28/04/2022
ಇಂದು ಕೋರ ಗ್ರಾಮ ಪಂಚಾಯತಿಯಲ್ಲಿ "ದುಡಿಯೋಣ ಬಾ" ಅಭಿಯಾನ ಹಾಗೂ "ರೋಜ್ ಗಾರ್ ದಿವಸ್" ಆಚರಿಸಲಾಯಿತು. ಸಾರ್ವಜನಿಕರಿಗೆ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಹಲವಾರು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರು. ಹೆಚ್.ಎನ್, ಅಧ್ಯಕ್ಷರಾದ ನಾಗರತ್ನಮ್ಮ, ತಾಲ್ಲೂಕು ಐಇಸಿ ಸಂಯೋಜಕರಾದ ರಮ್ಯ ಕೆ.ಎಸ್, ತಾಂತ್ರಿಕ ಸಹಾಯಕರಾದ ಶಿವರಾಜ್, ಪಂ ಸದಸ್ಯರು, ಪಂ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Mgnrega Madhugiri Mgnregs Koratagere Iec Mgnregs Sira Sira Mgnregs Gubbi TP Chikkanayakanahalli Taluk