ಯುವ ಜನತಾದಳ ಶಿವಮೊಗ್ಗ

ಯುವ ಜನತಾದಳ ಶಿವಮೊಗ್ಗ ಮುಂದಿನ ಕರ್ನಾಟಕದ ದಳಪತಿ ಆಗಲಿರುವ ಕುಮಾರಣ್ಣ ಅವರನ್ನು ಬೆಂಬಲಿಸಿ ರೈತರನ್ನು ಉಳಿಸಿ
(1)

03/09/2026

H D Devegowda ❤️

03/09/2026

2028 ಕ್ಕೆ ಜನ ಸಾಮಾನ್ಯರ ಮುಖ್ಯಮಂತ್ರಿ ನಮ್ಮ ಕುಮಾರಣ್ಣ ❤️❤️

H D Kumaraswamy

02/09/2026

ಕುಮಾರಣ್ಣ❤️❤️

ಶಿವಮೊಗ್ಗ  ಜಿಲ್ಲೆಗೆ ಸಾಮಾಜಿಕ ಜಾಲತಾಣ ವಿಭಾಗ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ YasHwanth Shetty ರವರಿಗೆ ಹೃತ್ಪೂರ್ವಕ ಅಭಿನಂದನೆಗಳು💐💐💐💐💐💐
01/09/2026

ಶಿವಮೊಗ್ಗ ಜಿಲ್ಲೆಗೆ ಸಾಮಾಜಿಕ ಜಾಲತಾಣ ವಿಭಾಗ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ YasHwanth Shetty ರವರಿಗೆ ಹೃತ್ಪೂರ್ವಕ ಅಭಿನಂದನೆಗಳು💐💐💐💐💐💐

27/08/2026

ದೇವೇಗೌಡ್ರು ❤️

ನನ್ನ ರಾಜಕೀಯ ಜೀವನದ ಅತ್ಯಂತ ಭಾವುಕ ಹಾಗೂ ಹೆಮ್ಮೆಯ ಕ್ಷಣ.ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರನ್ನು ಇಂದು ಪ್ರಥಮ ಬಾರಿಗೆ ವೈ...
27/08/2026

ನನ್ನ ರಾಜಕೀಯ ಜೀವನದ ಅತ್ಯಂತ ಭಾವುಕ ಹಾಗೂ ಹೆಮ್ಮೆಯ ಕ್ಷಣ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರನ್ನು ಇಂದು ಪ್ರಥಮ ಬಾರಿಗೆ ವೈಯಕ್ತಿಕವಾಗಿ ಭೇಟಿಯಾಗುವ ಸೌಭಾಗ್ಯ ಲಭಿಸಿತು. ಅವರನ್ನು ಹತ್ತಿರದಿಂದ ಕಂಡಾಗ ಅವರಲ್ಲಿರುವ ಅಪ್ರತಿಮ ತೇಜಸ್ಸು, ಸಕಾರಾತ್ಮಕ ಶಕ್ತಿ ಮತ್ತು ಅಪಾರ ಹಾರ್ದಿಕತೆ ಮನಸ್ಸಿಗೆ ಅಪಾರ ಸಂತಸ ತಂದಿದೆ.

ಚಿಕ್ಕಂದಿನಲ್ಲಿ ನನ್ನ ಪೂಜ್ಯ ತಾತಂದಿರಾದ ಶ್ರೀ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದನ್ನು ಕಣ್ಣುಂಬಿಕೊಂಡಿದ್ದೆ. ಇಂದು ಎನ್‌ಡಿಎ ಒಕ್ಕೂಟದ ಭಾಗವಾಗಿ, ಅದೇ ಅತ್ಯುನ್ನತ ಸ್ಥಾನದಲ್ಲಿರುವ ಶ್ರೀ ಮೋದಿಜಿಯವರ ಜೊತೆ ಕರ್ನಾಟಕದ ವಿಕಾಸದ ಕುರಿತು ಮಾತುಕತೆ ನಡೆಸಿದ್ದು ನನ್ನ ಜೀವನದ ಒಂದು ಸಾರ್ಥಕ ಅನುಭವ. ನಮ್ಮ ನಾಡಿನ ಮೇಲೆ ಅವರಿಗಿರುವ ಕಾಳಜಿ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯ.

ಪ್ರತಿಯೊಂದು ಮಾತಿನಲ್ಲೂ ಪ್ರೀತಿಯ ಮಹಾಪೂರ, ದೇಶದ ಹಿತದ ವಿಷಯದಲ್ಲಿ ಎಳ್ಳಷ್ಟೂ ರಾಜಿ ಇಲ್ಲದ ವ್ಯಕ್ತಿತ್ವ. ನಾಯಕತ್ವ ಎಂದರೆ ಕೇವಲ ಅಧಿಕಾರ ನಡೆಸುವುದಲ್ಲ; ಭವಿಷ್ಯದ ಪೀಳಿಗೆಗೆ ಹಾದಿ ದೀಪವಾಗುವುದು ಎಂಬುದನ್ನು ಇಂದು ಅವರಲ್ಲಿ ಕಂಡೆ!

ನನ್ನ ಮೇಲೆ ಭರವಸೆಯಿಟ್ಟು ನೀಡಿದ ಮಾರ್ಗದರ್ಶನ ಹಾಗೂ ತೋರ್ಪಡಿಸಿದ ಪ್ರೀತಿ-ಆದರಗಳಿಗೆ ಪ್ರಧಾನಿ ಮೋದಿಜಿಯವರಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು.

An unforgettable moment and an honour I will cherish forever.

I had the privilege of meeting our Hon’ble Prime Minister Shri Narendra Modi avaru personally for the very first time. Words fall short to describe the incredible warmth, positive energy, and inspiring aura he radiates in person.

Growing up as a child, I watched my grandfather, former Prime Minister Shri H.D. Deve Gowda avaru, serve the nation from the highest office. Today, standing beside Modi ji as an NDA partner working for Karnataka’s future felt like a deeply personal, full-circle moment.

From his visionary leadership to the genuine encouragement he extends to everyone in our alliance, experiencing his guidance firsthand was a masterclass in dedication. Sitting with him, listening to his vision, and feeling his unwavering commitment to our nation's progress left me deeply inspired.

Warm in his affection, uncompromising in his vision for India, statesmanship isn't just about managing a country, it’s about commanding the future. Today was a true masterclass in leadership!

Thank you, Modi ji, for your inspiring words and gracious warmth. Guided by your leadership, I look forward to working together for the progress of our state and our nation.

Nikhil Gowda

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 500ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂ...
26/08/2026

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 500ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜೆಡಿಎಸ್ ಪಕ್ಷದ ಸಿದ್ಧಾಂತ, ರೈತಪರ ನಿಲುವು, ಕನ್ನಡ ನಾಡಿನ ಅಭಿವೃದ್ಧಿಯ ದೂರದೃಷ್ಟಿಯನ್ನು ನಂಬಿ, ಹಾಗೂ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಸಾಹೇಬರು ಮತ್ತು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷಕ್ಕೆ ಆಗಮಿಸಿದ ಸರ್ವರಿಗೂ ಹೃತ್ಪೂರ್ವಕ ನನ್ನ ಧನ್ಯವಾದಗಳು.

ಪಕ್ಷದ ಧ್ವಜದಡಿ ನಾವೆಲ್ಲರೂ ಒಗ್ಗಟ್ಟಾಗಿ ರೈತರ, ಕನ್ನಡಿಗರ ಹಿತಕ್ಕಾಗಿ ಕೆಲಸ ಮಾಡೋಣ.

ಈ ಸಂದರ್ಭದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶ್ರೀ ವಿಜಯಕುಮಾರ್, ಶ್ರೀ ತುಡಕೂರು ಮಂಜುನಾಥ್, ಶ್ರೀ ಬೆರವಣಗೂಡು ಮಂಜುನಾಥ್ ಸೇರಿದಂತೆ ನೂರಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

26/08/2026

ಕುಮಾರಣ್ಣನನ್ನು ನೋಡಿ ಯುವಕ ನುಡಿದ ಅದ್ಭುತ ಮಾತುಗಳು.

25/08/2026

ಯುವಕರ ಧ್ವನಿ

ಪ್ರಿಡಂ ಪಾರ್ಕ್ ಎದುರು ರಾಜ್ಯ ಸರ್ಕಾರದ ವಿರುದ್ಧ ರಸ್ತೆ ತಡೆದು ಯುವಕರ ಪ್ರತಿಭಟನೆ!

ಯುವಕರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಅವರ ಧ್ವನಿಗೆ ಸರ್ಕಾರ ಕಿವಿಗೊಡಬೇಕು ಎಂಬ ಆಗ್ರಹದೊಂದಿಗೆ ಯುವಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಇದು ಕೇವಲ ಪ್ರತಿಭಟನೆಯಲ್ಲ…
ಯುವಕರ ಧ್ವನಿ! ಯುವಕರ ಹಕ್ಕಿನ ಹೋರಾಟ!

DK Shivakumar

Address

Shimoga City
Shimogga
577201

Alerts

Be the first to know and let us send you an email when ಯುವ ಜನತಾದಳ ಶಿವಮೊಗ್ಗ posts news and promotions. Your email address will not be used for any other purpose, and you can unsubscribe at any time.

Shortcuts

Share