Thayimane

Thayimane THAYIMANE (ತಾಯಿ ಮನೆ) is a Child care institute, provides education, residence, care&protect children.

THAYIMANE is a residential institution devoted to the care of orphans – children whose biological parents are deceased or otherwise unable or unwilling to care for them. Biological parents, and sometimes biological grandparents, are legally responsible for supporting children, but in the absence of these, no named godparent, or other relatives willing to care for the children, they become a ward

of the state, and orphanages are one way of providing for their care, housing and education. THAYIMANE is a registered Non-Profit organisation founded by Shivamogga youths, inspired by Swamy Vivekananda. Thayimane cares children who have single parents, HIV positive, HIV positive parents, deceased parents... so on...
However, THAYIMANE encourages the single minded people who come here and join their hands to make a positive difference towards Society.

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐🎉ಯುಗಾದಿಯು ಹೊಸ ವರ್ಷದ ಆರಂಭವಾಗಿದ್ದು, ಬೇವು-ಬೆಲ್ಲದಂತೆ ಜೀವನದ ಕಹಿ-ಸಿಹಿಗಳನ್ನು ಸಮಾನವಾಗಿ ಸ್ವೀಕರಿಸು...
19/03/2026

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐🎉

ಯುಗಾದಿಯು ಹೊಸ ವರ್ಷದ ಆರಂಭವಾಗಿದ್ದು, ಬೇವು-ಬೆಲ್ಲದಂತೆ ಜೀವನದ ಕಹಿ-ಸಿಹಿಗಳನ್ನು ಸಮಾನವಾಗಿ ಸ್ವೀಕರಿಸುವ ಸಂದೇಶವನ್ನು ನೀಡುತ್ತದೆ. ಈ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನವೋಲ್ಲಾಸವನ್ನು ತರಲಿ ಎಂದು ಹಾರೈಸುತ್ತೇವೆ.
#ತಾಯಿಮನೆ_ಶಿವಮೊಗ್ಗ

ತಾಯಿಮನೆಯಲ್ಲಿ ಇಂದು 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.     #ತಾಯಿಮನೆ_ಶಿವಮೊಗ್ಗ
26/01/2026

ತಾಯಿಮನೆಯಲ್ಲಿ ಇಂದು 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
#ತಾಯಿಮನೆ_ಶಿವಮೊಗ್ಗ

ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ....     #ತಾಯಿಮನೆ_ಶಿವಮೊಗ್ಗ
19/01/2026

ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ....
#ತಾಯಿಮನೆ_ಶಿವಮೊಗ್ಗ

ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ....     #ತಾಯಿಮನೆ_ಶಿವಮೊಗ್ಗ
17/01/2026

ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ....
#ತಾಯಿಮನೆ_ಶಿವಮೊಗ್ಗ

15/01/2026

ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ....
#ತಾಯಿಮನೆ_ಶಿವಮೊಗ್ಗ

12/01/2026
ತಾಯಿಮನೆಯಲ್ಲಿ  ಸ್ವಾಮಿ ವಿವೇಕಾನಂದ 163ನೇ ಜಯಂತಿಯನ್ನು ಆಚರಿಸಲಾಯಿತು. ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿಯವರು, ಶ್ರೀಯುತ...
12/01/2026

ತಾಯಿಮನೆಯಲ್ಲಿ ಸ್ವಾಮಿ ವಿವೇಕಾನಂದ 163ನೇ ಜಯಂತಿಯನ್ನು ಆಚರಿಸಲಾಯಿತು. ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿಯವರು, ಶ್ರೀಯುತ ರಮೇಶ್ ರವರು ಭಾಗವಹಿಸಿದ್ದರು ಹಾಗೂ ಗಾನವಿ ಸುದರ್ಶನ್ , ಸ್ಮಿತಾ ಮೋಹನ್, ಶೋಭಾ ಸತೀಶ್, ಮೋಹನ್ ಕಲ್ಪತರು, ಮಧುಸೂದನ್, ಬಸವರಾಜ್ ಹಾಗೂ ಪ್ರೀತಿಯ ಮಕ್ಕಳು ಭಾಗವಹಿಸಿದ್ದರು.
#ತಾಯಿಮನೆ_ಶಿವಮೊಗ್ಗ

ತಾಯಿಮನೆ ಮಕ್ಕಳು ಹೊಸ ವರ್ಷ  ಸಂಭ್ರಮದಿಂದ ಸ್ವಾಗತಿಸಿದರು.           #ತಾಯಿಮನೆ_ಶಿವಮೊಗ್ಗ
01/01/2026

ತಾಯಿಮನೆ ಮಕ್ಕಳು ಹೊಸ ವರ್ಷ ಸಂಭ್ರಮದಿಂದ ಸ್ವಾಗತಿಸಿದರು.
#ತಾಯಿಮನೆ_ಶಿವಮೊಗ್ಗ

ತಾಯಿಮನೆ ಸಂಸ್ಥೆಯ ಮಕ್ಕಳಿಗೆ ಶರಾವತಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ದಂತ ತಪಾಸಣೆ  ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.   #ತಾಯ...
27/12/2025

ತಾಯಿಮನೆ ಸಂಸ್ಥೆಯ ಮಕ್ಕಳಿಗೆ ಶರಾವತಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ದಂತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
#ತಾಯಿಮನೆ

ಮಕ್ಕಳಿಲ್ಲ ಎಂದು  ಮರಗಳನ್ನೇಮಕ್ಕಳಂತೆ ಸಾಕಿ ಸಲುಹಿದ ಸದೃದಯಿ...ಮಕ್ಕಳ ದಿನಾಚರಣೆಯಂದೇ ನೀರುಣಿಸಿದ ಮರಗಳ ಅನಾಥ ಮಾಡಿ ಹೊರಟಿರುವ ಪ್ರೀತಿಯ ವೃಕ್ಷ...
14/11/2025

ಮಕ್ಕಳಿಲ್ಲ ಎಂದು ಮರಗಳನ್ನೇ
ಮಕ್ಕಳಂತೆ ಸಾಕಿ ಸಲುಹಿದ ಸದೃದಯಿ...
ಮಕ್ಕಳ ದಿನಾಚರಣೆಯಂದೇ ನೀರುಣಿಸಿದ ಮರಗಳ ಅನಾಥ ಮಾಡಿ ಹೊರಟಿರುವ
ಪ್ರೀತಿಯ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನಿಗೆ ಭಾವಪೂರ್ಣ ಶ್ರದ್ಧಾಂಜಲಿ... 🙏
#ತಾಯಿಮನೆ_ಶಿವಮೊಗ್ಗ

ತಾಯಿಮನೆಯಲ್ಲಿ ಭಕ್ತಿ ಸಂಗಮ ಕಲಾ ವೃಂದದ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಜನಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.           #ತಾ...
11/11/2025

ತಾಯಿಮನೆಯಲ್ಲಿ ಭಕ್ತಿ ಸಂಗಮ ಕಲಾ ವೃಂದದ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
#ತಾಯಿಮನೆ_ಶಿವಮೊಗ್ಗ

ತಾಯಿಮನೆಯ "ಅಕ್ಷರ" ಮಂಟಪದಲ್ಲಿ, ಶಿವಮೊಗ್ಗದ ಜ್ಞಾನದೀಪ ಶಾಲೆಯ ಸುಮಾರು 230 ಮಕ್ಕಳು "ಸಮುದಾಯ " ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಡು, ಯೋಗ...
30/10/2025

ತಾಯಿಮನೆಯ "ಅಕ್ಷರ" ಮಂಟಪದಲ್ಲಿ, ಶಿವಮೊಗ್ಗದ ಜ್ಞಾನದೀಪ ಶಾಲೆಯ ಸುಮಾರು 230 ಮಕ್ಕಳು "ಸಮುದಾಯ " ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಡು, ಯೋಗ, ಸ್ವಚ್ಛತಾ ಆಂದೋಲನ ಹಾಗೂ ಚರ್ಚೆಯ ಮೂಲಕ ಮನಸೆಳೆದರು. ಈ ಸೊಗಸಾದ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಸಿಬ್ಬಂದಿವರ್ಗಕ್ಕೆ ಧನ್ಯವಾದಗಳು.

Address

5th Cross, Nandini Extension, Alkola
Shimoga
577201

Telephone

+919844613972

Website

Alerts

Be the first to know and let us send you an email when Thayimane posts news and promotions. Your email address will not be used for any other purpose, and you can unsubscribe at any time.

Contact The Organization

Send a message to Thayimane:

Share

Category