27/01/2022
ಮಾನ್ಯ ಕಮಾಂಡೆಂಟ್ ರವರಾದ ಶ್ರೀ ಬಿ.ಡಿ.ಲೋಕೇಶ್ ರವರಿಂದ 73ನೇ ಗಣರಾಜ್ಯೋತ್ಸವದ ಅಂಗವಾಗಿ 8ನೇ ಪಡೆ ಕೆ.ಎಸ್.ಆರ್.ಪಿ, ಶಿವಮೊಗ್ಗ ಘಟಕದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಸಹಾಯಕ ಕಮಾಂಡೆಂಟ್ ರವರಾದ ಶ್ರೀ ಮಂಜುನಾಥ್ ಎಸ್ ಅಣಜಿ, ಶ್ರೀ ಜಿ. ಹಾಲ್ ರಮೇಶ್, ಪಡೆಯ ಸಹಾಯಕ ಆಡಳಿತಾಧಿಕಾರಿ ಶ್ರೀ ಮಂಜುನಾಥ್ ರವರು ಸೇರಿದಂತೆ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳು, ಲಿಪಿಕ ಸಿಬ್ಬಂದಿಗಳು, ಹಾಗೂ ಪೊಲೀಸ್ ಪಬ್ಲಿಕ್ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.