Ravi Kumar P

Ravi Kumar P Youth Congress Vice president Sira Rural

ನನ್ನ ಹುಟ್ಟು ಹಬ್ಬವನ್ನು ತನ್ನ ಹುಟ್ಟು ಹಬ್ಬವಿನಂತೆ ಯುವಸಮೂಹದ ಜೊತೆಗೂಡಿ ಆಚರಿಸಿದ ನನ್ನ ನೆಚ್ಚಿನ ನಾಯಕ ನರೇಶ್ ಗೌಡ ಅಣ್ಣಾ ಅವರಿಗೇ ತುಂಬು ಹೃ...
11/06/2026

ನನ್ನ ಹುಟ್ಟು ಹಬ್ಬವನ್ನು ತನ್ನ ಹುಟ್ಟು ಹಬ್ಬವಿನಂತೆ ಯುವಸಮೂಹದ ಜೊತೆಗೂಡಿ ಆಚರಿಸಿದ ನನ್ನ ನೆಚ್ಚಿನ ನಾಯಕ ನರೇಶ್ ಗೌಡ ಅಣ್ಣಾ ಅವರಿಗೇ ತುಂಬು ಹೃದಯ ಧಾನ್ಯದಗಳು

03/06/2026

"This is happy news for me because I am delighted that D.K. Shivakumar sir has become the Chief Minister. At the same time, I am happy to see my brother being so joyful and excited."

03/06/2026

ಕರ್ನಾಟಕದ ನೂತನ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ನಾಯಕತ್ವದಲ್ಲಿ ಕರ್ನಾಟಕ ರಾಜ್ಯವು ಇನ್ನಷ್ಟು ಅಭಿವೃದ್ಧಿ, ಸಮೃದ್ಧಿ ಹಾಗೂ ಜನಪರ ಆಡಳಿತದತ್ತ ಸಾಗಲಿ. ರಾಜ್ಯದ ಪ್ರತಿಯೊಬ್ಬ ನಾಗರಿಕರ ಆಶೋತ್ತರಗಳನ್ನು ಈಡೇರಿಸುವ ಶಕ್ತಿ, ಧೈರ್ಯ ಮತ್ತು ಯಶಸ್ಸು ನಿಮಗೆ ಲಭಿಸಲಿ. ನಿಮ್ಮ ಆಡಳಿತದಲ್ಲಿ ಕರ್ನಾಟಕ ಹೊಸ ಎತ್ತರಗಳನ್ನು ತಲುಪಲಿ ಎಂದು ಹಾರೈಸುತ್ತೇವೆ. 💐🙏
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಯ್ಕೆಯಾಗಿದ್ದಾರೆ.

30/05/2026

ಸಿರಾ ತಾಲ್ಲೂಕಿನ ಯುವಕರ ಬೆನ್ನೆಲುಬಾಗಿ, ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ನಾಯಕ ನರೇಶ್ ಗೌಡ್ರು ಬಿ.ಎಂ. ಯುವ ಶಕ್ತಿಯ ಪ್ರತೀಕವಾಗಿದ್ದಾರೆ. ಅವರ ಸರಳತೆ, ಜನಪರ ಕಾಳಜಿ ಹಾಗೂ ಸಮಾಜ ಸೇವೆಯ ಮನೋಭಾವದಿಂದ ಸಿರಾ ತಾಲ್ಲೂಕಿನ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಯುವಕರ ಕನಸುಗಳಿಗೆ ಶಕ್ತಿ ತುಂಬಿ, ಅವರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ನರೇಶ್ ಗೌಡ್ರು ಬಿ.ಎಂ. ಅವರ ನಾಯಕತ್ವ ಸಿರಾದ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡುತ್ತಿದೆ. ಯುವಕರ ವಿಶ್ವಾಸ ಮತ್ತು ಜನರ ಆಶೀರ್ವಾದವೇ ಅವರ ದೊಡ್ಡ ಶಕ್ತಿಯಾಗಿದೆ. Naresh Gowda B M

ಕರ್ನಾಟಕದ ಜನಪ್ರಿಯ ನಾಯಕರು ಹಾಗೂ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾದ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಶ್ರೀ ರಾಹು...
30/05/2026

ಕರ್ನಾಟಕದ ಜನಪ್ರಿಯ ನಾಯಕರು ಹಾಗೂ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾದ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ರಾಜ್ಯದ ಅಭಿವೃದ್ಧಿ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ಜನಸೇವೆಯ ಸಂಕಲ್ಪದೊಂದಿಗೆ ಮುಂದಿನ ರಾಜಕೀಯ ಪಯಣಕ್ಕೆ ಮಾರ್ಗದರ್ಶನ ಮತ್ತು ಆಶೀರ್ವಾದ ಕೋರಿದರು. ಹಿರಿಯ ನಾಯಕರ ಆಶೀರ್ವಾದ ಮತ್ತು ಕಾರ್ಯಕರ್ತರ ಬೆಂಬಲದೊಂದಿಗೆ ಕರ್ನಾಟಕದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ.
ಜೈ ಕಾಂಗ್ರೆಸ್! ಜೈ ಕರ್ನಾಟಕ! DK Shivakumar Dr. HD Ranganath ಚಲುವೇಗೌಡ ಆರ್ ರಂಗಸ್ವಾಮಿ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ Ravi Kumar P

ಸಿರಾದ ರಂಗನಾಥ ನಗರದ ಕಂಟ್ರಾಕ್ಟರ್ ಕಂಬಣ್ಣನವರ ಮಗ ವಿನಯ್ ರವರು ಸಿರಾದ ಐಬಿ ವೃತದಲ್ಲಿರುವ ಜಾಮಿಯಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿ...
30/05/2026

ಸಿರಾದ ರಂಗನಾಥ ನಗರದ ಕಂಟ್ರಾಕ್ಟರ್ ಕಂಬಣ್ಣನವರ ಮಗ ವಿನಯ್ ರವರು ಸಿರಾದ ಐಬಿ ವೃತದಲ್ಲಿರುವ ಜಾಮಿಯಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿರುವ ಸಿರಾ ಪಾರ್ಟಿ ಜೋನ್ (private mini theatre ) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದ ಸಿರಾ ವಿಧಾನಸಭಾ ಕ್ಷೆತ್ರದ ಕಾಂಗ್ರೇಸ್ ಮುಖಂಡರು ಹಾಗೂ ಭುವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನರೇಶ್ ಗೌಡ ರವರು

30/05/2026

Address

Mudigere Sira Tq Tumkur District 582137
Sira
572137

Alerts

Be the first to know and let us send you an email when Ravi Kumar P posts news and promotions. Your email address will not be used for any other purpose, and you can unsubscribe at any time.

Shortcuts

Share