ನರೇಶ್ ಗೌಡ್ರು ಯೂಥ್ ಬ್ರಿಗೇಡ್

  • Home
  • India
  • Sira
  • ನರೇಶ್ ಗೌಡ್ರು ಯೂಥ್ ಬ್ರಿಗೇಡ್

ನರೇಶ್ ಗೌಡ್ರು ಯೂಥ್ ಬ್ರಿಗೇಡ್ VSSN ಅಧ್ಯಕ್ಷರು ಭುವನಹಳ್ಳಿ
2028ರ INC ಅಭ್ಯರ್ಥಿ
ಸಿರಾ ವಿಧಾನ ಸಭಾ ಕ್ಷೇತ್ರ

social services

02/09/2026

ನಮ್ಮ ಕುಲಬಾಂಧವರು ಕಾಡುಗೊಲ್ಲ ಸಮುದಾಯ & ಗೊಲ್ಲರ ಆರಾಧ್ಯ ದೈವ ಶ್ರೀ ಕೃಷ್ಣ ಜಯಂತಿಗೆ ಸಿರಾ ವಿಧಾನ ಸಭಾ Indian National Congress - Karnataka ಕಾಂಗ್ರೆಸ್ ಅಭ್ಯರ್ಥಿ Naresh Gowda B M ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ... ಈ ಸಂಧರ್ಭದಲ್ಲಿ ಕಾಡುಗೊಲ್ಲ ಸಮಾಜದ ಯುವ ಮುಖಂಡರಾದ Prathap Magodu Bhojaraja K ರಾಜಣ್ಣ.ಏಸ್. ದೊಡ್ಡಬಾಣಗೆರೆ Manjunatha BK ಹಲವು ಯುವ ಮುಖಂಡರು ಉಪಸ್ಥಿತರಿದ್ದರು

27/08/2026
ನಾಡಿನ ಸಮಸ್ತ ಮುಸಲ್ಮಾನ್ ಬಂಧುಗಳಿಗೆ ಈದ್ ಮಿಲಾದ್ ಹಬ್ಬದ ಶುಭಾಷಯಗಳು.ಶುಭಕೋರುವವರು :ನರೇಶ್ ಗೌಡ್ರು ಯೂಥ್ ಬ್ರಿಗೇಡ್
26/08/2026

ನಾಡಿನ ಸಮಸ್ತ ಮುಸಲ್ಮಾನ್ ಬಂಧುಗಳಿಗೆ ಈದ್ ಮಿಲಾದ್ ಹಬ್ಬದ ಶುಭಾಷಯಗಳು.

ಶುಭಕೋರುವವರು :
ನರೇಶ್ ಗೌಡ್ರು ಯೂಥ್ ಬ್ರಿಗೇಡ್

25/08/2026

ಇಂದು ಬಿರೇನಹಳ್ಳಿಯಲ್ಲಿ ನಡೆದ ಶಾಲಾ ಮಕ್ಕಳ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ
ಕ್ರೀಡೆ ಎಂದರೆ ಕೇವಲ ಗೆಲುವು–ಸೋಲಲ್ಲ; ಅದು ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಮತ್ತು ಒಗ್ಗಟ್ಟಿನ ಪ್ರತೀಕ. ಯುವಕರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸುವುದು ನಮ್ಮ ಜವಾಬ್ದಾರಿ
ಯುವಕರ ಜೊತೆ ಸದಾ ನಿಂತು, ಅವರ ಪ್ರತಿಭೆಗೆ ಬೆಂಬಲ ನೀಡುವ ಶಿರಾ ವಿಧಾನಸಭಾ ಕ್ಷೆತ್ರದ ಕಾಂಗ್ರೇಸ್ ಮುಖಂಡರು ಹಾಗೂ ಭುವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನರೇಶ್ ಗೌಡ ರವರು
ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು, ಶಿಕ್ಷಕರು,ಯುವಕರು ಭಾಗಿಯಾಗಿದ್ದರು

Naresh Gowda B M

ನರೇಶ್ ಗೌಡ್ರು ಯೂಥ್ ಬ್ರಿಗೇಡ್

23/08/2026

Gen "Z"

✌️✌️✌️

•leader•

Naresh Gowda B M

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.  ನರೇಶ್ ಗೌಡ್ರು ಯೂಥ್ ಬ್ರಿಗೇಡ್
21/08/2026

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.



ನರೇಶ್ ಗೌಡ್ರು ಯೂಥ್ ಬ್ರಿಗೇಡ್

20/08/2026
Pailwaan Ranga  ನಿಮ್ಮ ಟ್ಯಾಟೂ ನೋಡಿದೆ. ನನ್ನ ಮೇಲೆ ನಿಮಗೆ ಇಷ್ಟೊಂದು ಪ್ರೀತಿ ಇದೆ ಅಂತ ತಿಳಿದು ಮನಸ್ಸು ತುಂಬಿ ಬಂತು. ನಿಮ್ಮ ಪ್ರೀತಿಗೆ ತು...
18/08/2026

Pailwaan Ranga ನಿಮ್ಮ ಟ್ಯಾಟೂ ನೋಡಿದೆ. ನನ್ನ ಮೇಲೆ ನಿಮಗೆ ಇಷ್ಟೊಂದು ಪ್ರೀತಿ ಇದೆ ಅಂತ ತಿಳಿದು ಮನಸ್ಸು ತುಂಬಿ ಬಂತು. ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು. ಆದರೆ ಒಂದು ಮಾತು ಹೇಳಲೇಬೇಕು — ದಯವಿಟ್ಟು ಹೀಗೆ ಮಾಡಬೇಡಿ, ಬೇರೆ ಯಾರೂ ಕೂಡ ಮಾಡಬಾರದು ಅನ್ನೋದು ನನ್ನ ಕೋರಿಕೆ. ನನಗಾಗಿ ಯಾರೂ ನೋವು ಅನುಭವಿಸುವುದನ್ನು ಅಥವಾ ದೇಹಕ್ಕೆ ಶಾಶ್ವತವಾಗಿ ಗುರುತು ಹಾಕಿಕೊಳ್ಳುವುದನ್ನು ನಾನು ಎಂದಿಗೂ ಒಪ್ಪುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನಗೆ ಸಾಕು. ನಿಜವಾದ ಅಭಿಮಾನ ಇರಬೇಕಾದದ್ದು ಹೃದಯದಲ್ಲಿ, ಚರ್ಮದ ಮೇಲಲ್ಲ. ನಿಮ್ಮ ಆರೋಗ್ಯ, ನಿಮ್ಮ ಜೀವನ ಚೆನ್ನಾಗಿ ನೋಡಿಕೊಳ್ಳಿ — ಅದೇ ನೀವು ನನಗೆ ಕೊಡಬಹುದಾದ ದೊಡ್ಡ ಉಡುಗೊರೆ.

ನರೇಶ್ ಗೌಡ್ರು ಯೂಥ್ ಬ್ರಿಗೇಡ್

Address

Banglore Tumakuru Sira
Sira
572137

Website

Alerts

Be the first to know and let us send you an email when ನರೇಶ್ ಗೌಡ್ರು ಯೂಥ್ ಬ್ರಿಗೇಡ್ posts news and promotions. Your email address will not be used for any other purpose, and you can unsubscribe at any time.

Shortcuts

Share