Kimmane Rarthnakar Fanspage

Kimmane Rarthnakar Fanspage Kimmane Rathnakar Former Minister, Karnataka Government. |Socialist |Former Mla Thirthahali It is self sustained.”

“An error does not become truth by reason of multiplied propagation, nor does truth become error because nobody sees it.Truth stands, even if there be no public support.

06/05/2025
29/04/2025

ಪೋಲಿಸ್ ಅಧಿಕಾರಿಗಳ ಮೇಲೆ ಬಿಜೆಪಿ ನಾಯಕನ ಗುಂಡಾಗಿರಿ.

23/04/2025

ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರ ಬೇಕು. Kimmane Rathnakar

23/04/2025

ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕಾಗುತ್ತದೆ, ಇಂತಹ ದಾಳಿಯನ್ನು ಒಗ್ಗಟ್ಟಾಗಿ ಎದುರಿಸಬೇಕು.
Kimmane Rathnakar

30/03/2025
ಕೊಡೂರು ಪಂಚಾಯತಿ ಕರಿಗಗೆರಸು ಹಿಂಡ್ಲೆಮನೆ ಗ್ರಾಮದಲ್ಲಿ ಮೊನ್ನೆ  ಸುರಿದ ಅಕಾಲಿಕ ಗಾಳಿ ಮಳೆಗೆ ಸಾವಿರಾರು ಅಡಿಕೆ ಮರ ಉರುಳಿ  ಬಿದ್ದಿದ್ದು ಅಲ್ಲದ...
29/03/2025

ಕೊಡೂರು ಪಂಚಾಯತಿ ಕರಿಗಗೆರಸು ಹಿಂಡ್ಲೆಮನೆ ಗ್ರಾಮದಲ್ಲಿ ಮೊನ್ನೆ ಸುರಿದ ಅಕಾಲಿಕ ಗಾಳಿ ಮಳೆಗೆ ಸಾವಿರಾರು ಅಡಿಕೆ ಮರ ಉರುಳಿ ಬಿದ್ದಿದ್ದು ಅಲ್ಲದೆ ನೂರಾರು ವಿದ್ಯುತ್ ಕಂಬಗಳು ನೆಲಕ್ಕೆ ಊರುಳಿದ್ದು, ರೈತರಿಗೆ ಲಕ್ಷಾಂತರ ರೂಗಳು ನಷ್ಟವಾಗಿದ್ದು ಅಲ್ಲದೆ ವಿದ್ಯುತ್ ಇಲ್ಲದೆ ಕುಡಿಯುವ ನೀರು ಸಿಗದಾಗಂತಾಗಿದೆ, ಈ ಪ್ರದೇಶಕ್ಕೆ ಇಂದು ಮಾಜಿ ಸಚಿವರಾದ #ಕಿಮ್ಮನೆ_ರತ್ನಾಕರ್ ಅವರು ಮತ್ತು ಬಿಜಿ ಚಂದ್ರಮೌಳಿ ಅವರು ಭೇಟಿ ನೀಡಿ ಜಿಲ್ಲಾಧಿಕಾರಿಗೆ ಹಾಗೂ ಕೆಪಿಟಿಸಿಎಲ್ ಎಂಡಿಗೆ ದೂರವಾಣಿ ಮುಖಾಂತರ ತುರ್ತು ಕಾರ್ಯಗೊಳ್ಳಲು ಆಗ್ರಹಿಸಿದರು

29/03/2025

ಡಿಕೆಶಿವಕುಮಾರ್ ಅವರ ವಿರುದ್ಧ ಮಾತ್ನಾಡುವ ಮೊದಲು ಬಿಜೆಪಿಗರು ಗೋಲ್ವಲ್ಕರ್ ಅವರ "ಬಂಚಸ್ ಆಫ್ ಟೋಟ್ಸ್" ಮತ್ತು "ಚಿಂತನ ಗಂಗಾ" ದ ಬಗ್ಗೆ ಮಾತ್ನಾಡಲಿ.
Kimmane Rathnakar

Address

Thirthahalli
577432

Website

Alerts

Be the first to know and let us send you an email when Kimmane Rarthnakar Fanspage posts news and promotions. Your email address will not be used for any other purpose, and you can unsubscribe at any time.

Share