately, the gas repairer in the form of Sri Guru Raghavendra Swami appeared, which was very surprising, and on this occasion, it seemed to all of us that Sri Guru Raya himself appeared.

With thanks,
At your service,
Amma 🪔Organization (R)
Talur.

ಸಂಜೆವಾಣಿ ಮತ್ತು ಸುವರ್ಣ ವಾಹಿನಿಯ ಪತ್ರಿಕಾ ಬಂಧುಗಳಿಗೆ ತುಂಬು ಹೃದಯದಿಂದ ಅಭಿನಂದನೆಗಳು 🤝🌹❤️.   ಅಮ್ಮಾ 🪔 ಸಂಸ್ಥೆ ರಿ ತಾಳೂರು
18/12/2024

ಸಂಜೆವಾಣಿ ಮತ್ತು ಸುವರ್ಣ ವಾಹಿನಿಯ ಪತ್ರಿಕಾ ಬಂಧುಗಳಿಗೆ ತುಂಬು ಹೃದಯದಿಂದ ಅಭಿನಂದನೆಗಳು 🤝🌹❤️. ಅಮ್ಮಾ 🪔 ಸಂಸ್ಥೆ ರಿ ತಾಳೂರು

 #ಉಚಿತ_ಅನ್ನದಾಸೋಹ 1️⃣2️⃣ನೇ ವಾರ21/11/2024 ರ ಹನ್ನೆರಡನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್...
17/12/2024

#ಉಚಿತ_ಅನ್ನದಾಸೋಹ 1️⃣2️⃣ನೇ ವಾರ
21/11/2024 ರ ಹನ್ನೆರಡನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಮ್ಮ ಅಮ್ಮಾ ಸಂಸ್ಥೆಯ ವತಿಯಿಂದ ಮನೆಯಲ್ಲಿಯೇ 15 ಕೆಜಿಯ ಚಿತ್ರಾನ್ನ 5ಕೆಜಿಯ ಉಗ್ಗೀಯನ್ನು ತಯಾರಿಸಿ ದಾಸೋಹವನ್ನು ಆಸ್ವತ್ರೆಯ ವೈದ್ಯರಾದ ಡಾ" ಗೋಪಾಲ್ ರಾವ್ ಮೆಡಿಕಲ್ ಆಫೀಸರ್ ಮಂಜುನಾಥ ಮತ್ತು ಸಿಬ್ಬಂದಿಗಳಿಂದ ಕಾರ್ಯಕ್ರಮವನ್ನು ಚಾಲನೆ ನೀಡಿ ಉಣಬಡಿಸಿದರು, ಇದೆ ಸಂಧರ್ಭದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಸದಸ್ಯರಾದ ರುದ್ರಮ್ಮ ಪಂಪಾಪತಿ, ಮಂಜುನಾಥ್, ಕಾವ್ಯ, ಶಿವಮ್ಮ ಇವರೆಲ್ಲರ ನೇತೃತ್ವದಲ್ಲಿ ಕಾರ್ಯಕ್ರಮವು ತುಂಬಾ ಸೊಗಸಾಗಿ ನಡೆದು ಇದೇ ಸಂದರ್ಭದಲ್ಲಿ ಘರ್ಭೀಣಿಯರು, ಬಾಣಂತಿಯರು, ಬಡವರು, ರೋಗಿಗಳು , ಸಿಬ್ಬಂದಿಗಳು ಮತ್ತು ಇತರೆ 155 ಜನರು #ಹಸಿವು_ನೀಗಿಸಿಕೊಂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕ್ರುಪೆಗೆ ಪಾತ್ರರಾದರು .

ಧನ್ಯವಾದಗಳೊಂದಿಗೆ ,
ಇಂತಿ ನಿಮ್ಮ ಸೇವೆಯಲ್ಲಿ
ಅಮ್ಮಾ 🪔 ಸಂಸ್ಥೆ (ರಿ)
ತಾಳೂರು.
1️⃣2️⃣th week
21/11/2024, the twelfth week of Sri Guru Raya's free Annadasoha program was organized at the premises of the Community Health Center Toranagallu Government Hospital by preparing 15 kg of Chitran and 5 kg of Uggie at home and serving the Dasoha by Dr. Gopal Rao Medical Officer Manjunath and staff. On this occasion, the office bearers of our organization, M. Kavitarudra Gowda, President, members Rudramma Pampapati, Manjunath, Kavya, Shivamma, led the program very beautifully and on this occasion, pregnant women, lactating mothers, poor people, patients, staff and 155 other people and received the grace of Sri Guru Raghavendra Swami.

With thanks,
At your service
Amma 🪔Organization (R)
Talur.

 #ಬಯಲು_ನಾಟಕ_ನಮ್ಮ_ಪರಂಪರೆಯ_ಸಂಸ್ಕೃತಿ....18/11/2024 ರಂದು ಸೋಮವಾರ ರಾತ್ರಿ 08 ಗಂಟೆಗೆ ನಮ್ಮ ತಾಳೂರು ಗ್ರಾಮದಲ್ಲಿ ವಾಲ್ಮೀಕಿ ನಾಯಕ ಮಹಾ ಸಭ...
13/12/2024

#ಬಯಲು_ನಾಟಕ_ನಮ್ಮ_ಪರಂಪರೆಯ_ಸಂಸ್ಕೃತಿ....
18/11/2024 ರಂದು ಸೋಮವಾರ ರಾತ್ರಿ 08 ಗಂಟೆಗೆ ನಮ್ಮ ತಾಳೂರು ಗ್ರಾಮದಲ್ಲಿ ವಾಲ್ಮೀಕಿ ನಾಯಕ ಮಹಾ ಸಭಾ ಮತ್ತು ಶ್ರೀ ಆದಿಶಕ್ತಿ ಮಾರಿಕಾಂಬಾ ದೇವಿ ನಾಟ್ಯ ಕಲಾ ಸಂಘ ತಾಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರಿಂದ ಗೌರಿ ಹುಣ್ಣಿಮೆ ಹಬ್ಬದ ಪ್ರಯುಕ್ತ ದೀಕ್ಷಾ,ತಾರಕ,ಶಂಭರ ವಧೆ ಅರ್ಥಾತ್ ಶಿವ ಪಾರ್ವತಿ ಕಲ್ಯಾಣ ಎನ್ನುವ ಬಯಲು ನಾಟಕವು 03 ಶ್ತ್ರೀ ಪಾತ್ರಧಾರಿಗಳು ಮತ್ತು ಬಾಲಕ್ರುಷ್ಣ ಸೇರಿ 14 ಪುರುಶ ಒಟ್ಟು 17 ಕಲಾಕಾರರಿಂದ ಹಾಗೂ ವ್ಯವಸ್ಥಾಪಕರು ವೀಣಾ ವಾದಕರು ತಬಲವಾದಿಗಳ ತಂಡದಿಂದ ಬಯಲು ನಾಟಕವು ಗ್ರಾಮದ ಹಾಗೂ ತಾಲ್ಲೂಕಿನ ಗಣ್ಯಾತಿಗಣ್ಯರು ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ನಾಟಕವು ತುಂಬಾ ವಿಜ್ರಂಭಣೆಯಿಂದ ಜರುಗಿತು ಅಲ್ಲದೆ ಶ್ರೀ ವೀರಭದ್ರೇಶ್ವರ ಪಾತ್ರಧಾರಿಯು ಮಡಿವಂತಿಕೆಯಿಂದ ವೇದಿಕೆಗೆ ಆಗಮಸುವ ಸು-ಸಂಧರ್ಭದಲ್ಲಿ ಶುಭಶಕುನದಂತೆ ತುಂತುರು ಮಳೆಯೂ ಕೂಡ ಬಂದು ಶುಭಕೋರಿದ್ದು ನಮ್ಮ ತಾಳೂರಿನ ಆಧಿದೇವರಾದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಇರುವ ಸತ್ಯದ ದರ್ಶನವಾಗಿದ್ದು ವಿಶೇಷವಾಗಿ ಪರಿಣಮಿಸಿದ್ದು ನಮ್ಮ ಊರಿನ ಸೌಭಾಗ್ಯವೆನಿಸಿ ಈ, ನಾಟಕವನ್ನು ಹಿರಿಯರು,ವ್ರುಧ್ದರು ಮಕ್ಕಳು, ಯುವಕರು ಇತರೆ ಪಕ್ಕದ ಗ್ರಾಮಸ್ಥರು ಬಂದು ಅತೀ ಉತ್ಸುಕದೊಂದಿಗೆ ಬಯಲು ನಾಟಕವನ್ನು ಬೆಳಿಗ್ಗೆ 7:20 ನಿಮಿಷಗಳ ವರೆಗೆ ನೋಡಿ ಕಣ್ತುಂಬಿಕೊಂಡರು ಇದೇ ಸಂದರ್ಭದಲ್ಲಿ ಕಲಾಪ್ರೋತ್ಸಾಹಕ್ಕಾಗಿ ನಮ್ಮ ಅಮ್ಮಾ ಸಂಸ್ಥೆಯ ವತಿಯಿಂದ ₹1100/- ದೇಣಿಗೆ ನೀಡಿ ಕಲೆಯನ್ನು ಗೌರವಿಸಲಾಯಿತು.ಧನ್ಯವಾದಗಳೊಂದಿಗೆ,

ಇಂತಿ
ನಾಟಕ ಮಂಡಳಿ ತಾಳೂರು ಗ್ರಾಮ
ಎಂ ರುದ್ರಗೌಡ ಸಾಮಾಜಿಕ ಕಾರ್ಯಕರ್ತ
ತಾಳೂರು.

 #ಉಚಿತ_ಅನ್ನದಾಸೋಹ 1️⃣1️⃣ನೇ ವಾರ14/11/2024 ರ ಹನ್ನೊಂದನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್...
02/12/2024

#ಉಚಿತ_ಅನ್ನದಾಸೋಹ 1️⃣1️⃣ನೇ ವಾರ
14/11/2024 ರ ಹನ್ನೊಂದನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮನೆಯಲ್ಲಿಯೇ 20 ಕೆಜಿಯ ಮೊಸರನ್ನ ಸ್ನೇಹಿತರಾದ ಬಸವರಾಜ ಹೆಣ್ಣಿನ ವ್ಯಾಪಾರಿಗಳ ಮನೆಯಿಂದ 5kg ಯ ಕೇಸರೀಬಾತ್ ತಯಾರಿಸಿದ ದಾಸೋಹವನ್ನು ಮೆಡಿಕಲ್ ಆಫೀಸರ್ ಮಂಜುನಾಥ ಮತ್ತು ಸಿಬ್ಬಂದಿಗಳಿಂದ ಕಾರ್ಯಕ್ರಮವನ್ನು ಚಾಲನೆ ನೀಡಿ ಉಣಬಡಿಸಿದರು, ಇದೆ ಸಂಧರ್ಭದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಎಂ ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳ ಸದಸ್ಯರಾದ ಎನ್ ಶಂಕರಮೂರ್ತಿ ಇವರ ನೇತೃತ್ವದಲ್ಲಿ ಕಾರ್ಯಕ್ರಮವು ತುಂಬಾ ಸೊಗಸಾಗಿ ನಡೆದು ಇದೇ ಸಂದರ್ಭದಲ್ಲಿ ಘರ್ಭೀಣಿಯರು, ಬಾಣಂತಿಯರು, ಬಡವರು, ರೋಗಿಗಳು , ಸಿಬ್ಬಂದಿಗಳು ಮತ್ತು ಇತರೆ 180 ಜನರು *ಹಸಿವು ನೀಗಿಸಿಕೊಂಡು* ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕ್ರುಪೆಗೆ ಪಾತ್ರರಾದರು .

ಧನ್ಯವಾದಗಳೊಂದಿಗೆ ,
ಇಂತಿ ನಿಮ್ಮ ಸೇವೆಯಲ್ಲಿ
ಅಮ್ಮಾ 🪔 ಸಂಸ್ಥೆ (ರಿ)
ತಾಳೂರು.
1️⃣1️⃣th week
14/11/2024 Eleventh week Sriguru Raya free Annadasoh program at Community Health Center Torangallu Government Hospital premises 20 kg of curd at home 5kg of Dasoha prepared by friends of Basavaraja women traders from house of Kesaribath was run by Medical Officer Manjunath and staff, on this occasion our office bearers M. Kavitarudra Gowda President, M Rudra Gowda founder general secretary member N Shankaramurthy led the program very elegantly and on this occasion pregnant women, barangays, poor, patients, staff and other 180 people *satisfied their hunger* and became a part of Shri Guru Raghavendra Swami's grace.

With thanks,
Here at your service
Amma 🪔 Institute (R)
Talur.

 #ಉಚಿತ_ಅನ್ನದಾಸೋಹ_🔟ನೇ ವಾರ...,07/11/2024 ರ ಹತ್ತನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ತೋ...
02/12/2024

#ಉಚಿತ_ಅನ್ನದಾಸೋಹ_🔟ನೇ ವಾರ...,
07/11/2024 ರ ಹತ್ತನೇ ವಾರದ ಶ್ರೀಗುರು ರಾಯರ ಉಚಿತ ಅನ್ನದಾಸೋಹ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಮ್ಮ ಮನೆಯಲ್ಲಿ 11ಕೆಜಿಯ ಪುಳಿಯೋಗರೆ ಮತ್ತು 5kg ಯ ಕೇಸರೀಬಾತ್ ತಯಾರಿಸಿದ ದಾಸೋಹವನ್ನು ವೈಧ್ಯರಾದ ಡಾ" ಮಣಿಕುಮಾರ್ , ಮೆಡಿಕಲ್ ಆಫೀಸರ್ ಮಂಜುನಾಥ ಮತ್ತು ಸಿಬ್ಬಂದಿಗಳಿಂದ ಕಾರ್ಯಕ್ರಮವನ್ನು ಚಾಲನೆ ನೀಡಿ ಉಣಬಡಿಸಿದರು, ನಮ್ಮ ಸಂಸ್ಥೆಯ ಪದಾಧಿಕಾರಿಗಳಾದ ಎಂ ಕವಿತಾರುದ್ರಗೌಡ ಅಧ್ಯಕ್ಷರು, ಎಂ ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಯಕ್ರಮವು ತುಂಬಾ ಸೊಗಸಾಗಿ ನಡೆದು ಇದೇ ಸಂದರ್ಭದಲ್ಲಿ ಘರ್ಭೀಣಿಯರು, ಬಾಣಂತಿಯರು, ಬಡವರು, ರೋಗಿಗಳು , ಸಿಬ್ಬಂದಿಗಳು ಮತ್ತು ಇತರೆ 165 ಜನರು ಹಸಿವು ನೀಗಿಸಿಕೊಂಡು ಶ್ರೀ ಗುರು ರಾಯರ ಕ್ರುಪೆಗೆ ಪಾತ್ರರಾದರು .

ಧನ್ಯವಾದಗಳೊಂದಿಗೆ ,
ಇಂತಿ ನಿಮ್ಮ ಸೇವೆಯಲ್ಲಿ
ಅಮ್ಮಾ 🪔 ಸಂಸ್ಥೆ (ರಿ)
ತಾಳೂರು.

...,
07/11/2024 10th week Sriguru Raya Free Anna Dasoha Program at Community Health Center Torangallu Govt Hospital Premises 11kg of Puliyogar and 5kg of Kesaribath prepared Dasoha at our home was run by Dr. Manikumar, Medical Officer Manjunath and staff, the program was run by M Kavitarudragowda, office bearers of our organization. Under the leadership of President, M Rudragowda, Founder General Secretary, the program was very grand and on this occasion 165 pregnant women, orphans, poor, patients, staff and other people sated their hunger and participated in Sri Guru Raya's Krupe.

With thanks,
Here at your service
Amma 🪔 Institute (R)
Talur.

Address

Sandur
583123

Telephone

+918277477504

Website

Alerts

Be the first to know and let us send you an email when Amma samsthe - R". posts news and promotions. Your email address will not be used for any other purpose, and you can unsubscribe at any time.

Contact The Organization

Send a message to Amma samsthe - R".:

Share

Category