09/04/2026
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ರ್ಯಾಂಕ್ ಪಡೆದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ 2ನೇ ರ್ಯಾಂಕ್ ಪಡೆದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದ #ನುಝತ ಫಾತೀಮಾ #ತಾಳಿಕೋಟೆ ಅವರ ಸಾಧನೆ ಶ್ಲಾಘನೀಯ. ಅವರ ಪರಿಶ್ರಮ, ಮತ್ತು ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ.
2nd PUC Result-2026 | ವಿಜ್ಞಾನ ವಿಭಾಗ : ವಿಜಯಪುರದ ನುಝತ್ ಫಾತಿಮಾಗೆ 600ಕ್ಕೆ 596 ಅಂಕ
Click 👉 https://www.varthabharati.in/vijayapura/2nd-puc-result-2026-2123975