SNkria Trust Shidlaghatta

SNkria Trust Shidlaghatta Social service social sevice. social ,commitment ,change.

29/04/2020
ಎಸ್ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಇನ್ನೂರಕ್ಕೂ ಹೆಚ್ಚು  ವಿಶೇಷಚೇತನ,ವೃದ್ಧಾಪ್ಯ ವೇತನ ಮತ್ತು ನಿರ್ಗತಿಕ ವಿಧವಾ...
30/01/2018

ಎಸ್ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಇನ್ನೂರಕ್ಕೂ ಹೆಚ್ಚು ವಿಶೇಷಚೇತನ,ವೃದ್ಧಾಪ್ಯ ವೇತನ ಮತ್ತು ನಿರ್ಗತಿಕ ವಿಧವಾವೇತನ ಆದೇಶ ಪ್ರತಿಗಳನ್ನು ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಯಾದ ಆಂಜಿನಪ್ಪ ಪುಟ್ಟು ಅವರು ಫಲಾನುಭವಿಗಳು ವಿತರಣೆ ಮಾಡಿದರು.

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯೂ, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಆನೂರು ಆಂಜಿನಪ್ಪನವ...
29/01/2018

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯೂ, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಆನೂರು ಆಂಜಿನಪ್ಪನವರು ಶಿಡ್ಲಘಟ್ಟ ಪಟ್ಟಣದ ಕೋಟೆವೃತ್ತ,, ಅಶೋಕರಸ್ತೆ, ೧ನೇ ನಗರ್ತರಪೇಟೆ, ೨ನೇ ನಗರ್ತರಪೇಟೆಗಳಿಗೆ ಭೇಟಿ ನೀಡಿ ಮತದಾರರ ಮನೆಮನೆಗೆ ತೆರಳಿ ಚುನಾವಣಾ ಪ್ರಚಾರ ಕೈಗೊಂಡರು.

ಶಿಡ್ಲಘಟ್ಟ ನಗರದ ೧ನೇ  ನಗರ್ತರ   ಪೇಟೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಎಸ್ ಎನ್  ಕ್ರಿಯಾ  ಟ್ರಸ್ಟ್ ನ   ಅಧ್ಯಕ್ಷರಾದ ಆಂಜಿನಪ್ಪ...
28/01/2018

ಶಿಡ್ಲಘಟ್ಟ ನಗರದ ೧ನೇ ನಗರ್ತರ ಪೇಟೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಎಸ್ ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷರಾದ ಆಂಜಿನಪ್ಪ ಪುಟ್ಟು ಅವರು ಭಾಗವಹಿಸಿ ಮಗುವಿಗೆ ಪೋಲಿಯೊ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೂ, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಆನೂರು ಆಂಜಿನಪ್ಪನವರು...
26/01/2018

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೂ, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಆನೂರು ಆಂಜಿನಪ್ಪನವರು ಶಿಡ್ಲಘಟ್ಟ ಪಟ್ಟಣದ ಕೋಟೆ ಎ.ಡಿ.ಕಾಲೋನಿ-ಸಿದ್ಧಾರ್ಥ ನಗರಗಳಿಗೆ ಭೇಟಿ ನೀಡಿ ಮತದಾರರ ಮನೆ-ಮನೆಗೆ ತೆರಳಿ ಚುನಾವಣಾ‌ ಪ್ರಚಾರ ಕಾರ್ಯ ಕೈಗೊಂಡರು.

Address

Sidlaghatta

Alerts

Be the first to know and let us send you an email when SNkria Trust Shidlaghatta posts news and promotions. Your email address will not be used for any other purpose, and you can unsubscribe at any time.

Contact The Organization

Send a message to SNkria Trust Shidlaghatta:

Share

Category