ಕರ್ನಾಟಕ ಮಾದಿಗ ಆರ್ಮಿ.

  • Home
  • India
  • Sira
  • ಕರ್ನಾಟಕ ಮಾದಿಗ ಆರ್ಮಿ.

ಕರ್ನಾಟಕ ಮಾದಿಗ ಆರ್ಮಿ. Contact information, map and directions, contact form, opening hours, services, ratings, photos, videos and announcements from ಕರ್ನಾಟಕ ಮಾದಿಗ ಆರ್ಮಿ., Social service, sira. tumaku(d), Sira.

ನಿಸ್ವಾರ್ಥ ಸೇವೆ ನಿರಂತರ ಹೋರಾಟ..
ನನ್ನ ಯೂಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಸ್ನೇಹಿತರೆ
https://www.youtube.com/@%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%AE%E0%B2%BE%E0%B2%A6%E0%B2%BF%E0%B2%97%E0%B2%86%E0%B2%B0%E0%B3%8D%E0%B2%AE

07/09/2026

ಶುಭೋದಯ 💐

26/08/2026

ಜಿಲ್ಲಾ ಮಂತ್ರಿ ನೀಡಿದ ಆದೇಶದ ವಿರುದ್ಧ ಹೋರಾಟನ...?
ಆದೇಶ ನೀಡಿದವರು ದಲಿತರು ಎನ್ನುವ ಕಾರಣಕ್ಕಾಗಿ ನಿಮ್ಮ ಹೋರಾಟನಾ.,?
ಮುಸ್ಲಿಂ ಸಮುದಾಯದ ಹೆಣ್ಣು ಮಗಳಿಗೆ ಜಿಲ್ಲಾ ಮಂತ್ರಿ ರವರ ಆದೇಶದಂತೆ ಜಾಗವನ್ನು ಸೂಚಿಸಿರುವುದು ತಪ್ಪೇ....?
ಮಾನ್ಯ ಸಿರಾ ಕ್ಷೇತ್ರದ ಶಾಸಕರು ಹಾಗೂ ಹಿರಿಯರಾದಂತಹ ಟಿಬಿ ಜಯಚಂದ್ರ ಅವರಿಂದ ಉತ್ತರಕ್ಕಾಗಿ ನಿರೀಕ್ಷಿಸಿ.,..?



#ಕರ್ನಾಟಕ_ಮಾದಿಗ_ಆರ್ಮಿ

#ಸಿರಿ_ನ್ಯೂಸ್_ಸಿರಾ

ಎಡಬಿಡಂಗಿ ಜಾತಿವಾದಿಗಳಿಗೆ....
24/08/2026

ಎಡಬಿಡಂಗಿ ಜಾತಿವಾದಿಗಳಿಗೆ....

24/08/2026

ಸಿರಾ ನಗರದಲ್ಲಿ ನಗರಸಭೆಯ ನಿಯಮ ಮೀರಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳ ಮಾಲೀಕರ ವಿರುದ್ಧ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.

ಕರ್ನಾಟಕ ಮಾದಿಗ ಆರ್ಮಿ.

23/08/2026

#ಕರ್ನಾಟಕ_ಮಾದಿಗ_ಆರ್ಮಿ.

ಏನಿದು ದುಷ್ಟ ಸಮಾಜ ಹೆಣ್ಣಿನ ಜೀವಕ್ಕೆ ಬೆಲೆಯೇ ಇಲ್ಲ..ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಚಲವಾದಿ ಸಮುದಾಯದ ಕುಮಾರಿ ಅಶ್...
22/08/2026

ಏನಿದು ದುಷ್ಟ ಸಮಾಜ ಹೆಣ್ಣಿನ ಜೀವಕ್ಕೆ ಬೆಲೆಯೇ ಇಲ್ಲ..

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಚಲವಾದಿ ಸಮುದಾಯದ ಕುಮಾರಿ ಅಶ್ವಿನಿ, ತಂದೆ ತಿಪ್ಪಾರೆಡ್ಡಿ ಎಂಬ ಯುವತಿಯ ಕುರಿತು ಅತ್ಯಂತ ದುಃಖಕರ ಘಟನೆ ನಡೆದಿರುವ ಮಾಹಿತಿ ತಿಳಿದು ಬಂದಿದೆ. ಬಯಲು ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ತ್ವರಿತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಬೇಕು.

ಈ ಘಟನೆಯನ್ನು ಖಂಡಿಸುವ ಎಲ್ಲಾ ದಲಿತ, ಪ್ರಗತಿಪರ ಹಾಗೂ ಸಮಾನ ಮನಸ್ಕ ಹೋರಾಟಗಾರರು ಶಾಂತಿಯುತವಾಗಿ ಒಂದಾಗಿ ಧ್ವನಿ ಎತ್ತುವಂತೆ ಮನವಿ ಮಾಡಿಕೊಳ್ಳುತ್ತೇನೆ.

ಅತ್ಯಾಚಾರ ಎಸಗಿದ ಕ್ರೂರಿಗಳಿಗೆ ಶಿಕ್ಷೆ ಯಾಗಲಿ

ನ್ಯಾಯಕ್ಕಾಗಿ ನಮ್ಮ ಧ್ವನಿ ಒಂದಾಗಲಿ.. Justice Ashwini ✊

ಜೈಭೀಮ್ ✊✊✊

22/08/2026

Address

Sira. Tumaku(d)
Sira
SRINIVASNAGARA.

Alerts

Be the first to know and let us send you an email when ಕರ್ನಾಟಕ ಮಾದಿಗ ಆರ್ಮಿ. posts news and promotions. Your email address will not be used for any other purpose, and you can unsubscribe at any time.

Shortcuts

Share

Category