12th BN KSRP Tumakuru

12th BN KSRP Tumakuru State Reserve Police tumkur tumakuru bn ksrp tumkuru tumbuganaha

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:18.07.2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಮುಂದಾಳತ್ವದಲ್ಲಿ “ಆರೋಗ್ಯ ತಪಾಸಣಾ...
20/07/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:18.07.2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಮುಂದಾಳತ್ವದಲ್ಲಿ “ಆರೋಗ್ಯ ತಪಾಸಣಾ ಶಿಬಿರ” ವನ್ನು Shridevi Institute of Medical Sciences and Research Hospital ತುಮಕೂರು ಮತ್ತು ನಮ್ಮ ಆದ್ಯತೆ ಟ್ರಸ್ಟ್ ಬೆಂಗಳೂರು ರವರ ಸಹಯೋಗದಲ್ಲಿ ಅಧಿಕಾರಿ/ಸಿಬ್ಬಂದಿಗಳಿಗೆ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜಿನಿಕರಿಗೂ ಆಯೋಜಿಸಲಾಯಿತು, ಮುಖ್ಯ ಅತಿಥಿಗಳು ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್, ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ, ಅತಿಥಿಗಳು ಡಾ. ನದಿಮುಲ್ ಹೊಡಾ, (OMFS), Professor & HOD Dept of Oral Oncology, Kidwai Memorial Institute of Oncology, ಬೆಂಗಳೂರು, ಶ್ರೀ ಹೊನ್ನಪ್ಪ, ಹಿರಿಯ ವಕೀಲರು, ಉಚ್ಚ ನ್ಯಾಯಾಲಯ, ಬೆಂಗಳೂರು, ಶ್ರೀ ನಾರಾಯಣಸ್ವಾಮಿ ಕೆ.ಎನ್, ACP(Ŗ), ಡಾ. ಪೂಜಾ ಸಿ, BAMS, MD ಮನೋರೋಗ ತಜ್ಞರು, ಶ್ರೀಮತಿ ಜಾನ್ವಿ ಹೇಮಂತ್, MD, ನಮ್ಮ ಆಧ್ಯತೆ ಟ್ರಸ್ಟ್ ಹಾಗೂ ಶ್ರೀ ರಘುನಂದನ ಎಸ್, ಪರಿಸರ ತಜ್ಞರು ಉಪಸ್ಥಿತರಿದ್ದರು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:- 09/07/2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಎಫ್-ದಳದ ಪುನರ...
10/07/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:- 09/07/2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಎಫ್-ದಳದ ಪುನರ್ ಮನನ ತರಬೇತಿ ಮುಕ್ತಾಯ ಸಮಾರಂಭ ಆಯೋಜಿಸಿ ಒಳಾಂಗಣ, ಹೊರಾಂಗಣ, ಸರ್ವೋತ್ತಮ ವಿಜೇತ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿದರು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:03/07/2026 ರಂದು  ಶುಕ್ರವಾರದ ಕವಾಯತನ್ನು  ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರು ಪರಿವೀಕ್...
03/07/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:03/07/2026 ರಂದು ಶುಕ್ರವಾರದ ಕವಾಯತನ್ನು ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರು ಪರಿವೀಕ್ಷಿಸಿ, Cop of the Month, DG & IGP disk ಗೆ ಆಯ್ಕೆಯಾದ ಸಿಬ್ಬಂದಿಗೆ ಸನ್ಮಾನಿಸಿದರು.

12ನೇ ಪಡೆ ಕೆ.ಎಸ್.ಆರ್.ಪಿ, ತುಮಕೂರು ಪಡೆಗೆ ದಿ:03.07.2026 ರಂದು ಶ್ರೀ ಅರುಣ್ ಚಕ್ರವರ್ತಿ, DGP, MD, KSPH & IDCL ರವರು ಭೇಟಿ ನೀಡಿ ಕಲ್ಯಾ...
03/07/2026

12ನೇ ಪಡೆ ಕೆ.ಎಸ್.ಆರ್.ಪಿ, ತುಮಕೂರು ಪಡೆಗೆ ದಿ:03.07.2026 ರಂದು ಶ್ರೀ ಅರುಣ್ ಚಕ್ರವರ್ತಿ, DGP, MD, KSPH & IDCL ರವರು ಭೇಟಿ ನೀಡಿ ಕಲ್ಯಾಣ ಕೇಂದ್ರ, ಶಸ್ತ್ರಾಗಾರ, ವಸತಿ ಗೃಹ, ಆಡಳಿತ ಕಛೇರಿ ಹಾಗೂ PPTಯನ್ನು ಯನ್ನು ಪರಿವೀಕ್ಷಿಸಿ, ಪಡೆಯ ಅಭಿವೃದ್ದಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

24/06/2026
12ನೇ ಪಡೆ ಕೆಎಸ್‌ಆರ್‌ಪಿ ತುಮಕೂರು ಘಟಕದಲ್ಲಿ ದಿ:22.06.2026 ರಂದು ಮಾನ್ಯ ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರ...
24/06/2026

12ನೇ ಪಡೆ ಕೆಎಸ್‌ಆರ್‌ಪಿ ತುಮಕೂರು ಘಟಕದಲ್ಲಿ ದಿ:22.06.2026 ರಂದು ಮಾನ್ಯ ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗ ಪ್ರದರ್ಶನ, ಡಾ. ಭಾಗೀರಥಿ ಕನ್ನಡತಿ ಯೋಗ ಗುರುಗಳ ಸಾರಥ್ಯದಲ್ಲಿ ಪಡೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಯೋಗಭ್ಯಾಸ, 3ನೇ ಸಂಚಿಕೆ ಯೋಗ ಕೈಪಿಡಿ ಬಿಡುಗಡೆ ಹಾಗೂ ಡಾ. ಭಾಗೀರಥಿ ಕನ್ನಡತಿ ಯೋಗ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಯಿತು, ಶ್ರೀ ಕೆ.ಎನ್ ನಾರಾಯಣಸ್ವಾಮಿ, ACP(R), ಏಕಲವ್ಯ ಶಾಲೆ ಬಜೆನಹಳ್ಳಿ, ಜೈನಬಿಯಾ ಶಾಲೆ ಹೊಳವನಹಳ್ಳಿ ಮತ್ತು ಕಣ್ವಾ ಇಂಟರ್‌ನ್ಯಾಸನಲ್ ಶಾಲಾ ಮಕ್ಕಳು ಉಪಸ್ಥಿತರಿದ್ದರು

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:19.06.2026 ರಂದು ಶ್ರೀ ಎನ್.ಜಿ. ಪವಾರ್, ಸ್ಪೆ.ಎ.ಆರ್.ಎಸ್.ಐ ರವರು ಹೃದಯಾಘಾತದಿಂದ ಮರಣ ಹೊ...
19/06/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:19.06.2026 ರಂದು ಶ್ರೀ ಎನ್.ಜಿ. ಪವಾರ್, ಸ್ಪೆ.ಎ.ಆರ್.ಎಸ್.ಐ ರವರು ಹೃದಯಾಘಾತದಿಂದ ಮರಣ ಹೊಂದಿದ್ದು ತಾಲ್ಲೂಕು ಆಸ್ಪತ್ರೆ ಕೊರಟಗೆರೆಯಲ್ಲಿ ಶ್ರೀ ಹಂಜಾ ಹುಸೇನ್,ಕಮಾಂಡೆಂಟ್ ರವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ, ಮೃತರ ಸ್ವ ಗ್ರಾಮದಲ್ಲಿ ಅಂತಿಮ ಗೌರವ ವಂದನೆ ಸಲ್ಲಿಸಲು ಸಿದ್ಧತೆ ಮಾಡಲಾಗಿದ್ದು ಹಾಗೂ ಪಡೆಯ ಕ್ಷೇಮ ನಿಧಿಯಿಂದ ಸಹಾಯ ಧನ ಸಹ ನೀಡಲಾಗಿದೆ.

12ನೇ ಪಡೆ ಕೆಎಸ್‌ಆರ್‌ಪಿ, ತುಮಕೂರು ಘಟಕದಲ್ಲಿ ನಡೆದ ಎಫ್ ದಳದ ಪುನರ್‌ಮನನ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ, ಯೋಗಗುರು ಡಾ. ಭಾಗೀರಥಿ ಕನ್ನಡತಿ ...
15/06/2026

12ನೇ ಪಡೆ ಕೆಎಸ್‌ಆರ್‌ಪಿ, ತುಮಕೂರು ಘಟಕದಲ್ಲಿ ನಡೆದ ಎಫ್ ದಳದ ಪುನರ್‌ಮನನ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ, ಯೋಗಗುರು ಡಾ. ಭಾಗೀರಥಿ ಕನ್ನಡತಿ ರವರು ಆನ್‌ಲೈನ್ ಮೂಲಕ ಭಾಗವಹಿಸಿ ದೈಹಿಕ ಸಾಮರ್ಥ್ಯ, ಮಾನಸಿಕ ಒತ್ತಡ ನಿರ್ವಹಣೆ ಹಾಗೂ ಆನ್‌ಲೈನ್ ಗ್ಯಾಂಬ್ಲಿಂಗ್‌ನ ದುಷ್ಪರಿಣಾಮಗಳ ಕುರಿತು ಸಿಬ್ಬಂದಿಗಳಿಗೆ ಉಪನ್ಯಾಸ ನೀಡಿದರು 🙏🏻

12ನೇ ಪಡೆ, ಕೆ.ಎಸ್.ಆರ್‌.ಪಿ, ತುಮಕೂರು ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆದಿತ್ಯ ಸೇವಾ ಸಂಸ್ಥೆ ಸಹಯೋಗದಲ್ಲಿ ಸಸಿ ನೆಡುವ  ಮತ್ತು ಸ...
08/06/2026

12ನೇ ಪಡೆ, ಕೆ.ಎಸ್.ಆರ್‌.ಪಿ, ತುಮಕೂರು ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆದಿತ್ಯ ಸೇವಾ ಸಂಸ್ಥೆ ಸಹಯೋಗದಲ್ಲಿ ಸಸಿ ನೆಡುವ ಮತ್ತು ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ ಆಯೋಜಿಸಲಾಯಿತು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:05.06.2026 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಅಧ್ಯ...
08/06/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:05.06.2026 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಸಸಿ ನೆಡುವ ಕಾರ್ಯಕ್ರಮ, ಸೈಕಲ್ ಜಾತಾ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು, ಮುಖ್ಯ ಅತಿಥಿಗಳು ಶ್ರೀ ದೇವರಾಜ. ವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ, ತುಮಕೂರು, ಶ್ರೀ ನಾರಾಯಣಸ್ವಾಮಿ ಕೆ. ಎನ್, ACP(R), ಶ್ರೀ ರಘುನಂದನ ಎಸ್, ಪರಿಸರ ತಜ್ಞ, ಶ್ರೀ ಸುದರ್ಶನ ಸಂಚಾರಿ, ನೋಮ್ಯಾಡಿಕ್ ಸೈಕಲಿಸ್ಟ್, ಬೆಂಗಳೂರು ರವರು ಉಪಸ್ಥಿತರಿದ್ದರು.

Address

12th Bn KSRP Tumakuru
Tumkur
572129

Telephone

+919480801582

Website

Alerts

Be the first to know and let us send you an email when 12th BN KSRP Tumakuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to 12th BN KSRP Tumakuru:

Shortcuts

Share