BJP Mahila morcha Sedam

BJP Mahila morcha Sedam shailaja

ಕಲಬುರಗಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ *ಶ್ರೀಮತಿ "ಸಂತೋಷಿರಾಣಿ ರಾಜಕುಮಾರ ಪಾಟೀಲ್ ತೆಲ್ಕೂರ*" ಅವರು ಇಂದು ಸೇಡಂ ತಾಲೂಕಿನ "ಮುಧೋಳ " ಗ್ರ...
30/01/2026

ಕಲಬುರಗಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ *ಶ್ರೀಮತಿ "ಸಂತೋಷಿರಾಣಿ ರಾಜಕುಮಾರ ಪಾಟೀಲ್ ತೆಲ್ಕೂರ*" ಅವರು ಇಂದು ಸೇಡಂ ತಾಲೂಕಿನ "ಮುಧೋಳ " ಗ್ರಾ.ಪಂ ವ್ಯಾಪ್ತಿಯ ಭೂತಮಟ್ಟದ ಪಕ್ಷದ ಮುಖಂಡರ ಕಾರ್ಯಕರ್ತರ ಸಭೆ ನಡೆಸಿದರು"
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶಿವಶರಣ ಮೆಡಿಕಲ್, ಜಿಲ್ಲಾ ಕಾರ್ಯದರ್ಶಿ ಶ್ರೀ ಓಂಪ್ರಕಾಶ ಪಾಟೀಲ ತರನಳ್ಳಿ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಶ್ರೀ ನಾಗಪ್ಪ ಕೊಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷರು ಶ್ರೀಮತಿ ಶೈಲಜಾ ಹಿತ್ತಲ, ವೆಂಕಟೇಶ ಪಾಟೀಲ, ಶ್ರೀಕಾಂತ ರೆಡ್ಡಿ ಮಾಲಿ ಪಾಟೀಲ, ರೈತ ಮೋರ್ಚಾ ಅಧ್ಯಕ್ಷರು ಶ್ರೀ ನಾಗರೆಡ್ಡಿ
ಪಾಟೀಲ, ಶ್ರೀ ರಗುನಾಥರಡ್ಡಿ ದೇಶನಂಗಾರ,ಶಿವರಾಮರಡ್ಡಿ ಚಿಟಕಿಂದಿ,ತಮ್ಮಪ್ಪ ಬಾಗಳಿ, ವಿಜಯಕುಮಾರ ಕೇವಜಿ, ಲಕ್ಷೀಕಾಂತ ವನಿಕೇರಿ , ರಾಘವೇಂದ್ರ ಗುತ್ತೇದಾರ , ವೆಂಕಟೇಶ ಜಕ್ಕನಬಾವಿ, ಸಂಗಪ್ಪ ಕುಂಬಾರ, ಡಾ!ವೆಂಕಟರಾವು ಮಿಸ್ಕಿನ್, , ಯುವ ಮೋರ್ಚಾ ಅಧ್ಯಕ್ಷರು ಶ್ರೀ ವಿನೋದ ಸೌಕಾರ ದುಗನೂರ,,ಚನ್ನಬಸಯ್ಯ ಸ್ವಾಮಿ,ಅಶೋಕ ಬೋಯಿನ, ಮೋಹನ ಕಾನಕುರೀತಿ, ಹಣಮಂತು ದಾಮಾರಾಗಿದ್ದ, ದೇವಿದ್ರಪ್ಪ ತಳರಿ, ಜಯಪ್ಪ ಪರಮ, ಬಸಪ್ಪ ಸೇಡಂ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.


ಇಂದು ಕುರುಕುಂಟಾ  ಗ್ರಾಮದಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಕಲ್ಬುರ್ಗಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ...
27/01/2026

ಇಂದು ಕುರುಕುಂಟಾ ಗ್ರಾಮದಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಕಲ್ಬುರ್ಗಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಸಂತೋಷಿ ರಾಣಿ ಆರ್
ಪಾಟೀಲ ತೆಲ್ಕೂರ ಪಾಲ್ಗೊಂಡು ಮಾತನಾಡಿದರು,
ಈ ಸಂದರ್ಭದಲ್ಲಿ
ಮಂಡಲ ಅಧ್ಯಕ್ಷರಾದ ಶಿವಶರಣಪ್ಪ ಆರ್ ಶಂಕರ್ ಮೆಡಿಕಲ್ ನಿಡಗುಂದ,
ಜಿಲ್ಲಾ ಕಾರ್ಯದರ್ಶಿಗಳಾದ ಓಂಪ್ರಕಾಶ ಪಾಟೀಲ, ತರನಳ್ಳಿ, ಶ್ರೀ ಬನ್ನಪ್ಪ ಬಿ ಕೆ, ಶ್ರೀ ನಾಗಪ್ಪ ಕೊಳ್ಳಿ ಕುರುಕುಂಟ, ಶ್ರೀ ವಿಶ್ವನಾಥ ರೆಡ್ಡಿ ಪಾಟೀಲ ಕುರುಕುಂಟಾ, ಶ್ರೀಮತಿ ಜ್ಯೋತಿ ಬಿ ಶಹ ಬಾದಕರ, ಶ್ರೀಮತಿ ವಿಜಯಲಕ್ಷ್ಮಿ ವಿಶ್ವಕರ್ಮ, ರಾಜಶೇಖರ ಮುಗಳಿ, ಮಹದೇವಪ್ಪ ಗೋಣಿ, ಶ್ರೀ ಸಂಗಪ್ಪ ಕುಂಬಾರ್, ವೆಂಕಟೇಶ್ ಸಾಹುಕಾರ್,
ಶ್ರೀ ಮಲ್ಲಣ್ಣ ಮಂತಟ್ಟಿ,
ಶ್ರೀ ರಶೀದ್ ಸೇಡಂ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಪಾಲ್ಗೊಂಡಿದ್ದರು,,,

26/01/2026
Heartiest congratulations on becoming the Vice President of Kalaburagi Gramantra district 🌟Your dedication and leadershi...
28/12/2025

Heartiest congratulations on becoming the Vice President of Kalaburagi Gramantra district 🌟
Your dedication and leadership will surely bring positive change. Best wishes for a successful journey ahead.
Santoshi Rani Patil Telkur

03/05/2024

Address

Sedam

Telephone

+919449516227

Website

Alerts

Be the first to know and let us send you an email when BJP Mahila morcha Sedam posts news and promotions. Your email address will not be used for any other purpose, and you can unsubscribe at any time.

Share