Nomo Modi

Nomo Modi ಮತ್ತೊಮ್ಮೆ ಮೋದಿ

02/10/2025
ಭಾರತಮಾತೆಯ ಸೇವಕನಾಗಿ ಭಾರತೀಯರಿಗೆ ಪ್ರಧಾನಸೇವಕನಾಗಿ ಭಾರತದ ಹಿರಿಮೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಧೀಮಂತ ನಾಯಕ, ಜಾಗತಿಕವಾಗಿ ಭಾರತವೇ...
17/09/2025

ಭಾರತಮಾತೆಯ ಸೇವಕನಾಗಿ ಭಾರತೀಯರಿಗೆ ಪ್ರಧಾನಸೇವಕನಾಗಿ ಭಾರತದ ಹಿರಿಮೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಧೀಮಂತ ನಾಯಕ, ಜಾಗತಿಕವಾಗಿ ಭಾರತವೇ ಸರ್ವ ಶ್ರೇಷ್ಠ ಎಂಬ ಸಂಕಲ್ಪದೊಂದಿಗೆ ಆಡಳಿತ ನಡೆಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಗೆ ಜನ್ಮದಿನದ ಶುಭಾಶಯಗಳು.
#ಬಿಜೆಪಿರೈತಮೋರ್ಚಾಕರ್ನಾಟಕ.

ಸರ್ಕಾರದ ಕೆಲವು ಯೋಜನೆಗಳಿಂದ ಸಹಾಯಧನ ಅಥವಾ ವೇತನ ಪಡೆಯಲು ಬೇಕಾಗುವ ದಾಖಲೆಗಳ ಬಗ್ಗೆ...
07/10/2024

ಸರ್ಕಾರದ ಕೆಲವು ಯೋಜನೆಗಳಿಂದ ಸಹಾಯಧನ ಅಥವಾ ವೇತನ ಪಡೆಯಲು ಬೇಕಾಗುವ ದಾಖಲೆಗಳ ಬಗ್ಗೆ...

ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಮೊದಲನೇ ದಿನದ ಖಾಸಗಿ ದರ್ಬಾರ್❤
03/10/2024

ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಮೊದಲನೇ ದಿನದ ಖಾಸಗಿ ದರ್ಬಾರ್❤

ಸ್ವಚ್ಛತೆ, ನೈರ್ಮಲ್ಯೀಕರಣ, ಬಯಲು ಶೌಚ ಮುಕ್ತ ಭಾರತ ಮತ್ತು ಆರೋಗ್ಯಕರ ಭಾರತಕ್ಕಾಗಿ ಮೋದಿ ಸರ್ಕಾರವು ಪ್ರಾರಂಭಿಸಿದ ಜನಾಂದೋಲನ ಅಭಿಯಾನ ʼಸ್ವಚ್ಛ ...
02/10/2024

ಸ್ವಚ್ಛತೆ, ನೈರ್ಮಲ್ಯೀಕರಣ, ಬಯಲು ಶೌಚ ಮುಕ್ತ ಭಾರತ ಮತ್ತು ಆರೋಗ್ಯಕರ ಭಾರತಕ್ಕಾಗಿ ಮೋದಿ ಸರ್ಕಾರವು ಪ್ರಾರಂಭಿಸಿದ ಜನಾಂದೋಲನ ಅಭಿಯಾನ ʼಸ್ವಚ್ಛ ಭಾರತ ಅಭಿಯಾನʼ ಪ್ರಾರಂಭವಾಗಿ ಇಂದಿಗೆ 10 ವರ್ಷಗಳು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2014 ರ ಅಕ್ಟೋಬರ್‌ 2 ರಂದು ಚಾಲನೆ ನೀಡಿದ್ದ ಈ ಅಭಿಯಾನವು ಈಗ ಎಲ್ಲರಿಗೂ ಶೌಚಾಲಯ ಸೌಲಭ್ಯ ಕಲ್ಪಿಸಿ, ಸ್ವಚ್ಛ ಭಾರತ ಸ್ವಸ್ಥ ಭಾರತ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸಿದೆ.


ಭಾರತ ದೇಶದ 'ಒಂದು ಜಗತ್ತು, ಒಂದು ಆರೋಗ್ಯ' ದೃಷ್ಟಿಯನ್ನು ಇಟ್ಟುಕೊಂಡು, ಇಂಡೋ-ಪೆಸಿಫಿಕ್ ವ್ಯಾಪ್ತಿಯಲ್ಲಿ ಕ್ಯಾನ್ಸರ್‌ ಪತ್ತೆ, ಚಿಕಿತ್ಸೆ, ಅದನ...
22/09/2024

ಭಾರತ ದೇಶದ 'ಒಂದು ಜಗತ್ತು, ಒಂದು ಆರೋಗ್ಯ' ದೃಷ್ಟಿಯನ್ನು ಇಟ್ಟುಕೊಂಡು, ಇಂಡೋ-ಪೆಸಿಫಿಕ್ ವ್ಯಾಪ್ತಿಯಲ್ಲಿ ಕ್ಯಾನ್ಸರ್‌ ಪತ್ತೆ, ಚಿಕಿತ್ಸೆ, ಅದನ್ನು ತಡೆಗಟ್ಟುವುದು ಹಾಗೂ ಕ್ಯಾನ್ಸರ್‌ನ ಪರಿಣಾಮಗಳನ್ನು ಕಡಿಮೆ ಮಾಡುವ ಸಲುವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 7.5 ಮಿಲಿಯನ್ ಡಾಲರ್ ಅನುದಾನ ಮೀಸಲಿರಿಸುವ ಘೋಷಣೆ ಮಾಡಿದ್ದಾರೆ.

QUAD ಕ್ಯಾನ್ಸರ್ ಮೂನ್‌ಶಾಟ್ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದಾರೆ.

17/09/2024
ಶ್ರೀರಾಮ ಮಂದಿರವನ್ನಲ್ಲೇ ಕಟ್ಟಿದ್ದೇವೆ….ಕಾಶಿ ವಿಶ್ವನಾಥ ಮಂದಿರವನ್ನೂ ಅಲ್ಲೇ ಕಟ್ಟೋಣ…ಸನಾತನ ಸಂಸ್ಕೃತಿಗೆ ಮೆರಗು ತಂದ ಮೋದೀಜೀಯೇ ಪ್ರಧಾನಿಗಾಲಿ...
06/04/2024

ಶ್ರೀರಾಮ ಮಂದಿರವನ್ನಲ್ಲೇ ಕಟ್ಟಿದ್ದೇವೆ….

ಕಾಶಿ ವಿಶ್ವನಾಥ ಮಂದಿರವನ್ನೂ ಅಲ್ಲೇ ಕಟ್ಟೋಣ…

ಸನಾತನ ಸಂಸ್ಕೃತಿಗೆ ಮೆರಗು ತಂದ ಮೋದೀಜೀಯೇ ಪ್ರಧಾನಿಗಾಲಿ.

ಮೋದಿಜೀಯನ್ನು ಬೆಂಬಲಿಸೋಣ, ಭಾರತವನ್ನು ಗೆಲ್ಲಿಸೋಣ…

ರಾಜ್ಯಕ್ಕೆ ಆಗಮಿಸುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹಾರ್ದಿಕ ಸ್ವಾಗತ.
16/03/2024

ರಾಜ್ಯಕ್ಕೆ ಆಗಮಿಸುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹಾರ್ದಿಕ ಸ್ವಾಗತ.

14/03/2024

ನಾನು ಸಾಯುವವರೆಗೂ ಮೋದಿ ಭಕ್ತ ಪ್ರತಾಪ್ ಸಿಂಹ ಹೇಳಿಕೆ.ಟಿಕೆಟ್ ಸಿಕ್ಕಿಲ್ಲ ಅಂತ ಪಕ್ಷ ಬಿಟ್ಟು ಹೋಗೋ ನಾಯಕರ ಮಧ್ಯ, ನಿಮ್ಮ ಸಿಂಹ ನಡಿಗೆ, ಪಕ್ಷ ನಿಷ್ಠೆಗೆ
ಧನ್ಯೋಸ್ಮಿ ಆದರ್ಶ ನಾಯಕ 👏🚩👏

Address

Kalburgi Main Road
Sedam
585222

Website

Alerts

Be the first to know and let us send you an email when Nomo Modi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nomo Modi:

Share