06/08/2026
ರೈತರ ಜೀವನಾಡಿ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಲಿ ಕೊಡಲು ನಾವು ಬಿಡುವುದಿಲ್ಲ!
'ಬಿಡದಿ ಟೌನ್ ಶಿಪ್' (GBIT) ಹೆಸರಿನಲ್ಲಿ 7,480 ಎಕರೆ ಫಲವತ್ತಾದ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳುವ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಆಗಸ್ಟ್ 9, 10 ಹಾಗೂ 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಅನ್ನದಾತರ ರಕ್ಷಣೆಗೆ ನಾವೆಲ್ಲರೂ ಒಂದಾಗೋಣ. ಬನ್ನಿ, ರೈತರ ಬದುಕಿನ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ.
#ಫಾರ್ಮೆರ್ಸಪ್ರೊಟೆಸ್ಟ್
Janata Dal Secular Kumaraswamy for CM H D Kumaraswamy Sathya Prakash B S Sathyaprakash ಬಿ.ಎಸ್ ಸತ್ಯಪ್ರಕಾಶ್ ಅಭಿಮಾನಿ ಬಳಗ
BJP Karnataka RUgresh