Sira Covid-19

Sira Covid-19 ತಾಲ್ಲೂಕು ಆಡಳಿತ, ಶಿರಾ

10/04/2020
ರೈತರು ಮತ್ತು ಜನರ ನಡುವಿನ ಸೇತುವೆಯಾಗಿ ನಮ್ಮ ತಾಲ್ಲೂಕು ಆಡಳಿತಈ ವಿನೂತನ ಯೋಜನೆಯ ಯೋಚನೆಗಳಿಂತಿವೆ # ತಾಲ್ಲೂಕಿನ ತೋಟಗಾರಿಕೆ ಬೆಳೆಗಳನ್ನು ಬೆಳೆ...
10/04/2020

ರೈತರು ಮತ್ತು ಜನರ ನಡುವಿನ ಸೇತುವೆಯಾಗಿ ನಮ್ಮ ತಾಲ್ಲೂಕು ಆಡಳಿತ

ಈ ವಿನೂತನ ಯೋಜನೆಯ ಯೋಚನೆಗಳಿಂತಿವೆ

# ತಾಲ್ಲೂಕಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಸಹಾಯವಾಣಿಗೆ ಕರೆ ಮಾಡಿ ತಮ್ಮಲ್ಲಿ ಇಂತಿಷ್ಟು ಹಣ್ಣು ಅಥವಾ ತರಕಾರಿ ಬೆಳೆಯಲಾಗಿದೆಯೆಂದು ತಿಳಿಸಬೇಕು

# ಸದರಿ ದಾಸ್ತಾನು ಮಾಹಿತಿ ಪಡೆದ ತೋಟಗಾರಿಕೆ ಇಲಾಖೆಯವರು ನಿಗಧಿತ ಒಂದು ದರವನ್ನು ನಿಗಧಿಪಡಿಸಿ ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತೆ.ಹಣವನ್ನು ಅಲ್ಲಿಯೇ ರೈತರಿಗೆ ಪಾವತಿ‌ ಮಾಡಲಾಗುತ್ತಿದೆ.

#ಇದರಿಂದಾಗಿ ರೈತರು ಮಾರುಕಟ್ಟೆಗಾಗಿ ಬೇರೆಲ್ಲಿಯೂ ಅಲೆದಾಡುವ ಸಮಸ್ಯೆ ಉದ್ಭವಿಸುವುದಿಲ್ಲ..ರೈತನು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ.

# ಖರೀದಿ ಮಾಡಲಾದ ಹಣ್ಣು, ತರಕಾರಿಗಳನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಫನ ತ್ಯಾಜ್ಯವಿಲೇವಾರಿ ಗೆ ನೀಡಲಾದ ಐದು ಸಣ್ಣ ವಾಹನಗಳನ್ನು ಸುಸಜ್ಜಿತವಾಗಿ ಸಿದ್ದ ಮಾಡಿಕೊಂಡು ಮೊದಲಿಗೆ ಸಿರಾ ನಗರಾದ್ಯಂತ ಖರೀದಿ ಮಾಡಲಾದ ಎಲ್ಲಾ ಸರಕುಗಳ ಮಾರಾಟ ಮಾಡಲು ತೆರಳಲು ಅನುಮತಿ ನೀಡಲಾಗಿದೆ..

# ಸಿರಾ ನಗರದ ಸಾರ್ವಜನಿಕರು ಇಂತಹಾ ನೇರ ಮಾರಾಟ ವಾಹನಗಳನ್ನು ಮಾತ್ರ ಅವಲಂಬಿಸಿ ಹೊರಗಡೆ ಹೋಗದೇ ಮನೆ ಮುಂಭಾಗದಲ್ಲಿಯೇ ಖರೀದಿಸಲು ಸಾಮಾಜಿಕ ಜಾಲ ತಾಣಗಳ‌ ಮುಂಖಾಂತರ ಪ್ರಚಾರ ಮಾಡಲು ತಿಳಿಸಲಾಯಿತು..

# ಸಾರ್ವಜನಿಕರ ಅಗತ್ಯ, ಅವಶ್ಯಕತೆ ಮತ್ತು ಉತ್ತಮ ಸ್ಪಂದನೆಯನ್ನಾಧರಿಸಿ ಮುಂದಿನ ದಿನಗಳಲ್ಲಿ ಇಂತಹಾ ಇನ್ನೂ ಹೆಚ್ಚಿನ ವಾಹನಗಳ ಮುಖಾಂತರ ಹಣ್ಣು ತರಕಾರಿ ಮಾರಾಟ ಮಾಡಲಾಗುವುದು.. ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು , ಇದರಿಂದಾಗಿ ತರಕಾರಿ ಹಣ್ಣುಗಳಿಗಾಗಿ ನಗರ ಪ್ರದೇಶಗಳಿಗೆ ತೆರಳದಂತೆ ಹಾಗೂ ಗ್ರಾಮೀಣ ಜನರನ್ನೂ ಎಲ್ಲಿಯೂ ಗುಂಪುಗೂಡದಂತೆ ತಮ್ಮತಮ್ಮ ಮನೆಯಲ್ಲಿಯೇ ಇರಿಸುವ ಮುಖ್ಯ ಉದ್ದೇಶವನ್ನು ತಾಲ್ಲೂಕು ಆಡಳಿತದಿಂದ ಮಾಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.

ಸಿರಾ ತಾಲ್ಲೂಕು ಎಲ್ಲಾ ಅಂಗಡಿಗಳಲ್ಲಿ ಗುಟ್ಕಾ, ಪಾನ್, ಸಿಗರೇಟ್, ಗಳನ್ನು ನಿಷೇಧಿಸಿ ಆದೇಶಿಸಲಾಗಿದೆಯೆಂದು ತಾಲ್ಲೂಕು ಆಡಳಿತದಿಂದ ಈ ಮೂಲಕ ಪ್ರಕಟ...
10/04/2020

ಸಿರಾ ತಾಲ್ಲೂಕು ಎಲ್ಲಾ ಅಂಗಡಿಗಳಲ್ಲಿ ಗುಟ್ಕಾ, ಪಾನ್, ಸಿಗರೇಟ್, ಗಳನ್ನು ನಿಷೇಧಿಸಿ ಆದೇಶಿಸಲಾಗಿದೆಯೆಂದು ತಾಲ್ಲೂಕು ಆಡಳಿತದಿಂದ ಈ ಮೂಲಕ ಪ್ರಕಟಿಸಲಾಗಿದೆ

ಸಿರಾ ನಗರದ ದಿನಸಿ ಅಂಗಡಿಗಳ ಸಭೆಯನ್ನು ತಾಲ್ಲೂಕು ಆಡಳಿತದ ವತಿಯಿಂದ ನಡೆಸಲಾಗಿದೆ..ಸಭೆಯಲ್ಲಿ ಮುಂದಿನ ದಿನಗಳಲ್ಲಿ ದಿನಸಿ ವಿತರಣೆ ಮಾಡುವಾಗ ಸಾಮಾ...
10/04/2020

ಸಿರಾ ನಗರದ ದಿನಸಿ ಅಂಗಡಿಗಳ ಸಭೆಯನ್ನು ತಾಲ್ಲೂಕು ಆಡಳಿತದ ವತಿಯಿಂದ ನಡೆಸಲಾಗಿದೆ..

ಸಭೆಯಲ್ಲಿ ಮುಂದಿನ ದಿನಗಳಲ್ಲಿ ದಿನಸಿ ವಿತರಣೆ ಮಾಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಹಾಗೂ ಇನ್ನೂ ಹೆಚ್ಚಿನ ಸುರಕ್ಷತೆ ವಹಿಸುವ ಬಗ್ಗೆ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ...

ಸಾರ್ವಜನಿಕರು ಸೂಕ್ತ ಸಲಹೆಗಳನ್ನು ಪೋಸ್ಟ್ ಮಾಡಿ

ತಾಲ್ಲೂಕಿನ ಯಾವುದೇ ಪಡಿತರ ವಿತರಣಾ ಕೇಂದ್ರದದಲ್ಲಿನ ವಿತರಣಾ ವ್ಯವಸ್ಥೆಯಲ್ಲಿ  ಯಾವುದೇ ನ್ಯೂನತೆಗಳು ಸಾರ್ವಜನಿಕವಾಗಿ ಕಂಡುಬಂದಲ್ಲಿ ಕೂಡಲೇ  ತಾಲ...
10/04/2020

ತಾಲ್ಲೂಕಿನ ಯಾವುದೇ ಪಡಿತರ ವಿತರಣಾ ಕೇಂದ್ರದದಲ್ಲಿನ ವಿತರಣಾ ವ್ಯವಸ್ಥೆಯಲ್ಲಿ ಯಾವುದೇ ನ್ಯೂನತೆಗಳು ಸಾರ್ವಜನಿಕವಾಗಿ ಕಂಡುಬಂದಲ್ಲಿ ಕೂಡಲೇ

ತಾಲ್ಲೂಕಿನ ಕೋವಿದ್ ಕಂಟ್ರೋಲ್ ರೂಂ ಗೆ ಫೋನಾಯಿಸಿ ದೂರು ದಾಖಲಿಸಿರಿ

Sira Covid Control Room (24x7)
08135-275190

ಈ ಬಗ್ಗೆ ತಹಶೀಲ್ದಾರ್ ರವರೇ ಖುದ್ದು ಮತ್ತು ಎಲ್ಲಾ ಕಂದಾಯ ನೌಕರರುಗಳು ಪ್ರತಿದಿನವೂ ಎಲ್ಲಾ ಪಡಿತರ ವಿತರಣಾ ಕೇಂದ್ರಗಳನ್ನು ತಪಾಸಣೆ ಮಾಡುಲಾಗುತ್ತಿದ್ದಾರೆ.

10/04/2020

ಈ ವಿನೂತನ ಯೋಜನೆಯ ಯೋಚನೆಗಳಿಂತಿವೆ

# ತಾಲ್ಲೂಕಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಸಹಾಯವಾಣಿಗೆ ಕರೆ ಮಾಡಿ ತಮ್ಮಲ್ಲಿ ಇಂತಿಷ್ಟು ಹಣ್ಣು ಅಥವಾ ತರಕಾರಿ ಬೆಳೆಯಲಾಗಿದೆಯೆಂದು ತಿಳಿಸಬೇಕು

# ಸದರಿ ದಾಸ್ತಾನು ಮಾಹಿತಿ ಪಡೆದ ತೋಟಗಾರಿಕೆ ಇಲಾಖೆಯವರು ನಿಗಧಿತ ಒಂದು ದರವನ್ನು ನಿಗಧಿಪಡಿಸಿ ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತೆ.ಹಣವನ್ನು ಅಲ್ಲಿಯೇ ರೈತರಿಗೆ ಪಾವತಿ‌ ಮಾಡಲಾಗುತ್ತಿದೆ.

#ಇದರಿಂದಾಗಿ ರೈತರು ಮಾರುಕಟ್ಟೆಗಾಗಿ ಬೇರೆಲ್ಲಿಯೂ ಅಲೆದಾಡುವ ಸಮಸ್ಯೆ ಉದ್ಭವಿಸುವುದಿಲ್ಲ..ರೈತನು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ.

# ಖರೀದಿ ಮಾಡಲಾದ ಹಣ್ಣು, ತರಕಾರಿಗಳನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಫನ ತ್ಯಾಜ್ಯವಿಲೇವಾರಿ ಗೆ ನೀಡಲಾದ ಐದು ಸಣ್ಣ ವಾಹನಗಳನ್ನು ಸುಸಜ್ಜಿತವಾಗಿ ಸಿದ್ದ ಮಾಡಿಕೊಂಡು ಮೊದಲಿಗೆ ಸಿರಾ ನಗರಾದ್ಯಂತ ಖರೀದಿ ಮಾಡಲಾದ ಎಲ್ಲಾ ಸರಕುಗಳ ಮಾರಾಟ ಮಾಡಲು ತೆರಳಲು ಅನುಮತಿ ನೀಡಲಾಗಿದೆ..

# ಸಿರಾ ನಗರದ ಸಾರ್ವಜನಿಕರು ಇಂತಹಾ ನೇರ ಮಾರಾಟ ವಾಹನಗಳನ್ನು ಮಾತ್ರ ಅವಲಂಬಿಸಿ ಹೊರಗಡೆ ಹೋಗದೇ ಮನೆ ಮುಂಭಾಗದಲ್ಲಿಯೇ ಖರೀದಿಸಲು ಸಾಮಾಜಿಕ ಜಾಲ ತಾಣಗಳ‌ ಮುಂಖಾಂತರ ಪ್ರಚಾರ ಮಾಡಲು ತಿಳಿಸಲಾಯಿತು..

# ಸಾರ್ವಜನಿಕರ ಅಗತ್ಯ, ಅವಶ್ಯಕತೆ ಮತ್ತು ಉತ್ತಮ ಸ್ಪಂದನೆಯನ್ನಾಧರಿಸಿ ಮುಂದಿನ ದಿನಗಳಲ್ಲಿ ಇಂತಹಾ ಇನ್ನೂ ಹೆಚ್ಚಿನ ವಾಹನಗಳ ಮುಖಾಂತರ ಹಣ್ಣು ತರಕಾರಿ ಮಾರಾಟ ಮಾಡಲಾಗುವುದು.. ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು , ಇದರಿಂದಾಗಿ ತರಕಾರಿ ಹಣ್ಣುಗಳಿಗಾಗಿ ನಗರ ಪ್ರದೇಶಗಳಿಗೆ ತೆರಳದಂತೆ ಹಾಗೂ ಗ್ರಾಮೀಣ ಜನರನ್ನೂ ಎಲ್ಲಿಯೂ ಗುಂಪುಗೂಡದಂತೆ ತಮ್ಮತಮ್ಮ ಮನೆಯಲ್ಲಿಯೇ ಇರಿಸುವ ಮುಖ್ಯ ಉದ್ದೇಶವನ್ನು ತಾಲ್ಲೂಕು ಆಡಳಿತದಿಂದ ಮಾಡಲಾಗುವುದು ಎಂದು ತಹಶೀಲ್ದಾರ್ ರವರು ತಿಳಿಯಪಡಿಸಿದ್ದಾರೆ.

Address

Sira
572137

Website

Alerts

Be the first to know and let us send you an email when Sira Covid-19 posts news and promotions. Your email address will not be used for any other purpose, and you can unsubscribe at any time.

Share