Pawan Kumar S R

Pawan Kumar S R Service To Nation

🪷ಶಿವಮೊಗ್ಗ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ 2026🌟
22/02/2026

🪷ಶಿವಮೊಗ್ಗ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ 2026🌟

ಮೃತ್ಯುಂಜಯಾಯ ರುದ್ರಾಯನೀಲಕಂಠಾಯ ಶಂಭವೇಅಮೃತೇಶಾಯ ಸರ್ವಾಯಮಹಾದೇವಾಯ ತೇ ನಮಃ ||ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳ...
15/02/2026

ಮೃತ್ಯುಂಜಯಾಯ ರುದ್ರಾಯ
ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ
ಮಹಾದೇವಾಯ ತೇ ನಮಃ ||

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸರ್ವಶಕ್ತನಾದ ಭಗವಾನ್ ಶಿವನು ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಸಂಕ್ರಾಂತಿ ಎಂದರೆ ಸಂಭ್ರಮದ ಸಂಕೇತ, ರೈತಬಾಂಧವರ ಶ್ರಮಕ್ಕೆ ಸಿಕ್ಕ ಫಲದ ಹಬ್ಬ. ‘ಸರ್ವ...
15/01/2026

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಸಂಕ್ರಾಂತಿ ಎಂದರೆ ಸಂಭ್ರಮದ ಸಂಕೇತ, ರೈತಬಾಂಧವರ ಶ್ರಮಕ್ಕೆ ಸಿಕ್ಕ ಫಲದ ಹಬ್ಬ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ವದಡಿ ನಮ್ಮ ನಾಡು ಅಭಿವೃದ್ಧಿಯ ಪಥದಲ್ಲಿ ಸಾಗಲಿ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸುತ್ತೇನೆ.

ಮತ್ತೊಮ್ಮೆ, ನಾಡಿನ ಅನ್ನದಾತರಿಗೆ ಹಾಗೂ ಸಮಸ್ತ ನಾಗರಿಕರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. 🌾

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಶುಭಾಶಯಗಳು.ನವದುರ್ಗೆಯರು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
02/10/2025

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಶುಭಾಶಯಗಳು.

ನವದುರ್ಗೆಯರು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

ಸರ್ವರಿಗೂ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು
01/10/2025

ಸರ್ವರಿಗೂ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು

ನವರಾತ್ರಿಯ ಒಂಬತ್ತನೇ ದಿನವಾದ ಇಂದು ಮಾತಾ ಸಿದ್ಧಿದಾತ್ರಿಗೆ ಸಮರ್ಪಿತವಾಗಿದೆ.ಶ್ರೀ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಿ, ಸರ್ವರ ಇಷ್ಟಾರ್ಥಗಳು ಈ...
30/09/2025

ನವರಾತ್ರಿಯ ಒಂಬತ್ತನೇ ದಿನವಾದ ಇಂದು ಮಾತಾ ಸಿದ್ಧಿದಾತ್ರಿಗೆ ಸಮರ್ಪಿತವಾಗಿದೆ.

ಶ್ರೀ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಿ, ಸರ್ವರ ಇಷ್ಟಾರ್ಥಗಳು ಈಡೇರಲಿ. ಸಂಪತ್ತು, ಜ್ಞಾನ, ಐಶ್ವರ್ಯ ಮತ್ತು ಸಂತೋಷ, ಸಮೃದ್ಧಿ ನಿಮ್ಮೆಲ್ಲರದ್ದಾಗಲಿ.

ನವರಾತ್ರಿಯ 8 ನೇ ದಿನ ದೇವಿ ಮಹಾಗೌರಿಯನ್ನು ಆರಾಧಿಸೋಣ.ಈ ಶುಭದಿನದಂದು ಮಹಾ ತೇಜಸ್ಸಿನೊಂದಿಗೆ ಶಾಂತ ಸ್ವರೂಪಿಣಿಯಾದ ದೇವಿ ಮಹಾಗೌರಿಯು ಸರ್ವರಿಗೂ ...
29/09/2025

ನವರಾತ್ರಿಯ 8 ನೇ ದಿನ ದೇವಿ ಮಹಾಗೌರಿಯನ್ನು ಆರಾಧಿಸೋಣ.

ಈ ಶುಭದಿನದಂದು ಮಹಾ ತೇಜಸ್ಸಿನೊಂದಿಗೆ ಶಾಂತ ಸ್ವರೂಪಿಣಿಯಾದ ದೇವಿ ಮಹಾಗೌರಿಯು ಸರ್ವರಿಗೂ ಶಾಂತಿಯನ್ನು ಕರುಣಿಸಲಿ.

ಭಾರತೀಯರ ಹೃದಯದಲ್ಲಿ ಸ್ವಾಭಿಮಾನದ ಜ್ವಾಲೆ ಹಚ್ಚಿ, ನಗುನಗುತ್ತಾ ದೇಶಕ್ಕಾಗಿ ಪ್ರಾಣ ತೆತ್ತ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಜನ್ಮದ...
28/09/2025

ಭಾರತೀಯರ ಹೃದಯದಲ್ಲಿ ಸ್ವಾಭಿಮಾನದ ಜ್ವಾಲೆ ಹಚ್ಚಿ, ನಗುನಗುತ್ತಾ ದೇಶಕ್ಕಾಗಿ ಪ್ರಾಣ ತೆತ್ತ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯಂದು ನನ್ನ ಗೌರವಪೂರ್ವಕ ನಮನಗಳು. 🙏

ಅವರ ನಿರ್ಭೀತ ದೇಶಭಕ್ತಿ ಮತ್ತು ಸಮಾಜವಾದಿ ಆದರ್ಶಗಳು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿಯಾಗಿವೆ. ಭಗತ್ ಸಿಂಗ್ ಅವರ ತ್ಯಾಗವನ್ನು ಸದಾ ಸ್ಮರಿಸೋಣ.

ನವರಾತ್ರಿ ಏಳನೇ ದಿನ ದೇವಿ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯು ದೇವಿಯ ಉಗ್ರ ಸ್ವರೂಪವಾಗಿದ್ದು, ಭಯ, ಶಾಂತಿ, ನೆಮ್ಮದಿ ಮೂಲಕ ಕತ್...
28/09/2025

ನವರಾತ್ರಿ ಏಳನೇ ದಿನ ದೇವಿ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯು ದೇವಿಯ ಉಗ್ರ ಸ್ವರೂಪವಾಗಿದ್ದು, ಭಯ, ಶಾಂತಿ, ನೆಮ್ಮದಿ ಮೂಲಕ ಕತ್ತಲಲ್ಲಿ ಈ ಜಗತ್ತಿನ ಅನಂತತೆಯನ್ನು ತೋರಿಸುತ್ತಾಳೆ.

ಶ್ರೀ ದೇವಿಯ ಅನುಗ್ರಹ ಎಲ್ಲರ ಮೇಲಿರಲಿ ಎಂದು ಹಾರೈಸುವೆ.

ಚಂದ್ರಹಾಸೋಜ್ವಲಕಾರ ಶಾರ್ದೂಲವರವಾಹನ|ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನಘಾತಿನಿ||ನವರಾತ್ರಿಯ ಆರನೇ ಶುಭ ದಿನ, ಈ ದಿನ ಶ್ರೀ ಕಾತ್ಯಾಯಿನಿ ದೇವ...
27/09/2025

ಚಂದ್ರಹಾಸೋಜ್ವಲಕಾರ ಶಾರ್ದೂಲವರವಾಹನ|
ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನಘಾತಿನಿ||

ನವರಾತ್ರಿಯ ಆರನೇ ಶುಭ ದಿನ, ಈ ದಿನ ಶ್ರೀ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತದೆ. ಜಗನ್ಮಾತೆಯ ಆರನೇ ಸ್ವರೂಪವಾದ ಕಾತ್ಯಾಯಿನಿ ಮಾತೆಯು ಸಮಸ್ತ ಮನುಕುಲಕ್ಕೆ ಸನ್ಮಂಗಲವನ್ನು ದಯಪಾಲಿಸಲಿ.

ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

|| ಓಂ ಹ್ರೀಮ್ ಶ್ರೀಮ್ ಸ್ಕಂದಮಾತಾಯೇ ದುರ್ಗಾಯೆ ನಮಃ ||ನವರಾತ್ರಿಯ ಐದನೇಯ ದಿನದ ದೇವತೆಯಾದ ಸ್ಕಂದಮಾತೆಯ ಆರಾಧನೆಯ ಶುಭಾಶಯಗಳು.ಪಾರ್ವತಿ ದೇವಿಯು...
26/09/2025

|| ಓಂ ಹ್ರೀಮ್ ಶ್ರೀಮ್ ಸ್ಕಂದಮಾತಾಯೇ ದುರ್ಗಾಯೆ ನಮಃ ||
ನವರಾತ್ರಿಯ ಐದನೇಯ ದಿನದ ದೇವತೆಯಾದ ಸ್ಕಂದಮಾತೆಯ ಆರಾಧನೆಯ ಶುಭಾಶಯಗಳು.
ಪಾರ್ವತಿ ದೇವಿಯು ಸ್ಕಂದ ಕುಮಾರ ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತೆ ಎಂದೂ ಕರೆಯುತ್ತಾರೆ. ಸ್ಕಂದಮಾತೆಯು ನಾಡಿನ ಜನತೆಯ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಲೆಂದು ಹಾರೈಸುತ್ತೇನೆ.

ಯಾ ದೇವಿ ಸರ್ವಭೂತೇಶ ಮಾ ಕೂಷ್ಮಾಂಡಾ ರೂಪೇನ ಸಂಹಿತಾ ನಮಸ್ತಾಸ್ಯೆ ನಮಸ್ತಾಸ್ಥ್ಯ ನಮಸ್ತಾಸ್ಯೆ ನಮೋ ನಮಃನವರಾತ್ರಿಯ ನಾಲ್ಕನೇ ದಿನವಾದ ಇಂದು ಕೂಷ್ಮ...
25/09/2025

ಯಾ ದೇವಿ ಸರ್ವಭೂತೇಶ ಮಾ ಕೂಷ್ಮಾಂಡಾ ರೂಪೇನ ಸಂಹಿತಾ ನಮಸ್ತಾಸ್ಯೆ ನಮಸ್ತಾಸ್ಥ್ಯ ನಮಸ್ತಾಸ್ಯೆ ನಮೋ ನಮಃ

ನವರಾತ್ರಿಯ ನಾಲ್ಕನೇ ದಿನವಾದ ಇಂದು ಕೂಷ್ಮಾಂಡ ದೇವಿಯ ಅವತರಾವನ್ನು ಪೂಜಿಸಲಾಗುತ್ತದೆ. ಜಗನ್ಮಾತೆಯು ನಾಡಿನೆಲ್ಲೆಡೆ ಸಮೃದ್ಧಿಯನ್ನು ಕರುಣಸಲಿ ಎಂದು ಪ್ರಾರ್ಥಿಸುತ್ತೇನೆ.

#ನಾಡಹಬ್ಬ

Address

Near SHREE Swamy Ayyappa School, KOTE Road
Shimoga
577202

Telephone

+919110420872

Website

Alerts

Be the first to know and let us send you an email when Pawan Kumar S R posts news and promotions. Your email address will not be used for any other purpose, and you can unsubscribe at any time.

Share