Prakruthi siri

Prakruthi siri Contact information, map and directions, contact form, opening hours, services, ratings, photos, videos and announcements from Prakruthi siri, Public & Government Service, Kodachadri, Shimogga.

ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, ಮಡಿಕೇರಿ ಈ ಪ್ರದೇಶದ ಮುಖ್ಯ ಜಾಗಗಳು. "ಮಳೆಗಾಲ" ಅಂದೊಡನೆ ನೆನಪಾಗುವುದು ಎಡಬಿಡದೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ-ಕೊಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ಮಲೆನಾಡಿನ ಮಳೆಗಾಲದ ನಿತ್ಯ ಬದುಕು.
ರಾಸ್ಟ್ರ ಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ

ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ -ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳು.

Address

Kodachadri
Shimogga
577452

Alerts

Be the first to know and let us send you an email when Prakruthi siri posts news and promotions. Your email address will not be used for any other purpose, and you can unsubscribe at any time.

Share