ಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡ

  • Home
  • India
  • Sira
  • ಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡ

ಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡ Contact information, map and directions, contact form, opening hours, services, ratings, photos, videos and announcements from ಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡ, Political organisation, Mayasandra. Talagundha (post), Sira.

13/04/2026
ಈ ದಿನ ನಡೆದ ಆನೇಕ ಮದುವೆ ಕಾಯ೯ಕ್ರಮಗಳಲ್ಲಿ ಬಾಗಿಯಾದ ಕನಾ೯ಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅದ್ಯಕ್ಷರು ತುಮುಲ್ ನಿದೆ೯ಶಕರಾದ ಎಸ್ ಆರ್ ಗೌಡ್ರು...
15/03/2026

ಈ ದಿನ ನಡೆದ ಆನೇಕ ಮದುವೆ ಕಾಯ೯ಕ್ರಮಗಳಲ್ಲಿ ಬಾಗಿಯಾದ ಕನಾ೯ಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅದ್ಯಕ್ಷರು ತುಮುಲ್ ನಿದೆ೯ಶಕರಾದ ಎಸ್ ಆರ್ ಗೌಡ್ರು ಜೋತೆಯಲ್ಲಿ ಮಾಜಿ ತಾಲ್ಲೂಕು ಪಂಚಯಿತಿ ಅದ್ಯಕ್ಷರಾದ ರಂಗನಾಥಗೌಡ್ರು ಮತ್ತು ಆನೇಕ ಮುಖಂಡರುಗಳು ಜೊತೆಯಲ್ಲಿ ಇದ್ದರು

ತುಮುಕೂರಿನ ಮಲ್ಲಸಂದ್ರದಲ್ಲಿ ಸಿದ್ದವಾಗುತ್ತಿರುವ ಮೇಗ ಡೈರಿಯ ಕಾಮಗರೀಯನ್ನು ತುಮುಲ್ ನ ನಿರ್ದೇಶಕರೊಡನೆ ವಿಕ್ಷಣೆ ಮಾಡಿದ ಶಿರಾ ತಾಲ್ಲೂಕಿನ ಬಡವರ...
13/03/2026

ತುಮುಕೂರಿನ ಮಲ್ಲಸಂದ್ರದಲ್ಲಿ ಸಿದ್ದವಾಗುತ್ತಿರುವ ಮೇಗ ಡೈರಿಯ ಕಾಮಗರೀಯನ್ನು ತುಮುಲ್ ನ ನಿರ್ದೇಶಕರೊಡನೆ ವಿಕ್ಷಣೆ ಮಾಡಿದ ಶಿರಾ ತಾಲ್ಲೂಕಿನ ಬಡವರ ಮನೆ ಮಗ ತುಮುಲ್ ಹ್ಯಾಟ್ರಿಕ್ ನಿರ್ದೇಶಕರು ಅದ ಎಸ್ ಆರ್ ಗೌಡ್ರು

ಇಂದು ಶಿರಾ ನಗರ ಬಸ್ ಸ್ಟ್ಯಾಂಡ್ ಹತ್ತಿರ ಮೋರ್ ಪಕ್ಕದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಎಂಜಿ ಕಲೆಕ್ಷನ್ ( ಬಟ್ಟೆ ಅಂಗಡಿ )ಕಾರ್ಯಕ್ರಮದಲ್ಲಿ ...
10/03/2026

ಇಂದು ಶಿರಾ ನಗರ ಬಸ್ ಸ್ಟ್ಯಾಂಡ್ ಹತ್ತಿರ ಮೋರ್ ಪಕ್ಕದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಎಂಜಿ ಕಲೆಕ್ಷನ್ ( ಬಟ್ಟೆ ಅಂಗಡಿ )
ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲ್ಲೂಕಿನ ಮನೆ ಮಗ ಕನಾ೯ಟಕ ರಾಜ್ಯ ರೇಷ್ಮೆ ನಿಗಮದ ಮಾಜಿ ಅದ್ಯಕ್ಷರು ತುಮುಲ್ ನಿದೆ೯ಶಕರಾದ ಎಸ್ ಆರ್ ಗೌಡ್ರು ಮತ್ತು ಇನ್ನು ಆನೇಕ ಮುಖಂಡರು ಜೊತೆಯಲ್ಲಿ ಇದ್ದರು

ಇಂದು ಬಂದಕುಂಟೆಯಲ್ಲಿ ನಡೆಯುತ್ತಿರುವ ಸೌಗಂಧಿಕಾ ಪುಷ್ಪ ಹರಣ ನಾಟಕದಲ್ಲಿ ಬಾಗವಹಿಸಿದ ಜನಪ್ರಿಯ ನಾಯಕರು ಯಾವಾಗಲೂ ಜನರ ಮಧ್ಯೆ ಇರುವ ,ಸಾಧಾರಣ ವ್ಯ...
09/03/2026

ಇಂದು ಬಂದಕುಂಟೆಯಲ್ಲಿ ನಡೆಯುತ್ತಿರುವ ಸೌಗಂಧಿಕಾ ಪುಷ್ಪ ಹರಣ ನಾಟಕದಲ್ಲಿ ಬಾಗವಹಿಸಿದ ಜನಪ್ರಿಯ ನಾಯಕರು ಯಾವಾಗಲೂ ಜನರ ಮಧ್ಯೆ ಇರುವ ,ಸಾಧಾರಣ ವ್ಯಕ್ತಿತ್ವ ಹ್ಯಾಟ್ರಿಕ್ ತುಮುಲ್ ನಿದೇ೯ಶಕರಾದ SR ಗೌಡ್ರು ಈ ಸಂದಬ೯ದಲ್ಲಿ ಹಿರಿಯ ಮುಖಂಡರಾದ, PLD ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಲ್ಲೇಗೌಡ್ರು,ಅಹಿಂದ ಮುಖಂಡರಾದ ತಿಮ್ಮೇಗೌಡ್ರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಈರಣ್ಣ ಇನ್ನು ಆನೇಕ ಮುಖಂಡರು ಉಪಸ್ಥಿತರಿದ್ದರು

ಶಿರಾ ತಾಲ್ಲೂಕಿನ ಕರೇತಿಮ್ಮನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಶೇಕರಣ ಉಪಕೇಂದ್ರವನ್ನು ಉದ್ಗಾಟಿಸಿದ ತಾಲ್ಲೂಕಿನ ಮನೆಮಗ ತಾಲ್ಲೂಕಿನಲ್ಲಿ ಕ್ಷೀರಾ ಕ...
09/03/2026

ಶಿರಾ ತಾಲ್ಲೂಕಿನ ಕರೇತಿಮ್ಮನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಶೇಕರಣ ಉಪಕೇಂದ್ರವನ್ನು ಉದ್ಗಾಟಿಸಿದ ತಾಲ್ಲೂಕಿನ ಮನೆಮಗ ತಾಲ್ಲೂಕಿನಲ್ಲಿ ಕ್ಷೀರಾ ಕ್ರಾಂತಿಯ ಹರಿಕಾರ ತುಮುಲ್ ಹ್ಯಾಟ್ರಿಕ್ ನೀದೇ೯ಶಕರಾದ ಎಸ್ ಆರ್ ಗೌಡ್ರು ಈ ಸಂದಭ೯ದಲ್ಲಿ ತಾಲ್ಲೂಕು ಪಂಚಯಿತಿ ಮಾಜಿ ಅದ್ಯಕ್ಷರಾದ ನಿಡಗಟ್ಟೆ ಚಂದ್ರಣ್ಣ ತುಮುಲ್ ವಿಸ್ತಾಣ೯ದಿಕಾರಿಗಳಾದ ಚೖತ್ರರವರು ಇನ್ನು ಆನೇಕ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

04/03/2026

ಗುಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದ ದೇವತ ಕಾಯ೯ಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ತಾಲ್ಲೂಕಿನ ಮನೆಮಗ ಸವ೯ಜನಾಂಗದ ನಾಯಕ ತುಮುಲ್ ಹ್ಯಾಟ್ರಿಕ್ ನಿದೇ೯ಶಕರಾದ ಎಸ್ ಆರ್ ಗೌಡ್ರು ಅವರ ಜೊತೆಯಲ್ಲಿ ಮಾಜಿ ಶಾಸಕರಾದ ರಾಜೇಶ್ ಗೌಡ್ರು ಮಾಜಿ ಸೂಡ ಅದ್ಯಕ್ಷರಾದ ಈರಣ್ಣನವರು ಮತ್ತು ಇನ್ನು ಆನೇಕ ಮುಖಂಡರು ಉಪಸ್ಥಿತರಿದ್ದರು

ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಹೊಸೂರು ಗ್ರಾಮದಲ್ಲಿ ನಡೆದ ದೇವತಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಈ ತಾಲೂಕಿನ ಮನೆ ಮಗ ಹ್ಯಾಟ್ರಿಕ್ ತುಮುಲ್ ನಿದ...
03/03/2026

ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಹೊಸೂರು ಗ್ರಾಮದಲ್ಲಿ ನಡೆದ ದೇವತಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಈ ತಾಲೂಕಿನ ಮನೆ ಮಗ ಹ್ಯಾಟ್ರಿಕ್ ತುಮುಲ್ ನಿದೇ೯ಶಕರು ಸರ್ವ ಜನಾಂಗದ ಜನಪ್ರಿಯ ನಾಯಕರು ಎಸ್ ಆರ್ ಗೌಡ್ರು ಅವರ ಜೊತೆಯಲ್ಲಿ ಗ್ರಾಮದ ಅನೇಕ ಊರಿನ ಮುಖಂಡರು ಉಪಸ್ಥಿತರಿದ್ದರು

ಈ ದಿನ ನಡೆದ ಗೊಲ್ಲರಹಳ್ಳಿ ಗ್ರಾಮಧಲ್ಲಿ ಶಿವರಾತ್ರಿ ಹಬ್ಬದ ಜಾತ್ರ ಮಹೊತ್ಸಹದಲ್ಲಿ ಬಾಗಿಯಾದ ತುಮಲ್ ಹ್ಯಾಟ್ರಿಕ್ ನಿರ್ದೇಶಕರು ತಾಲ್ಲೋಕಿನ  ಮನೆ ...
25/02/2026

ಈ ದಿನ ನಡೆದ ಗೊಲ್ಲರಹಳ್ಳಿ ಗ್ರಾಮಧಲ್ಲಿ ಶಿವರಾತ್ರಿ ಹಬ್ಬದ ಜಾತ್ರ ಮಹೊತ್ಸಹದಲ್ಲಿ ಬಾಗಿಯಾದ ತುಮಲ್ ಹ್ಯಾಟ್ರಿಕ್ ನಿರ್ದೇಶಕರು ತಾಲ್ಲೋಕಿನ ಮನೆ ಮಗ ಬಡವರ ಬಂಧು ಕೊಡುಗೈ ದಾನಿ ಎಸ್ ಆರ್ ಗೌಡ್ರು

Address

Mayasandra. Talagundha (post)
Sira
572125

Website

Alerts

Be the first to know and let us send you an email when ಸಿರಾ ಕ್ಷಿರ ಕ್ರಾಂತಿಯ ಹರಿಕಾರ ಎಸ್.ಆರ್. ಗೌಡ posts news and promotions. Your email address will not be used for any other purpose, and you can unsubscribe at any time.

Shortcuts

Share