Sankeshwar city ಸಂಕೇಶ್ವರ ನಗರ

Sankeshwar city ಸಂಕೇಶ್ವರ ನಗರ News / Entertainment / Service

🚩 ಶ್ರೀ ಹೊಳೆಮ್ಮದೇವಿ ದೇವಸ್ಥಾನ ಶ್ರೀಕ್ಷೇತ್ರ , ಬಡಕುಂದ್ರಿ 🙏
28/08/2026

🚩 ಶ್ರೀ ಹೊಳೆಮ್ಮದೇವಿ ದೇವಸ್ಥಾನ ಶ್ರೀಕ್ಷೇತ್ರ , ಬಡಕುಂದ್ರಿ 🙏

ಆರಾಧ್ಯ ದೈವ ಶಂಕರಲಿಂಗನ ಮಠದಲ್ಲಿ ಶ್ರೀಗಳಿಗೆ ಅರ್ಚಕರು ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದ ದೃಶ್ಯಗಳು...🚩🙏 #ರಕ್ಷಾಬಂಧನ
28/08/2026

ಆರಾಧ್ಯ ದೈವ ಶಂಕರಲಿಂಗನ ಮಠದಲ್ಲಿ ಶ್ರೀಗಳಿಗೆ ಅರ್ಚಕರು ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದ ದೃಶ್ಯಗಳು...🚩🙏

#ರಕ್ಷಾಬಂಧನ

ನಾಡಿನ ಸಮಸ್ತ ಜನತೆಗೆ ರಕ್ಷಣೆ ಹಾಗೂ ಸಹೋದರತ್ವ ಮತ್ತು ಪ್ರೀತಿಯ ಸಂಕೇತವಾಗಿರುವ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು...🚩       #ರಕ್ಷಾಬಂಧನ
28/08/2026

ನಾಡಿನ ಸಮಸ್ತ ಜನತೆಗೆ ರಕ್ಷಣೆ ಹಾಗೂ ಸಹೋದರತ್ವ ಮತ್ತು ಪ್ರೀತಿಯ ಸಂಕೇತವಾಗಿರುವ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು...🚩

#ರಕ್ಷಾಬಂಧನ

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು...🌙
26/08/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು...🌙

🙏 ಸರ್ವರಿಗೂ ಶ್ರಾವಣ ಸೋಮವಾರದ ಶುಭಾಶಯಗಳು...🚩ಬೆಳಗಾವಿ ನಗರದ ಹೊರವಲಯದ ಹಚ್ಚಹಸಿರಿನ ಬೆಟ್ಟದ ತಪ್ಪಲಿನಲ್ಲಿನ ಅತ್ಯದ್ಭುತ ಕ್ಷೇತ್ರ ಕಣಬರ್ಗಿಯ ಶ್...
24/08/2026

🙏 ಸರ್ವರಿಗೂ ಶ್ರಾವಣ ಸೋಮವಾರದ ಶುಭಾಶಯಗಳು...🚩
ಬೆಳಗಾವಿ ನಗರದ ಹೊರವಲಯದ ಹಚ್ಚಹಸಿರಿನ ಬೆಟ್ಟದ ತಪ್ಪಲಿನಲ್ಲಿನ ಅತ್ಯದ್ಭುತ ಕ್ಷೇತ್ರ ಕಣಬರ್ಗಿಯ ಶ್ರೀ ಸಿದ್ದೇಶ್ವರ ದೇವಸ್ಥಾನದ ದೃಶ್ಯಗಳು...


ಶ್ರಾವಣ ಮಾಸದ ನಿಮಿತ್ಯ ಶ್ರೀಕ್ಷೇತ್ರ ಬಡಕುಂದ್ರಿಯ ಹೊಳೆಮ್ಮದೇವಿಯ ಫಲಪುಷ್ಪಗಳ ಪೂಜಾಲಂಕಾರದ ದೃಶ್ಯ...🙏🚩
21/08/2026

ಶ್ರಾವಣ ಮಾಸದ ನಿಮಿತ್ಯ ಶ್ರೀಕ್ಷೇತ್ರ ಬಡಕುಂದ್ರಿಯ ಹೊಳೆಮ್ಮದೇವಿಯ ಫಲಪುಷ್ಪಗಳ ಪೂಜಾಲಂಕಾರದ ದೃಶ್ಯ...🙏🚩

ಶ್ರಾವಣ ಮಾಸದ ನಿಮಿತ್ಯ ಆರಾಧ್ಯ ದೈವ ಶ್ರೀ ಶಂಕರಾಚಾರ್ಯ ಮಠದಲ್ಲಿ ನಡೆದ ಶಂಕರಲಿಂಗನ 11,111 ಹತ್ತಿ ಬತ್ತಿಯ ಅಲಂಕಾರದ ದೃಶ್ಯ...🚩🙏            ...
21/08/2026

ಶ್ರಾವಣ ಮಾಸದ ನಿಮಿತ್ಯ ಆರಾಧ್ಯ ದೈವ ಶ್ರೀ ಶಂಕರಾಚಾರ್ಯ ಮಠದಲ್ಲಿ ನಡೆದ ಶಂಕರಲಿಂಗನ 11,111 ಹತ್ತಿ ಬತ್ತಿಯ ಅಲಂಕಾರದ ದೃಶ್ಯ...🚩🙏

🙏 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು...🌺ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಎಲ್ಲರ ಮನೆಗಳಲ್ಲಿ ಸುಖ, ಶಾಂತಿ, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ಸದಾ...
21/08/2026

🙏 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು...🌺

ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಎಲ್ಲರ ಮನೆಗಳಲ್ಲಿ ಸುಖ, ಶಾಂತಿ, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ಸದಾ ನೆಲೆಸಿರಲಿ. 🙏✨

ವಿಶ್ವದ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ ಶೌರ್ಯಶಾಲಿ ವೀರರಾಣಿ ಬೆಳವಡಿ ಮಲ್ಲಮ್ಮ ಅವರ ಜಯಂತಿಯ ಗೌರವ ನಮನಗಳು.🙏ಅವರ ಸಾಹಸ, ಸ್ವಾಭಿಮಾನ, ತ್ಯಾಗ ...
18/08/2026

ವಿಶ್ವದ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ ಶೌರ್ಯಶಾಲಿ ವೀರರಾಣಿ ಬೆಳವಡಿ ಮಲ್ಲಮ್ಮ ಅವರ ಜಯಂತಿಯ ಗೌರವ ನಮನಗಳು.🙏

ಅವರ ಸಾಹಸ, ಸ್ವಾಭಿಮಾನ, ತ್ಯಾಗ ಮತ್ತು ಕರುಣೆಯ ಬದುಕು‌ ಸರ್ವರಿಗೂ ಸ್ಫೂರ್ತಿ.

#ಬೆಳವಡಿಮಲ್ಲಮ್ಮ

18/08/2026

ಸಂಪೂರ್ಣ ಭರ್ತಿಯಾಗಿರುವ #ಹಿಡಕಲ್_ಜಲಾಶಯದ ಕ್ರಸ್ಟ್ ಗೇಟಗಳ ಮುಖಾಂತರ ನೀರನ್ನು ಹೊರಬಿಡುತ್ತಿರುವ ದೃಶ್ಯ...🌊🌊

Address

Banagar Galli
Sankeshwar
591313

Website

Alerts

Be the first to know and let us send you an email when Sankeshwar city ಸಂಕೇಶ್ವರ ನಗರ posts news and promotions. Your email address will not be used for any other purpose, and you can unsubscribe at any time.

Shortcuts

Share

Category