YCSiddaramaiah ZPMember- YCS Team Chikkanayakanahalli Constituency

  • Home
  • India
  • Tumkur
  • YCSiddaramaiah ZPMember- YCS Team Chikkanayakanahalli Constituency

YCSiddaramaiah ZPMember- YCS Team Chikkanayakanahalli Constituency Y.C.Siddaramaiah Z.P.Member
Chikkanayakanahalli Constituency
Ex.Director Karnataka Pradesha Kurubar

19/02/2023
07/07/2022
03/05/2022

ಅರ್ಥಹೀನ ಮತ್ತು ತರ್ಕ ರಹಿತವಾದ ನೈಟ್ ಕರ್ಫ್ಯೂ ನಿಂದಾಗಿ ಮತ್ತೊಮ್ಮೆ ಜನ ಸಾಮಾನ್ಯರ ಬದುಕು ಆತಂಕಕ್ಕೆ ಸಿಲುಕಿದ್ದು ಮತ್ತೊಮ್ಮೆ ದುಡಿಯುವ ಅವಕಾಶದ...
30/12/2021

ಅರ್ಥಹೀನ ಮತ್ತು ತರ್ಕ ರಹಿತವಾದ ನೈಟ್ ಕರ್ಫ್ಯೂ ನಿಂದಾಗಿ ಮತ್ತೊಮ್ಮೆ ಜನ ಸಾಮಾನ್ಯರ ಬದುಕು ಆತಂಕಕ್ಕೆ ಸಿಲುಕಿದ್ದು ಮತ್ತೊಮ್ಮೆ ದುಡಿಯುವ ಅವಕಾಶದಿಂದ ಜನರು ವಂಚಿತರಾಗಿದ್ದಾರೆ.

ಸಾಂಕ್ರಾಮಿಕ ರೋಗ ಬಂದಾಗ ಎಂತಹ ಸಿದ್ಧತೆ ಇರಬೇಕು ಎಂಬ ತಿಳುವಳಿಕೆಯ ಬಗ್ಗೆ ಈಗಾಗಲೇ ಸರ್ಕಾರಕ್ಕೆ ತಿಳುವಳಿಕೆ ಇರಬೇಕಾಗಿತ್ತು.

ಆದರೆ ಬರೀ ಮತಾಂತರ ನಿಷೇಧ ಲವ್ ಜಿಹಾದ್ ಎಂದು ತಲೆ ಹರಟೆ ಮಾಡುತ್ತಿರುವ ಈ ಜನ ವಿರೋಧಿ ಸರ್ಕಾರಕ್ಕೆ ಜನ ಸಾಮಾನ್ಯರ ಬದುಕು ಎಂದರೆ ಹುಡುಗಾಟಿಕೆಯ ಸಂಗತಿಯಾಗಿದೆ.

ಜನರಲ್ಲಿ ಯಾವ ವಿಶ್ವಾಸವೂ ಮೂಡಿಸದೇ ದಿನ ಬೆಳಗಾದರೆ ಅವರಿಗೆ ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸರ್ಕಾರ ಇದ್ದರೆಷ್ಟು ಹೋದರೆಷ್ಟು

🙏🙏🙏🌹🌹🌹
29/12/2021

🙏🙏🙏🌹🌹🌹

ರಾಜ್ಯದ ಜನರ ಹಿತಾಸಕ್ತಿಗೆ ಅನುಗುಣವಾಗಿ ಜರುಗುತ್ತಿರುವ ಸದನದ ವೇಳೆ ಅನಗತ್ಯವಾಗಿ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ನವರು ರಾಯಣ್ಣನವರ ಪ್ರತಿಮ...
18/12/2021

ರಾಜ್ಯದ ಜನರ ಹಿತಾಸಕ್ತಿಗೆ ಅನುಗುಣವಾಗಿ ಜರುಗುತ್ತಿರುವ ಸದನದ ವೇಳೆ ಅನಗತ್ಯವಾಗಿ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ನವರು ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಪ್ರಮಾದಕರ.

ನಾಡಿನ ಹೋರಾಟದ ರೂಪಕವಾಗಿರುವ ರಾಯಣ್ಣನವರ ತ್ಯಾಗ ಬಲಿದಾನಕ್ಕೆ ಗೌರವ ಸೂಚಿಸಬೇಕಾದ ಜಾಗದಲ್ಲಿ ಹೀಗೆ ಅವಮಾನ ಮಾಡುತ್ತಿರುವುದು ಖಂಡನೀಯ ಸಂಗತಿ.

ಇದು ದೇಶ, ರಾಜ್ಯದ ಘನತೆ ಮತ್ತು ಅಸ್ಮಿತೆಗೆ ವಿರುದ್ಧವಾದ ಸಂಗತಿಯಾಗಿದ್ದು ಸರ್ಕಾರ ಎಂಇಎಸ್ ಪುಂಡರನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ!

Address

Tumkur
572 ###

Website

Alerts

Be the first to know and let us send you an email when YCSiddaramaiah ZPMember- YCS Team Chikkanayakanahalli Constituency posts news and promotions. Your email address will not be used for any other purpose, and you can unsubscribe at any time.

Share