E Tukaram abimani balag

E Tukaram abimani balag Sandur

15/08/2026

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ದೇಶಭಕ್ತಿ, ಧೈರ್ಯ ಮತ್ತು ತ್ಯಾಗದ ಪ್ರತೀಕವಾಗಿರುವ ಅವರ ಆದರ್ಶಗಳು ಸದಾ ನಮಗೆ ಸ್ಫೂರ್ತಿಯಾಗಲಿ.

15/08/2026

ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ದೇಶದ ಏಕತೆ, ಶಾಂತಿ ಮತ್ತು ಪ್ರಗತಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ.

ಜೈ ಹಿಂದ್!

15/08/2026
ಯುವಕರೇ ದೇಶದ ಶಕ್ತಿ, ಯುವಕರೇ ದೇಶದ ಆಸ್ತಿ.ದೇಶವನ್ನು ಮುನ್ನಡೆಸುವ ಯುವ ಮನಸ್ಸುಗಳನ್ನು ಸಶಕ್ತಗೊಳಿಸಿ, ಅವರ ಪ್ರತಿಭೆ, ಸಾಮರ್ಥ್ಯ ಮತ್ತು ಕನಸುಗ...
12/08/2026

ಯುವಕರೇ ದೇಶದ ಶಕ್ತಿ, ಯುವಕರೇ ದೇಶದ ಆಸ್ತಿ.

ದೇಶವನ್ನು ಮುನ್ನಡೆಸುವ ಯುವ ಮನಸ್ಸುಗಳನ್ನು ಸಶಕ್ತಗೊಳಿಸಿ, ಅವರ ಪ್ರತಿಭೆ, ಸಾಮರ್ಥ್ಯ ಮತ್ತು ಕನಸುಗಳಿಗೆ ಅವಕಾಶ ಕಲ್ಪಿಸುವ ಮೂಲಕ ಬಲಿಷ್ಠ ಹಾಗೂ ಉಜ್ವಲ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ.

ಯುವಶಕ್ತಿಯೇ ನವಭಾರತದ ಭರವಸೆ. ಯುವಕರಲ್ಲಿ ಆತ್ಮವಿಶ್ವಾಸ, ಕೌಶಲ್ಯ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಸಂಕಲ್ಪ ಮಾಡೋಣ.

ಅಂತರಾಷ್ಟ್ರೀಯ ಯುವ ದಿನದಂದು ದೇಶದ ಸಮಸ್ತ ಯುವಜನತೆಗೆ ಹಾರ್ದಿಕ ಶುಭಾಶಯಗಳು.

#ಅಂತರಾಷ್ಟ್ರೀಯಯುವದಿನ #ಯುವಶಕ್ತಿ #ಯುವಜನತೆ #ಯುವಭಾರತ

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ, ನಂಬಿಕೆ ಹಾಗೂ ಬಾಂಧವ್ಯವನ್ನು ಮತ್ತಷ್ಟು ...
12/08/2026

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.

ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ, ನಂಬಿಕೆ ಹಾಗೂ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಹಾರೈಸುತ್ತೇನೆ.

ಭೀಮನ ಅಮಾವಾಸ್ಯೆಯ ಪಾವನ ಸಂದರ್ಭದಲ್ಲಿ ನಾಡಿನ ಸಮಸ್ತ ಜನರಿಗೂ ಶುಭವಾಗಲಿ.

#ಭೀಮನಅಮಾವಾಸ್ಯೆ #ಹಬ್ಬದಶುಭಾಶಯಗಳು

09/01/2026
08/01/2026

ಬಳ್ಳಾರಿ ವಿಚಾರ ಕುರಿತು ಬಿಸಿ ಬಿಸಿ ಚರ್ಚೆ..
ಬಿಜೆಪಿ ನಿಜ ಬಣ್ಣವನ್ನು ಬೆತ್ತಲು ಮಾಡಿದ್ದೇನೆ.
ಹೆಣಗಳ ಮೇಲೆ ರಾಜಕೀಯ ಮಾಡುವ ರಣ ಹದ್ದು ಬಿಜೆಪಿ.

D Darshan Gowda Part 29

08/01/2026

ಬಳ್ಳಾರಿ ವಿಚಾರ ಕುರಿತು ಬಿಸಿ ಬಿಸಿ ಚರ್ಚೆ..
ಬಿಜೆಪಿ ನಿಜ ಬಣ್ಣವನ್ನು ಬೆತ್ತಲು ಮಾಡಿದ್ದೇನೆ.
ಹೆಣಗಳ ಮೇಲೆ ರಾಜಕೀಯ ಮಾಡುವ ರಣ ಹದ್ದು ಬಿಜೆಪಿ.

D Darshan Gowda Part 28

08/01/2026

ಬಳ್ಳಾರಿ ವಿಚಾರ ಕುರಿತು ಬಿಸಿ ಬಿಸಿ ಚರ್ಚೆ..
ಬಿಜೆಪಿ ನಿಜ ಬಣ್ಣವನ್ನು ಬೆತ್ತಲು ಮಾಡಿದ್ದೇನೆ.
ಹೆಣಗಳ ಮೇಲೆ ರಾಜಕೀಯ ಮಾಡುವ ರಣ ಹದ್ದು ಬಿಜೆಪಿ.

D Darshan Gowda Part 27

Address

ಅಮೃತ ನಿವಾಸ ಕೃಷ್ಣನಗರ
Sandur
583119

Website

Alerts

Be the first to know and let us send you an email when E Tukaram abimani balag posts news and promotions. Your email address will not be used for any other purpose, and you can unsubscribe at any time.

Shortcuts

Share