SP Shivamogga

SP Shivamogga Police

03/09/2026
ಸಿಪಿಐ ಹೊಸನಗರ ವೃತ್ತ ಮತ್ತು ಪಿಎಸ್‌ಐ ಹೊಸನಗರ ಪೊಲೀಸ್‌ ಠಾಣೆ ರವರ ನೇತೃತ್ವದಲ್ಲಿ,  ಮುಂಬರುವ ಗಣಪತಿ ಹಬ್ಬದ ಪ್ರಯುಕ್ತ   ಸಭೆ ನಡೆಸಿ,  ಸೂಕ್ತ...
02/09/2026

ಸಿಪಿಐ ಹೊಸನಗರ ವೃತ್ತ ಮತ್ತು ಪಿಎಸ್‌ಐ ಹೊಸನಗರ ಪೊಲೀಸ್‌ ಠಾಣೆ ರವರ ನೇತೃತ್ವದಲ್ಲಿ, ಮುಂಬರುವ ಗಣಪತಿ ಹಬ್ಬದ ಪ್ರಯುಕ್ತ ಸಭೆ ನಡೆಸಿ, ಸೂಕ್ತ ತಿಳುವಳಿಕೆ ನೀಡಲಾಯಿತು

ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, ಫುಟ್‌ ಪೆಟ್ರೋಲಿಂಗ್‌ ನಡೆಸಿ, ಪೊಲೀಸ್‌ ಗೋಚರತೆಯನ್ನು ಹೆಚ್ಚಿಸಲಾಗಿರುತ್ತದೆ.
02/09/2026

ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, ಫುಟ್‌ ಪೆಟ್ರೋಲಿಂಗ್‌ ನಡೆಸಿ, ಪೊಲೀಸ್‌ ಗೋಚರತೆಯನ್ನು ಹೆಚ್ಚಿಸಲಾಗಿರುತ್ತದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಮುಂಬರುವ ಗಣಪತಿ ಹಬ್ಬದ ಪ್ರಯುಕ್ತ ರಾಗಿಗುಡ್ಡ ಗಣಪತಿ ಕಮೀಟಿ ಮತ್ತು ದೇವಸ್ಥಾನ ಕಮೀಟಿಯವರಿಗೆ ಸಭೆ ನಡೆಸಿ,ಗಣಪ...
02/09/2026

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಮುಂಬರುವ ಗಣಪತಿ ಹಬ್ಬದ ಪ್ರಯುಕ್ತ ರಾಗಿಗುಡ್ಡ ಗಣಪತಿ ಕಮೀಟಿ ಮತ್ತು ದೇವಸ್ಥಾನ ಕಮೀಟಿಯವರಿಗೆ ಸಭೆ ನಡೆಸಿ,ಗಣಪತಿ ಹಬ್ಬದ ಅಲಂಕಾರ, ಬ್ಯಾನರ್, ಬಂಟಿಂಗ್ಸ್, ಮೆರವಣಿಗೆ ಬಗ್ಗೆ ಚರ್ಚಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು

ಡಿ ವೈ ಎಸ್ ಪಿ ಸಂಜೀವ್ ಕುಮಾರ್ ರವರ ನೇತೃತ್ವದಲ್ಲಿ,  ಈ ದಿವಸ ಕುಂಸಿ  ಠಾಣಾ ವ್ಯಾಪ್ತಿಯ ಆಯನೂರು ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಮುಂಬರು...
02/09/2026

ಡಿ ವೈ ಎಸ್ ಪಿ ಸಂಜೀವ್ ಕುಮಾರ್ ರವರ ನೇತೃತ್ವದಲ್ಲಿ, ಈ ದಿವಸ ಕುಂಸಿ ಠಾಣಾ ವ್ಯಾಪ್ತಿಯ ಆಯನೂರು ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಮುಂಬರುವ ಗೌರಿ & ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಿ ಗಣಪತಿ ಕಮಿಟಿಯವರು ಹಾಗೂ ಮುಖಂಡರುಗಳಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಸಲಹೆ ಸೂಚನೆ ನೀಡಿರುತ್ತಾರೆ.

ಈ ದಿನ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯು ಜಿಲ್ಲಾ ಕಲ್ಲುಪುಡಿ  ಮಾಡುವ ಘಟಕಗಳ ಲೈಸೆನ್ಸ್ ಮತ್ತು ನಿಯಂತ್ರಣ  ಪ್ರಾಧಿಕಾರ ಮತ್ತು ಜಿಲ್ಲಾ ಮರ...
02/09/2026

ಈ ದಿನ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯು ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸ್ ಮತ್ತು ನಿಯಂತ್ರಣ ಪ್ರಾಧಿಕಾರ ಮತ್ತು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆಯನ್ನು, ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಶಿವಮೊಗ್ಗ ರವರೊಂದಿಗೆ ಮತ್ತು ಇತರೆ ಇಲಾಖಾ ಅಧಿಕಾರಿಗಳೊಂದಿಗೆ ಭಾಗವಹಿಸಲಾಗಿರುತ್ತದೆ.

ಶಿವಮೊಗ್ಗ ನಗರದಲ್ಲಿ ಅಕ್ಕ ಪಡೆಯು ಕಾರ್ಯ ನಿರ್ವಹಿಸುತ್ತಿದ್ದು, ಈ ದಿನ ಅಕ್ಕ ಪಡೆಯು ಶಿವಮೊಗ್ಗ ನಗರದ ಬಸ್ ನಿಲ್ದಾಣ, ಮಾರ್ಕೇಟ್, ದೇವಸ್ಥಾನ ಹಾಗ...
02/09/2026

ಶಿವಮೊಗ್ಗ ನಗರದಲ್ಲಿ ಅಕ್ಕ ಪಡೆಯು ಕಾರ್ಯ ನಿರ್ವಹಿಸುತ್ತಿದ್ದು, ಈ ದಿನ ಅಕ್ಕ ಪಡೆಯು ಶಿವಮೊಗ್ಗ ನಗರದ ಬಸ್ ನಿಲ್ದಾಣ, ಮಾರ್ಕೇಟ್, ದೇವಸ್ಥಾನ ಹಾಗೂ ಪಾರ್ಕ್ ಗಳ ಬಳಿ ಗಸ್ತು ನಿರ್ವಹಿಸಿ ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಿರುತ್ತಾರೆ.

Address

SP Office Shivammoga
Shimoga
577201

Alerts

Be the first to know and let us send you an email when SP Shivamogga posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Shivamogga:

Shortcuts

Share