Team BNR Shidlagatta

Team BNR Shidlagatta ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕರು BNR

ಕ್ರಮ ಸಂಖ್ಯೆ - 2 B N Ravikumar Vote for Janata Dal Secular
25/04/2023

ಕ್ರಮ ಸಂಖ್ಯೆ - 2 B N Ravikumar
Vote for Janata Dal Secular

ನಿತ್ಯ ಹೊಸ ದಾಖಲೆಗಳೊಂದಿಗೆ ಪಂಚರತ್ನ ರಥಯಾತ್ರೆಯು 75 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.ಐತಿಹಾಸಿಕ ಯಶಸ್ಸಿಗೆ ಕಾರಣರಾದ ಸಮಸ್ತ ಕನ್ನಡಿಗರಿಗೂ ...
01/03/2023

ನಿತ್ಯ ಹೊಸ ದಾಖಲೆಗಳೊಂದಿಗೆ ಪಂಚರತ್ನ ರಥಯಾತ್ರೆಯು 75 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಐತಿಹಾಸಿಕ ಯಶಸ್ಸಿಗೆ ಕಾರಣರಾದ ಸಮಸ್ತ ಕನ್ನಡಿಗರಿಗೂ ಅನಂತ ಧನ್ಯವಾದಗಳು.
H D Kumaraswamy B N Ravikumar Team BNR Shidlagatta Karnataka JDS Janata Dal Secular JDS ನಿಷ್ಠಾವಂತ ಕಾರ್ಯಕರ್ತರು 🇳🇬 🇳🇬 🇳🇬

ಧನ್ಯವಾದಗಳು B N Ravikumar ಅಣ್ಣ 👇👇👇ನಿನ್ನೆ ನಡೆದ ಇತಿಹಾಸ ಪ್ರಸಿದ್ಧ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ನಮ್ಮ ಪ...
06/02/2023

ಧನ್ಯವಾದಗಳು B N Ravikumar ಅಣ್ಣ 👇👇👇
ನಿನ್ನೆ ನಡೆದ ಇತಿಹಾಸ ಪ್ರಸಿದ್ಧ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ನಮ್ಮ ಪಕ್ಷದ ಅಭಿಮಾನಿಗಳಾದ ಸಾದಲಿ ಭಾಗದ ಪ್ರದೀಪ್ ಮತ್ತವರ ಸ್ನೇಹಿತರು "ಕರ್ನಾಟಕಕ್ಕೆ ಕುಮಾರಣ್ಣ ಶಿಡ್ಲಘಟ್ಟಕ್ಕೆ ರವಿ ಅಣ್ಣ" ಎಂಬ ಹರಿಕೆಯುಳ್ಳ ಬಾಳೆ ಹಣ್ಣನ್ನು ಸ್ವಾಮಿಗೆ ಸಮರ್ಪಿಸಿರುವ ವಿಷಯ ತಿಳಿದು ನಿಜಕ್ಕೂ ನಾನು ಮೂಕನಾಗಿದ್ದೇನೆ.

ನಿಮ್ಮೆಲ್ಲರ ಈ ನಿಸ್ವಾರ್ಥ ಪ್ರೀತಿ ವಿಶ್ವಾಸವೇ ನಮ್ಮ ಪಕ್ಷದ ಪಾಲಿನ ಬಹುದೊಡ್ಡ ಅಸ್ತಿ ಎಂದು ಭಾವಿಸುತ್ತೇನೆ. ಯಾವುದೇ ವೈಯುಕ್ತಿಕ ಫಲಾಪೇಕ್ಷೆ ಇಲ್ಲದೇ ತಾವುಗಳು ನನ್ನ ಮತ್ತು ನಮ್ಮ ಪಕ್ಷದ ಮೇಲಿಟ್ಟಿರುವ ಅಭಿಮಾನಕ್ಕೆ ನಾನು ಸದಾ ಋಣಿ.

ಮುಂದಿನ ದಿನಗಳಲ್ಲಿ ಆ ಸ್ವಾಮಿ ತಮ್ಮೆಲ್ಲರ ಋಣ ತೀರಿಸುವ ಶಕ್ತಿ ನನಗೆ ಕರುಣಿಸಲಿ ಎಂದು ಬೇಡುತ್ತೇನೆ.

ಧನ್ಯವಾದಗಳು B N Ravikumar ಅಣ್ಣ❤

ಶಿಡ್ಲಘಟ್ಟದಲ್ಲಿ ಮುಂದುವರೆದ ಜೆಡಿಎಸ್ ಅಬ್ಬರ ಈ ಬಾರಿ B N Ravikumar  🔥🔥
03/01/2023

ಶಿಡ್ಲಘಟ್ಟದಲ್ಲಿ ಮುಂದುವರೆದ ಜೆಡಿಎಸ್ ಅಬ್ಬರ

ಈ ಬಾರಿ B N Ravikumar 🔥🔥

ಈ ಬಾರಿ ನಿಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ B N Ravikumar  ಅಣ್ಣ 🇳🇬✌✌
02/01/2023

ಈ ಬಾರಿ ನಿಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ B N Ravikumar ಅಣ್ಣ 🇳🇬✌✌

ಈ ಬಾರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತದಾರರು ಬದಲಾವಣೆ ಬಯಿಸಿದ್ದಾರೆ ಕರ್ನಾಟಕಕ್ಕೆ H D Kumaraswamy ಶಿಡ್ಲಘಟ್ಟಕ್ಕೆ B N Ravikumar T...
02/01/2023

ಈ ಬಾರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತದಾರರು ಬದಲಾವಣೆ ಬಯಿಸಿದ್ದಾರೆ ಕರ್ನಾಟಕಕ್ಕೆ H D Kumaraswamy
ಶಿಡ್ಲಘಟ್ಟಕ್ಕೆ B N Ravikumar
Team BNR Shidlagatta Janata Dal Secular V. Muniyappa ವಿ. ಮುನಿಯಪ್ಪ Karnataka JDS

ನಮ್ಮ ಶಿಡ್ಲಘಟ್ಟ ತಾಲೂಕು ಹುಡುಗನ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಲ್ಲರೂ ನೋಡಿ ಶುಭ ಹಾರೈಸಿ 🙏🙏🙏🙏
30/12/2022

ನಮ್ಮ ಶಿಡ್ಲಘಟ್ಟ ತಾಲೂಕು ಹುಡುಗನ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಲ್ಲರೂ ನೋಡಿ ಶುಭ ಹಾರೈಸಿ 🙏🙏🙏🙏

Movie Credits :Concept : Venu ( Appu Fan )Writer & Director : Naveen K TejaMusic : Davuluri Prabhu TejaCinematography : Niresh SelvarajEditor : Niresh Selvar...

ಲಾಟರಿ ಮತ್ತು ಸಾರಾಯಿ ನಿಷೇಧದ ನಂತರ ಇದೀಗ ಆನ್ ಲೈನ್ ರಮ್ಮಿ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಿಷೇಧಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ನಮ್ಮ J...
27/12/2022

ಲಾಟರಿ ಮತ್ತು ಸಾರಾಯಿ ನಿಷೇಧದ ನಂತರ ಇದೀಗ ಆನ್ ಲೈನ್ ರಮ್ಮಿ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಿಷೇಧಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ನಮ್ಮ Janata Dal Secular ಪಕ್ಷ ಬೆಂಬಲಿಸಿ. Team BNR Shidlagatta B N Ravikumar

ಕರ್ನಾಟಕಕ್ಕೆ H D Kumaraswamy ಅಣ್ಣಶಿಡ್ಲಘಟ್ಟಕ್ಕೆ B N Ravikumar ಅಣ್ಣ ✌🇳🇬Team BNR Shidlagatta
21/12/2022

ಕರ್ನಾಟಕಕ್ಕೆ H D Kumaraswamy ಅಣ್ಣ
ಶಿಡ್ಲಘಟ್ಟಕ್ಕೆ B N Ravikumar ಅಣ್ಣ ✌🇳🇬
Team BNR Shidlagatta

Address

Sidlaghatta

Telephone

7353344558

Website

Alerts

Be the first to know and let us send you an email when Team BNR Shidlagatta posts news and promotions. Your email address will not be used for any other purpose, and you can unsubscribe at any time.

Share