GHPS Banglegudde Kollamogru

GHPS Banglegudde Kollamogru Save Government Schools & Support our mother Language Kannada Mediam.

20/11/2025

*ಪ್ರಿಯರೇ,*

*🌹ಮಿತ್ತೋಡಿ ಫ್ರೆಂಡ್ಸ್ ಕೊಲ್ಲಮೊಗ್ರು🌹*

*🤝ಶ್ರೀಯುತ ಹರ್ಷ ಜಾಲುಮನೆ*🤝
*🤝ಶ್ರೀಯುತ ಮನೋಜ್ ಕೋನಡ್ಕ*🤝
*🤝ಶ್ರೀಯುತ ಸುಹಾಸ್ ಮಲ್ಲಾಜೆ*🤝
*🤝ಶ್ರೀಯುತ ಅಭಿಲಾಷ್ ಮಣಿಯಾನ*🤝
*🤝ಶ್ರೀಯುತ ಯೋಗೀಶ್ ಎಂ*🤝
*🤝ಶ್ರೀಯುತ ವಚನ್ ಕುಂಜೆಟಿ*🤝

👆*ಇವರುಗಳು ನಮ್ಮ ಶಾಲಾ ಹಳೆವಿದ್ಯಾರ್ಥಿಗಳಾಗಿದ್ದು, ಕಬ್ಬಡ್ಡಿ ಪಂದ್ಯಕ್ಕೆ ಕೊಲ್ಲಮೊಗ್ರುವಿನಿಂದ ಪ್ರತಿನಿಧಿಸುತ್ತಿದ್ದವರು.ಪ್ರಸ್ತುತ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಕಬಡ್ಡಿ ತರಬೇತಿಯನ್ನು ಪ್ರಾರಂಭಿಸಿದ್ದು, ಈ ವಿದ್ಯಾರ್ಥಿಗಳಿಗೆ ಸುಮಾರು 6000 ರೂಪಾಯಿ ಮೌಲ್ಯದ 10 ಕಬಡ್ಡಿ ಟಿ ಶರ್ಟ್ ಮತ್ತು shorts ಸ್ವ ಇಚ್ಛೆಯಿಂದ ನೀಡಿ ಸಹಕರಿಸಿದ್ದಾರೆ.*
*ತಮ್ಮ ಈ ಉದಾರ ಸೇವೆಗೆ*

*ನಮ್ಮ ಶಾಲಾ ಮುಖ್ಯೋಪಾಧ್ಯಾಯರು,SDMC/ಹಳೆವಿದ್ಯಾರ್ಥಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪೋಷಕವೃಂದ, ಶಿಕ್ಷಕವರ್ಗ,ಅಡುಗೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಪರವಾಗಿ ತುಂಬು ಮನದ ಧನ್ಯವಾದಗಳು.*

20/11/2025
*ಪ್ರಿಯರೇ,**19/11/2025ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ನಮ್ಮ ಶಾಲೆಯಲ್ಲಿ ಬಹಳ ಅದ್ದೂರಿಯಾಗಿ ನಡೆದಿದ್ದು ,ಪ್ರಾಯೋಜಕರ ವಿವರ ಈ ಕೆಳಗಿನ...
20/11/2025

*ಪ್ರಿಯರೇ,*

*19/11/2025ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ನಮ್ಮ ಶಾಲೆಯಲ್ಲಿ ಬಹಳ ಅದ್ದೂರಿಯಾಗಿ ನಡೆದಿದ್ದು ,ಪ್ರಾಯೋಜಕರ ವಿವರ ಈ ಕೆಳಗಿನಂತಿದೆ.*

*🌹ಈ ಪ್ರತಿಭಾ ಕಾರಂಜಿ ಎಂಬ ಹಡಗಿನ ರಟ್ಟೆಯ ಗುಟ್ಟಿನಿಂದ ಹುಟ್ಟೆಳೆದು ದಡ ಸೇರಿಸಿದ, ನಲ್ಮೆಯ ಪೋಷಕ ವೃಂದ 🌹*
*ಪ್ರತಿ ಮನೆಯಿಂದ 200 ರೂಪಾಯಿ ಮತ್ತು ಮಾನವ ಸಂಪನ್ಮೂಲಗಳಾಗಿ ಶಾಲೆಯ ಮೇಲಿನ ಪ್ರೀತಿಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಹಲವುದಿನಗಳ ಹಗಲಿರುಳು ಶ್ರಮ*

*🌹ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಕೊಲ್ಲಮೊಗ್ರು*🌹
*ಆಡಳಿತ ಮೊಕ್ತೇಸರರು ಮತ್ತು ಸರ್ವ ಸದಸ್ಯರು*
*ಊಟೋಪಚಾರದ ಪಾತ್ರೆ - ಪರಿಕರ ಹಾಗೂ ಭೋಜನ ತಯಾರಿ ವ್ಯವಸ್ಥೆಗೆ ಉಚಿತ ಸ್ಥಳಾವಕಾಶ*

*🌹ಶ್ರೀಮತಿ ಬೊಳಿಯಮ್ಮ ಗಣಪತಿ ಮಾಸ್ತರ್ ಚಾಂತಾಳ*🌹
*ನಿವೃತ್ತ ಮುಖ್ಯೋಪಾಧ್ಯಾಯರು*
*1-4 ಕಿರಿಯ ಪ್ರಾಥಮಿಕ ವಿಭಾಗ ಸಮಗ್ರ ಪ್ರಶಸ್ತಿ*

*🌹ಶ್ರೀಯುತ ಉದಯ ಶಿವಾಲ*🌹
*ಮಾಲಕರು ಪ್ಯಾರಡೈಸ್ ಚಿಕನ್ ಸೆಂಟರ್ ಕೊಲ್ಲಮೊಗ್ರು*
*5-7 ಹಿರಿಯರ ವಿಭಾಗದ ಸಮಗ್ರ ಪ್ರಶಸ್ತಿ*

*🌹ಮಧೀರ ಗ್ರೂಪ್ಸ್🌹*
*1-7 ತರಗತಿಯ ಎಲ್ಲಾ ವಿಜೇತ ಸ್ಪರ್ಧಿಗಳಿಗೆ ಪದಕ ಪ್ರಾಯೋಜಕರು*

*🌹ಶ್ರೀಯುತ ಗಿರೀಶ್ ಜಾಲುಮನೆ*🌹
*🌹 ಶೇಖರ ಅಂಬೆಕಲ್ಲು ಅಡಿಕೆ ವ್ಯಾಪಾರಸ್ಥರು ಕೊಲ್ಲಮೊಗ್ರು*🌹
*🌹ಶ್ರೀಯುತ ಲಕ್ಷ್ಮೀಶ ಅಂಬೆಕಲ್ಲು ಅಡಿಕೆ ವ್ಯಾಪಾರಸ್ಥರು ಹರಿಹರ*🌹
*(👆 ಹಳೆ ವಿದ್ಯಾರ್ಥಿಗಳು)*
*ಬ್ಯಾಡ್ಜ್ ಮತ್ತು ಶಾಲ್ ಪ್ರಾಯೋಜಕರು*

*🌹ಶ್ರೀಯುತ ಶಿವರಾಮ ಚಾಂತಾಳ ದಂಪತಿಗಳು*🌹
*ಬಾಳೆದಿಂಡು,ತೆಂಗಿನ ಸಿರಿ*
*🌹ಶ್ರೀಯುತ ಪ್ರಶಾಂತ್ ಅಲ್ಕಬೆ🌹*
*ಅಡಿಕೆ ಗಿಡ*
*ವೇದಿಕೆಯ ಅಲಂಕಾರದ ವಸ್ತುಗಳ ಪ್ರಾಯೋಜಕರು*

*🌹ಶ್ರೀಯುತ ಕುಶಾಲಪ್ಪ ಜಾಲುಮನೆ🌹*
*ವೇದಿಕೆಯ ಅಲಂಕಾರಕ್ಕೆ ನಮ್ಮೊಂದಿಗೆ ಕೈಜೋಡಿಸಿದ ಹಳೆವಿದ್ಯಾರ್ಥಿ*

*🌹ಕುಮಾರಿ ನಂದಿತಾ ತಾರಾನಾಥ್ ಪೈಕ*🌹
*ಹಳೆ ವಿದ್ಯಾರ್ಥಿನಿ*
*welcome art ಪ್ರಾಯೋಜಕರು*

🌹*ಶ್ರೀಯುತ ಹರ್ಷ ಅಡ್ನೂರುಮಜಲು*🌹
*ಉಚಿತ ಜನರೇಟರ್ ವ್ಯವಸ್ಥೆ ಮತ್ತು ತಾರಿಯ ಸಿರಿ ಸಾಗಾಟ*

*🌹ಮನೋಜ್ ಪೆರ್ನಾಜೆ*🌹
*ಕಡಿಮೆ ದರದಲ್ಲಿ ಮೈಸೂರು ನಿಂದ ತರಕಾರಿ ಮತ್ತು ಸಾಮಾಗ್ರಿಗಳ ಸಾಗಾಟ*

*🌹ಶ್ರೀಯುತ ಮೊಹಮ್ಮದ್*🌹
*ಅಡಿಕೆ ವ್ಯಾಪಾರಸ್ಥರು ಕೊಲ್ಲಮೊಗ್ರು-500*

*🌹ಶ್ರೀಯುತ ಕಮಲಾಕ್ಷ ಮುಳುಬಾಗಿಲು🌹*
*ಸಂಚಾಲಕರು KVG Highschool* -500

*🌹ಶ್ರೀಮತಿ ಪ್ರೇಮ ಭಟ್ ಕಟ್ಟಾ*🌹
*ತೀರ್ಪುಗಾರರಾಗಿ ಆಗಮಿಸಿದ್ದು ಅದಕ್ಕಾಗಿ ನೀಡಿದ ಕಿರುಕಾಣಿಕೆಯನ್ನು ಶಾಲೆಗಾಗಿ ಹಿಂದಿರುಗಿಸಿದ್ದಾರೆ.- 500*

*🌹ಶ್ರೀಯುತ ಚಂದ್ರಶೇಖರ ಕೋನಡ್ಕ🌹*
*ಸ್ಕ್ರೀನ್ಗಳ ಪ್ರಾಯೋಜಕರು*
*🌹ಶ್ರೀಯುತ ಮೋಹನ ಅಂಬೆಕಲ್ಲು🌹*
*ಅಡಿಕೆ ಗಿಡ, ಬಾಳೆದಿಂದು,ತೆಂಗಿನ ಸಿರಿ ಸಾಗಾಟ*

*🌹ಶ್ರೀಯುತರು ವೇದಿಕೆಯ ನಿರ್ಮಾತೃಗಳು*🌹

*🌹ಶ್ರೀಯುತರು ಶುಚಿ ರುಚಿಯಾಗಿ ಉಣ ಬಡಿಸಿದ ಅಡುಗೆ ಸಹಾಯಕರ ಗುಂಪು*🌹

*🌹ಸ್ವಚ್ಛತಾ ಮಹಿಳೆಯರು*🌹

*🌹ನೀರಿನ ವ್ಯವಸ್ಥೆಯ ಬಳಗ*🌹

*🌹ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ವಂದಿಸುತ್ತಾ*🌹

*ಒಗ್ಗಟ್ಟಿನಲ್ಲಿ ಬಲವಿದೆ*
🙏🙏🙏🙏🙏🙏🙏🙏

28/07/2025

ಆತ್ಮೀಯ ವಿದ್ಯಾಭಿಮಾನಿಗಳೇ,
ದಿನಾಂಕ 26 ಜುಲೈ 2025 ಶನಿವಾರ ನಮ್ಮ ಬಂಗ್ಲೆಗುಡ್ಡೆ ಶಾಲೆಯಲ್ಲಿ ನಾವ್ ಎಷ್ಟೋ ಸಮಯದಿಂದ ಕಂಡಂತಹ ಇಂಗ್ಲೀಷ್ ಮೀಡಿಯಂ ನ ಕನಸು ನನಸಾಗಿದೆ ಈ ಒಂದು ಕಾರ್ಯವು ಸಾಕಾರವಾಗಲು ನಮ್ಮ ಊರಿನ ಶಾಲೆಯನ್ನು ಗುರುತಿಸಿ ನಮಗೆ ಇದನ್ನು ಕೊಡ ಮಾಡಿದ ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವಂಥ ಶ್ರೀಮಾನ್ ಕೃಷ್ಣಪ್ಪ ಮತ್ತು ನಮ್ಮ ವಲಯ ಶಿಕ್ಷಣಾಧಿಕಾರಿಗಳಾಗಿರುವಂತಹ ಶ್ರೀಮಾನ್ ಕುಶಾಲಪ್ಪ ಇವರಿಗೆ ನಮ್ಮ ಊರಿನ ಸಮಸ್ತ ನಾಗರೀಕರ ಪರವಾಗಿ ಮನದಾಳದ ಅನಂತ ಅನಂತ ಕೃತಜ್ಞತೆಗಳು ಮತ್ತು ಧನ್ಯವಾದಗಳು. ಹಾಗೆಯೇ ಇದನ್ನು ಸಾಕಾರಗೊಳಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಮನದಾಳದ ಧನ್ಯವಾದಗಳು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಹಕರಿಸಿದ ಶಾಲಾ ಶಿಕ್ಷಕ ವೃಂದ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಸರ್ವ ಪೋಷಕರು ಮತ್ತು ಪುಟಾಣಿ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಕೃತಜ್ಞತೆಗಳು ಮತ್ತು ಧನ್ಯವಾದಗಳು..🙏🙏🙏

03/04/2025

Address

Kollamogru
Sullia
574218

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 1:05pm

Telephone

+919480577196

Alerts

Be the first to know and let us send you an email when GHPS Banglegudde Kollamogru posts news and promotions. Your email address will not be used for any other purpose, and you can unsubscribe at any time.

Contact The Organization

Send a message to GHPS Banglegudde Kollamogru:

Share