DK FaN Of HDK

DK FaN Of HDK DK ALWAYS FAN OF HDK...💪

ಕುಮಾರಣ್ಣ ಅಭಿಮಾನೀ.....💪💪💪

09/08/2026

“ಬಿಡದಿ ಟೌನ್ ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ”





H D Kumaraswamy
Janata Dal Secular
Nikhil Gowda

“ಬಿಡದಿ ಟೌನ್ ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ”Nikhil GowdaJanata Dal SecularH D Kumaraswamy
08/08/2026

“ಬಿಡದಿ ಟೌನ್ ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ”

Nikhil Gowda
Janata Dal Secular
H D Kumaraswamy

05/08/2026

ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!

ಬೆಂಗಳೂರಿಗೆ ಲಕ್ಷಾಂತರ ಲೀಟರ್ ಹಾಲು, ರೇಷ್ಮೆ ಮತ್ತು ತರಕಾರಿ ನೀಡುವ ಬಿಡದಿಯ ಹಸಿರು ಭೂಮಿಯನ್ನು 'GBIT' ಮತ್ತು 'AI ಸಿಟಿ' ಕಟ್ಟುವ ನೆಪದಲ್ಲಿ ಕಸಿದುಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ.

ಬಡ ರೈತರಿಂದ 7,480 ಎಕರೆ ಕೃಷಿ ಭೂಮಿ ಕಿತ್ತುಕೊಂಡು, ಬಿಲ್ಡರ್‌ಗಳಿಗೆ ಮಾರಿ ₹33,000 ಕೋಟಿಗೂ ಹೆಚ್ಚು ಕೊಳ್ಳೆ ಹೊಡೆಯಲು ಹೊರಟಿರುವ ಈ ರಿಯಲ್ ಎಸ್ಟೇಟ್ ದಂಧೆ ಅಭಿವೃದ್ಧಿಯಲ್ಲ, ಇದು ಅಪ್ಪಟ ಅನ್ಯಾಯ!

10 ಲಕ್ಷ ಹಸಿರು ಮರಗಳನ್ನು ಕಡಿದು, 6 ಲಕ್ಷ ಲೀಟರ್ ಹಾಲಿನ ಉತ್ಪಾದನೆಯನ್ನೇ ನಾಶ ಮಾಡಲು ನೋಟಿಸ್ ನೀಡಿದ್ದಾರೆ. ಶೇ.80ಕ್ಕೂ ಹೆಚ್ಚು ಸಣ್ಣ ರೈತರ ಭೂಮಿ ಕಿತ್ತುಕೊಂಡು ಬೀದಿಗೆ ತಳ್ಳುತ್ತಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರು 'ಹಣದ ಪರಿಹಾರ ಕೊಡ್ತೀವಿ' ಅಂತಾರೆ. ಆದರೆ ನಮಗೆ ಭೂಮಿ ಅಂದರೆ ಬರಿ ಆಸ್ತಿಯಲ್ಲ, ಅದು ನಮ್ಮ ಉಸಿರು, ನಮ್ಮ ಜೀವ, ನಮ್ಮ ಹೆತ್ತ ತಾಯಿ!

500+ ದಿನಗಳಿಂದ ಹೋರಾಡುತ್ತಿರುವ ನಮ್ಮ ಅನ್ನದಾತರ ಪರವಾಗಿ ನಾನು ಮೊದಲ ದಿನದಿಂದಲೂ ನಿಂತಿದ್ದೇನೆ. ಈ ಸರ್ಕಾರದ ಅಹಂಕಾರದ ಮಾತುಗಳಿಗೆ ಮುಕ್ತಾಯ ಹಾಡಲು ಬೃಹತ್ ಪಾದಯಾತ್ರೆಗೆ ಕರೆ ನೀಡುತ್ತಿದ್ದೇನೆ.

ಆಗಸ್ಟ್ 9, 10 ಮತ್ತು 11, 2026
ಭೈರಮಂಗಲ ದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ

ನನ್ನ ಪ್ರೀತಿಯ ರೈತ ಬಾಂಧವರೇ, ತಾಯಂದಿರೆ, ಯುವಕರೇ, ಬನ್ನಿ, ಒಟ್ಟಾಗಿ ಹೆಜ್ಜೆ ಹಾಕೋಣ, ನಮ್ಮ ಹಸಿರು ಮಣ್ಣನ್ನು ಉಳಿಸಿಕೊಳ್ಳೋಣ!

Stop GBIT! Save Bidadi!

30/07/2026

ಶ್ರೀಮತಿ ಚನ್ನಮ್ಮ ದೇವೇಗೌಡ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮ 💐




21/07/2026

ಪ್ರತ್ಯಕ್ಷವಾಗಿ ನೋಡಿದ್ದೇವೆ ನಮ್ಮ ಭೋಜೇಗೌಡ್ರು ಕಾರ್ಯವೈಕಾರಿಯನ್ನು….🙏💐

ಗ್ರೇಟ್ ಗೌಡ್ರೇ ನಿಮ್ಗೆ ಒಳ್ಳೆದು ಹಾಗಲಿ….🙏

19/07/2026

ಯಾವ ಜನ್ಮದ ಪುಣ್ಯವೋ ಚನ್ನಮ್ಮ ತಾಯಿಯ ಪಾರ್ಥಿವ ಶರೀರವನ್ನು ಹೊತ್ತು ಕೊಂಡು ಬರುವ ಭಾಗ್ಯ ಸಿಕ್ಕದ್ದು….🪔💐

18/07/2026

ಭಾವಪೂರ್ಣ ಶ್ರದ್ಧಾಂಜಲಿ…🙏🏻

ಶ್ರೀಮತಿ ಚನ್ನಮ್ಮ ದೇವೇಗೌಡ ಅವರು🪔

ಭಾವಪೂರ್ಣ ಶ್ರದ್ಧಾಂಜಲಿ…💐ಜನನಾಯಕತೆ, ಸರಳತೆ ಹಾಗೂ ಆದರ್ಶ ಜೀವನದ ಪ್ರತೀಕವಾಗಿದ್ದಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿಶ್ರೀಮತಿ...
18/07/2026

ಭಾವಪೂರ್ಣ ಶ್ರದ್ಧಾಂಜಲಿ…💐

ಜನನಾಯಕತೆ, ಸರಳತೆ ಹಾಗೂ ಆದರ್ಶ ಜೀವನದ ಪ್ರತೀಕವಾಗಿದ್ದ
ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ
ಶ್ರೀಮತಿ ಚನ್ನಮ್ಮ ದೇವೇಗೌಡ ಅವರಿಗೆ
ಭಾವಪೂರ್ಣ ಶ್ರದ್ಧಾಂಜಲಿ…💐

H D Kumaraswamy
Nikhil Gowda
Janata Dal Secular

Address

TUMKUR
Tumkur
572101

Website

Alerts

Be the first to know and let us send you an email when DK FaN Of HDK posts news and promotions. Your email address will not be used for any other purpose, and you can unsubscribe at any time.

Shortcuts

Share