06/07/2022
ಇದಕ್ಕೆಲ್ಲ ಹೊಣೆ PWD ಅಧಿಕಾರಿಗಳು ,
ದೇವರ ಕೃಪೆ ಯಿಂದ ಅ ಹುಡುಗಿಗೆ ಹಾಗೂ ಆತನಿಗೆ ಕೈ ಕಾಲು ಪೆಟ್ಟು ಆಗಿದೆ ,
ನಿರ್ಲಕ್ಷ ಬೇಡ.... ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಎಂದು ಕೇಳುತ್ತೇನೆ 😡😡
ಇನ್ನು ಏಷ್ಟು ಜನರು ನೋವನ್ನ ಅನುಭವಿಸಬೇಕು ಇಲ್ಲಿ .