ಕೆ ಆರ್ ಎಸ್ ಪಕ್ಷ ಸಿರುಗುಪ್ಪ KRS party Siruguppa

  • Home
  • India
  • Siruguppa
  • ಕೆ ಆರ್ ಎಸ್ ಪಕ್ಷ ಸಿರುಗುಪ್ಪ KRS party Siruguppa

ಕೆ ಆರ್ ಎಸ್ ಪಕ್ಷ ಸಿರುಗುಪ್ಪ KRS party Siruguppa Contact information, map and directions, contact form, opening hours, services, ratings, photos, videos and announcements from ಕೆ ಆರ್ ಎಸ್ ಪಕ್ಷ ಸಿರುಗುಪ್ಪ KRS party Siruguppa, Social service, Siruguppa.

ಎರ್ರಿ ಸ್ವಾಮಿ
ತಾಲೂಕು ಅಧ್ಯಕ್ಷರು ಮುತ್ತಣ್ಣ
9880316143 82175 22189

29/08/2026

ಶ್ರೀ ಜಾಣಗರೆ ವೆಂಕಟರಾಮಯ್ಯನವರಿಗೆ ಎಪ್ಪತ್ತೈದು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ, ನಾಡಿನಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು ಹಾಗೂ ಕನ್ನಡ ಪರ ಹೋರಾಟಗಾರರೆಲ್ಲರೂ ಸೇರಿ ದಿನಾಂಕ 29-08-2026 ಶನಿವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ.

ಕನ್ನಡ ಪರ ಹೋರಾಟಗಾರರಾಗಿ, ಸಾಹಿತಿಗಳಾಗಿ ಹಾಗೂ ಪತ್ರಕರ್ತರಾಗಿ ಅಪಾರ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸೇವೆಗೈದಿರುವ ಶ್ರೀ ಜಾಣಗರೆ ವೆಂಕಟರಾಮಯ್ಯನವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ರವಿ ಕೃಷ್ಣಾರೆಡ್ಡಿ

28/08/2026
27/08/2026

ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ,ಕೊಲೆ, ದೌರ್ಜನ್ಯಗಳನ್ನು ಖಂಡಿಸಿ ಕೆಆರ್‌ಎಸ್ ಪಕ್ಷದ ವತಿಯಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ.

ರಾಯಚೂರು
27.08.2026

27/08/2026

ದಲಿತ ಬಡ ರೈತರ ಭೂಸುವ ದಿನಕ್ಕೆ ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆ ಕಿರುಕುಲವನ್ನು ವಿರೋಧಿಸಿ ಕಂದಾಯ ಇಲಾಖೆಯ ತಟಸ್ಥ ನೀತಿಯನ್ನು ಖಂಡಿಸಿ ಸಿಂಗಾಡಿ ಕದಿರನಹಳ್ಳಿ ದಲಿತರ ಇದರ ಭೂ ಸ್ವಾಧೀನಕ್ಕೆ ಆಗ್ರಹಿಸಿ ಹೋರಾಟ

ರವಿ ಕೃಷ್ಣಾರೆಡ್ಡಿ ರವರ ಮಾತುಗಳು

ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ

27/08/2026

ಇಂದು ರಾಯಚೂರಿನಲ್ಲಿ
ದಲಿತರ ಗೌರವ, ಘನತೆ ಮತ್ತು ಹೆಮ್ಮೆಯ ಬದುಕಿನ ಸಾಕಾರಕ್ಕಾಗಿ ಕೆ ಆರ್ ಎಸ್ ಪಕ್ಷ ಎಸ್ ಸಿ/ಎಸ್ ಟಿ ಘಟಕ KRS Party SC/ST Wing

ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯಗಳನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ರಾಜ್ಯ SC ST ಘಟಕದಿಂದ ಹೋರಾಟ ಇಂದು.

ದಿನಾಂಕ: 27-08-2026.
ಸ್ಥಳ: ರಾಯಚೂರು 🙏

Narasimharaju C N
ರಾಜ್ಯ ಪ್ರಧಾನ ಕಾರ್ಯದರ್ಶಿ
KRS ಪಕ್ಷ ರಾಜ್ಯ SC ST ಘಟಕ

27-8-2026

ಸಿರುಗುಪ್ಪದ ಪಕ್ಷದ ಕಛೇರಿ ಯಲ್ಲಿ ನೈಜ ಅರ್ಹ ಪಲಾನುಭವಿಗಳಿಗೆ ಕಾರ್ಮಿಕ ಕಾರ್ಡ್ ನೀಡಲಾಯಿತು
25/08/2026

ಸಿರುಗುಪ್ಪದ ಪಕ್ಷದ ಕಛೇರಿ ಯಲ್ಲಿ ನೈಜ ಅರ್ಹ ಪಲಾನುಭವಿಗಳಿಗೆ ಕಾರ್ಮಿಕ ಕಾರ್ಡ್ ನೀಡಲಾಯಿತು

Address

Siruguppa
583121

Telephone

+918217522189

Website

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಸಿರುಗುಪ್ಪ KRS party Siruguppa posts news and promotions. Your email address will not be used for any other purpose, and you can unsubscribe at any time.

Shortcuts

Share

Category