SAMP³

SAMP³ being human

"ಪರಿಸರದ ಉಳಿವಿಗೆ ಪಣ ತೊಡೋಣ" https://www.facebook.com/shriAkshiprabhupradeprithu/      #ಸಾಲು_ಮರದ_ತಿಮ್ಮಕ್ಕ #ಪರಿಸರ_ಉಳಿಸಿ_ಬೆಳೆ...
03/04/2021

"ಪರಿಸರದ ಉಳಿವಿಗೆ ಪಣ ತೊಡೋಣ"


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ನೀರು ಉಳಿಸಿ,ಮುಂದಿನ ಪೀಳಿಗೆಗೆ ನೀರು ಉಳಿಸೋಣ
22/03/2021

ನೀರು ಉಳಿಸಿ,
ಮುಂದಿನ ಪೀಳಿಗೆಗೆ ನೀರು ಉಳಿಸೋಣ

ಯಾಕೆ ಈ ಕೆಟ್ಟ ಸಂಸ್ಕೃತಿ,ಕಸವನ್ನ,ಪ್ಲಾಸ್ಟಿಕ್ ಅನ್ನು ಕಸದ ತೊಟ್ಟಿಯಲ್ಲಿಯೆ ಹಾಕೋಣ."ಪರಿಸರದ ಉಳಿವಿಗೆ ಪಣ ತೊಡೋಣ" https://www.facebook.com...
17/03/2021

ಯಾಕೆ ಈ ಕೆಟ್ಟ ಸಂಸ್ಕೃತಿ,
ಕಸವನ್ನ,ಪ್ಲಾಸ್ಟಿಕ್ ಅನ್ನು ಕಸದ ತೊಟ್ಟಿಯಲ್ಲಿಯೆ ಹಾಕೋಣ.

"ಪರಿಸರದ ಉಳಿವಿಗೆ ಪಣ ತೊಡೋಣ"


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ಸುದ್ದಿ- ಪರಿಸರ ಪರಿವಾರ ವಾಲ್ನಿಂದವಿಶ್ವದ ಅತಿದೊಡ್ಡ ಮರಅಮೆರಿಕದ ಕ್ಯಾಲಿಫೋರ್ನಿಯಾದ ತುಲೇರ್ ಕೌಂಟಿಯಲ್ಲಿರುವ ಸಿಕ್ವೊಯ ರಾಷ್ಟ್ರೀಯ ಉದ್ಯಾನದ ಜೈ...
12/03/2021

ಸುದ್ದಿ- ಪರಿಸರ ಪರಿವಾರ ವಾಲ್ನಿಂದ

ವಿಶ್ವದ ಅತಿದೊಡ್ಡ ಮರ

ಅಮೆರಿಕದ ಕ್ಯಾಲಿಫೋರ್ನಿಯಾದ ತುಲೇರ್ ಕೌಂಟಿಯಲ್ಲಿರುವ ಸಿಕ್ವೊಯ ರಾಷ್ಟ್ರೀಯ ಉದ್ಯಾನದ ಜೈಂಟ್ ಫಾರೆಸ್ಟ್ ನಲ್ಲಿರುವ 'ಜನರಲ್ ಶೆರ್ಮನ್ ಟ್ರೀ' ವಿಶ್ವದ ಅತಿದೊಡ್ಡ ಮರವಾಗಿದೆ. ಇದು 275 ಅಡಿ (83 ಮೀ) ಎತ್ತರ ಮತ್ತು ಬುಡದಲ್ಲಿ 36 ಅಡಿ (11 ಮೀ) ವ್ಯಾಸವನ್ನು ಹೊಂದಿದೆ.

"ಪರಿಸರದ ಉಳಿವಿಗೆ ಪಣ ತೊಡೋಣ"


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ತ್ಯಾಗ,ಕರುಣೆ,ಸಹನೆ,ಹಾಗೂ ಮಹಾನ್ ಸಾಧನೆಗಳ ಮೂರ್ತ ರೂಪ ಹೆಣ್ಣು .ತಾಯಿ ಇಲ್ಲದ ಜನ್ಮವಿಲ್ಲ. ಮಹಿಳೆ ಇಲ್ಲದ ಮನೆಯಿಲ್ಲ ಸ್ತ್ರೀ ಇಲ್ಲದ ಜಗವನ್ನು ಊಹ...
08/03/2021

ತ್ಯಾಗ,ಕರುಣೆ,ಸಹನೆ,ಹಾಗೂ ಮಹಾನ್ ಸಾಧನೆಗಳ ಮೂರ್ತ ರೂಪ ಹೆಣ್ಣು .
ತಾಯಿ ಇಲ್ಲದ ಜನ್ಮವಿಲ್ಲ. ಮಹಿಳೆ ಇಲ್ಲದ ಮನೆಯಿಲ್ಲ ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರಗಳನ್ನು ನಿಭಾಯಿಸಲು ಯಾರಿಂದಲು ಸಾಧ್ಯವಿಲ್ಲ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು......

ವಿಶ್ವ ಮಹಿಳಾ ದಿನ


https://www.facebook.com/shriAkshiprabhupradeprithu/



#ಹೆಣ್ಣು #ನಾರಿ

#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ವಿಶ್ವ ವನ್ಯಜೀವಿಗಳ ದಿನಪಟ- ಪರಿಸರ ಪರಿವಾರ ವಾಲ್ನಿಂದ"ಪರಿಸರದ ಉಳಿವಿಗೆ ಪಣ ತೊಡೋಣ" https://www.facebook.com/shriAkshiprabhupradeprit...
03/03/2021

ವಿಶ್ವ ವನ್ಯಜೀವಿಗಳ ದಿನ

ಪಟ- ಪರಿಸರ ಪರಿವಾರ ವಾಲ್ನಿಂದ

"ಪರಿಸರದ ಉಳಿವಿಗೆ ಪಣ ತೊಡೋಣ"


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

25/02/2021

ಮಹಿಳಾ ಆತ್ಮ ರಕ್ಷಣೆ

ಭಾರತ ನೆಲದಲ್ಲಿ ಹೆಣ್ಣಿಗೆ ಮಹತ್ತರವಾದ ಸ್ಥಾನವಿದೆ.

ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅತ್ಯಾಚಾರ ಪ್ರಕರಣಗಳು ಭಯ ಹುಟ್ಟಿಸುತ್ತದೆ. ದೈವೀಕ ಅಂಶ ಹೊಂದಿರುವ ನೆಲದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲ ಎಂಬುದು ವಿಶಾದನೀಯ.

ಹಾಗಾದರೆ ಇದಕ್ಕೆಲ್ಲ ಕೊನೆ ಎಂದು?

ಪ್ರಶ್ನೆಯಾಗಿಯೇ ಉಳಿದಿದೆ.

ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ತೀಚಿಗೆ ತೀರ ಎಂಬಂತೆ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ತಂಡ, ಮನೋ ವೈದ್ಯರು, ವಕೀಲರು, ಮತ್ತು ಪೋಲಿಸರೊಂದಿಗೆ ಈ ವಿಚಾರವಾಗಿ ಆಗಬಹುದಾದ ಬದಲಾವಣೆ ಕುರಿತು ಮಾತಾನಾಡಿದ್ದೇವೆ.

ದಯವಿಟ್ಟು 18 ನಿಮಿಷಗಳು ಬಿಡುವು ಮಾಡಿಕೊಂಡು ಈ ವೀಡಿಯೊ ನೋಡಿ,ಆದಷ್ಟು ಶೇರ್ ಮಾಡಿ🙏🏻


#ಮಹಿಳಾ_ಆತ್ಮ_ರಕ್ಷಣೆ
#ಹೆಣ್ಣು_ನಾರಿ
#ಪರಿವರ್ತನೆ_ಅಗೋಣ

#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ಯೋಚಿಸಿ"ಪರಿಸರದ ಉಳಿವಿಗೆ ಪಣ ತೊಡೋಣ" https://www.facebook.com/shriAkshiprabhupradeprithu/      #ಸಾಲು_ಮರದ_ತಿಮ್ಮಕ್ಕ #ಪರಿಸರ_ಉಳಿಸ...
20/02/2021

ಯೋಚಿಸಿ

"ಪರಿಸರದ ಉಳಿವಿಗೆ ಪಣ ತೊಡೋಣ"


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ಈ ಸುಂದರ,ಶುಭ್ರ ಪರಿಸರವನ್ನ ಮುಂದಿನ ಸಂತತಿಗೆ ಉಳಿಸಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬರದ್ದು."ಪರಿಸರದ ಉಳಿವಿಗೆ ಪಣ ತೊಡೋಣ" https://www.faceb...
11/02/2021

ಈ ಸುಂದರ,ಶುಭ್ರ ಪರಿಸರವನ್ನ ಮುಂದಿನ ಸಂತತಿಗೆ ಉಳಿಸಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬರದ್ದು.

"ಪರಿಸರದ ಉಳಿವಿಗೆ ಪಣ ತೊಡೋಣ"


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

ಪಟ- ಪರಿಸರ ಪರಿವಾರ ವಾಲ್ನಿಂದ https://www.facebook.com/shriAkshiprabhupradeprithu/      #ಸಾಲು_ಮರದ_ತಿಮ್ಮಕ್ಕ #ಪರಿಸರ_ಉಳಿಸಿ_ಬೆಳೆ...
08/02/2021

ಪಟ- ಪರಿಸರ ಪರಿವಾರ ವಾಲ್ನಿಂದ


https://www.facebook.com/shriAkshiprabhupradeprithu/


#ಸಾಲು_ಮರದ_ತಿಮ್ಮಕ್ಕ
#ಪರಿಸರ_ಉಳಿಸಿ_ಬೆಳೆಸಿ
#ಗಿಡ_ನೆಡಿ_ಪೋಷಣೆ_ಮಾಡಿ
#ಸಮಾಜ_ಸೇವೆ
#ಪರಿಸರದ_ಉಳಿವು
#ಪರಿವರ್ತನೆಗೆ_ಪಣ

Address

Shimoga

Telephone

+919686919697

Website

Alerts

Be the first to know and let us send you an email when SAMP³ posts news and promotions. Your email address will not be used for any other purpose, and you can unsubscribe at any time.

Share

Category