05/09/2026
ಸಿಂದಗಿ ಮತಕ್ಷೇತ್ರದ ಯಂಕಂಚಿ ವಲಯದ ಬನ್ನೇಟ್ಟಿ ಪಿ.ಎ 01ನೇ ಅಂಗನವಾಡಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಕಟ್ಟಡ ಉದ್ಘಾಟಿಸಿ, ಅಂಗನವಾಡಿಗಳು ಕೇವಲ ಮಕ್ಕಳಿಗೆ ಆಹಾರ ನೀಡುವ ಕೇಂದ್ರಗಳಾಗಬಾರದು. ಅವು ಜ್ಞಾನದ ಮೊದಲ ಪಾಠಶಾಲೆಗಳಾಗಬೇಕು. ನಮ್ಮ ಮಕ್ಕಳಿಗೆ ಕೇವಲ ಆರಂಭಿಕ ಅಕ್ಷರ ಜ್ಞಾನ ನೀಡಿದರೆ ಸಾಲದು, ಅದರ ಜೊತೆಗೆ ನಮ್ಮ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರವನ್ನು ಬಾಲ್ಯದಲ್ಲೇ ಬಿತ್ತಬೇಕಾದ ಅಗತ್ಯತೆಯ ಕುರಿತು ಮಾತನಾಡಿದ ಕ್ಷಣದ ಕಿರುನೋಟ...