NSUI ಶಿವಮೊಗ್ಗ ಜಿಲ್ಲೆ

NSUI ಶಿವಮೊಗ್ಗ ಜಿಲ್ಲೆ ವಿದ್ಯಾರ್ಥಿ ಶಕ್ತಿ ರಾಷ್ಟ್ರದ ಶಕ್ತಿ

25/07/2026
ಇಂದು ಶಿಕಾರಿಪುರ ತಾಲ್ಲೂಕು NSUI ವತಿಯಿಂದ ಅಪ್ರಾಪ್ತ ಬಾಲಕಿ ಸಂಗೀತಾ ನಿಗೂಢ ಸಾವಿನ ಪ್ರಕರಣವನ್ನು SIT ತನಿಖೆಗೆ ನೀಡುವಂತೆ ಅಗ್ರಹಿಸಿ ಪ್ರತಿಭಟ...
11/07/2026

ಇಂದು ಶಿಕಾರಿಪುರ ತಾಲ್ಲೂಕು NSUI ವತಿಯಿಂದ ಅಪ್ರಾಪ್ತ ಬಾಲಕಿ ಸಂಗೀತಾ ನಿಗೂಢ ಸಾವಿನ ಪ್ರಕರಣವನ್ನು SIT ತನಿಖೆಗೆ ನೀಡುವಂತೆ ಅಗ್ರಹಿಸಿ ಪ್ರತಿಭಟನೆ ನೆಡೆಸಿ ಮನವಿಸಲಿಸಲಾಯಿತು

11/07/2026

ಇಂದು ಶಿಕಾರಿಪುರ ತಾಲ್ಲೂಕು NSUI ವತಿಯಿಂದ ಅಪ್ರಾಪ್ತ ಬಾಲಕಿ ಸಂಗೀತಾ ನಿಗೂಢ ಸಾವಿನ ಪ್ರಕರಣವನ್ನು SIT ತನಿಖೆಗೆ ನೀಡುವಂತೆ ಅಗ್ರಹಿಸಿ ಪ್ರತಿಭಟನೆ ನೆಡೆಸಲಾಯಿತು

ನೂತನವಾಗಿ ಶಿವಮೊಗ್ಗ ನಗರ NSUI ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಭೀಮಸೇನ ರಾವ್ ಕಾನೂನು ಕಾಲೇಜಿನ ವಿದ್ಯಾರ್ಥಿ ಶಶಿಕಲಾ ಅವರಿಗೆ ಹಾರ್...
09/06/2026

ನೂತನವಾಗಿ ಶಿವಮೊಗ್ಗ ನಗರ NSUI ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಭೀಮಸೇನ ರಾವ್ ಕಾನೂನು ಕಾಲೇಜಿನ ವಿದ್ಯಾರ್ಥಿ ಶಶಿಕಲಾ ಅವರಿಗೆ ಹಾರ್ದಿಕ ಅಭಿನಂದನೆಗಳು

ಶಿವಮೊಗ್ಗ ಜಿಲ್ಲಾ N S U I ನಿಂದ ದಿನಾಂಕ 29/04/26 ರಂದು ನೆಡೆದ ಕುವೆಂಪು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ವಿರೋದಿಸಿ ನೆಡ...
01/05/2026

ಶಿವಮೊಗ್ಗ ಜಿಲ್ಲಾ N S U I ನಿಂದ ದಿನಾಂಕ 29/04/26 ರಂದು ನೆಡೆದ ಕುವೆಂಪು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ವಿರೋದಿಸಿ ನೆಡಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಮಿತ್ರರಿಗೆ ವಿಶ್ವ ವಿದ್ಯಾಲಯವು ಪ್ರಕರಣ ದಾಕಲಿಸಿದ ವಿಷಯ ತಿಳಿದ ಕೂಡಲೇ ಸ್ಪಂದಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿ ನಮ್ಮ ಪರವಾಗಿ ನಿಂತು ಸಹಕರಿಸಿದ ಕರ್ನಾಟಕ ದ N S U I ನ ರಾಜ್ಯ ಉಸ್ತುವಾರಿಗಳು ಹಾಗೂ K P C C ಪ್ರಧಾನ ಕಾರ್ಯದರ್ಶಿಗಳಾದ *ಬಸವರಾಜ್ A P* ಯವರಿಗೆ ಶಿವಮೊಗ್ಗ ಜಿಲ್ಲಾ N S U I ವತಿಯಿಂದ ಅನಂತ ಅನಂತ ಧನ್ಯವಾದಗಳು

29/04/2026

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕುಲಸಚಿವರಿಗೆ ಹಲವಾರು ಬಾರಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಅನಿವಾರ್ಯವಾಗಿ ಈ ರೀತಿಯ ಕ್ರಾಂತಿಕಾರಿಯಾಗಿ ಹೆಜ್ಜೆಗೆ ಇಡಲು ಕಾರಣವಾಯಿತು

Address

Congress Bhavan Indra Gandhi Road Park Extension
Shimoga
577201

Telephone

+919686681761

Website

Alerts

Be the first to know and let us send you an email when NSUI ಶಿವಮೊಗ್ಗ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to NSUI ಶಿವಮೊಗ್ಗ ಜಿಲ್ಲೆ:

Shortcuts

Share