Manjunath Gowda

Manjunath Gowda Businessman with Social aspects and Development thinking..

ಕರುನಾಡಿನ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಜನಪ್ರೀಯ ಶಾಸಕರಾದ ಡಾ.ಜಿ.ಪರಮೇಶ್ವರ ರವರ ಆದೇಶದ ಮೇರೆಗೆ ಕೊರಟಗೆರೆ ಕ್ಷೇತ್ರದ NSUI ಘಟಕದ ...
16/04/2023

ಕರುನಾಡಿನ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಜನಪ್ರೀಯ ಶಾಸಕರಾದ ಡಾ.ಜಿ.ಪರಮೇಶ್ವರ ರವರ ಆದೇಶದ ಮೇರೆಗೆ ಕೊರಟಗೆರೆ ಕ್ಷೇತ್ರದ NSUI ಘಟಕದ ಬೂತ್ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿದ ಸಂದರ್ಭ.

ಕರುನಾಡಿನ ರಾಜ ಕುಮಾರ..!! ಮರೆಯಾದ ಮಾಣಿಕ್ಯ..!! ಮತ್ತೇ ಹುಟ್ಟಿ ಬನ್ನಿ ಅಣ್ಣ..!!
29/10/2021

ಕರುನಾಡಿನ ರಾಜ ಕುಮಾರ..!! ಮರೆಯಾದ ಮಾಣಿಕ್ಯ..!! ಮತ್ತೇ ಹುಟ್ಟಿ ಬನ್ನಿ ಅಣ್ಣ..!!

ಆತ್ಮೀಯ ಸ್ನೇಹಿತರೇ, ಹಿತೈಷಿಗಳೇ, ನಿಮ್ಮ ಪ್ರೀತಿ ವಿಶ್ವಾಸ, ಅಭಿಮಾನ ಮತ್ತು ಆರ್ಶಿವಾದಕ್ಕೆ ನಾನು ಸದಾ ಚಿರಾಋಣಿ ಆಗಿದ್ದೇನೆ. ಕೆಲವು ವೈಯಕ್ತಿಕ ...
10/10/2021

ಆತ್ಮೀಯ ಸ್ನೇಹಿತರೇ, ಹಿತೈಷಿಗಳೇ, ನಿಮ್ಮ ಪ್ರೀತಿ ವಿಶ್ವಾಸ, ಅಭಿಮಾನ ಮತ್ತು ಆರ್ಶಿವಾದಕ್ಕೆ ನಾನು ಸದಾ ಚಿರಾಋಣಿ ಆಗಿದ್ದೇನೆ. ಕೆಲವು ವೈಯಕ್ತಿಕ ಕಾರಣಗಳಿಂದ ನಾನು ಪ್ರಸ್ತುತ ವರ್ಷ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ಸಾಧ್ಯ ಆಗುತ್ತೀಲ್ಲ..!! ನಿಮ್ಮಲ್ಲಿ ಮತ್ತೋಮ್ಮೆ ಕ್ಷಮೆ ಕೊರುತ್ತೇ ಶುಭಾಶಯ ತಿಳಿಸಿದ ಆತ್ಮೀಯರಿಗೆ ತುಂಬು ಹೃದಯದ ಧನ್ಯವಾದಗಳು..!! ನಿಮ್ಮವ MNJ--ಮಂಜುನಾಥ

10/09/2021
ಕೊರಟಗೆರೆ ಕ್ಷೇತ್ರದ ಹೆಮ್ಮೆಯ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ ಸಲಹೆಯಂತೆ ರೈತನ ಬಳಿಗೆ ತೆರಳಿ ಸಹಾಯಹಸ್ತ ನೀಡಿದ MNJ--MANJUಕೊರಟಗೆರೆ ತಾಲ...
04/09/2021

ಕೊರಟಗೆರೆ ಕ್ಷೇತ್ರದ ಹೆಮ್ಮೆಯ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ ಸಲಹೆಯಂತೆ ರೈತನ ಬಳಿಗೆ ತೆರಳಿ ಸಹಾಯಹಸ್ತ ನೀಡಿದ MNJ--MANJU

ಕೊರಟಗೆರೆ ತಾಲೂಕು ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಗರಗದೊಡ್ಡಿ ರೈತ ರಾಮಕೃಷ್ಣಯ್ಯನಿಗೆ ಆಸರೆಯಾದ ಕೊರಟಗೆರೆ MNJ--ಮಂಜುನಾಥ

ಚಿರತೆ ದಾಳಿಯಿಂದ ನಷ್ಟ ಅನುಭವಿಸಿದ ಗರಗದೊಡ್ಡಿ ರೈತ ರಾಮಕೃಷ್ಟಯ್ಯ ಜಮೀನಿಗೆ ಬೇಟಿ ನೀಡಿ ಚಿಕ್ಕ ಸಹಾಯಹಸ್ತ ನೀಡಿದ ಕೊರಟಗೆರೆಯ ಸರಳತೆಯ ಸಾಮ್ರಾಟ MNJ-ಮಂಜುನಾಥಪ

25ಸಾವಿರ ಮೌಲ್ಯದ 5ಕುರಿಗಳನ್ನು ಖರೀದಿಸಿ ಗರಗದೊಡ್ಡಿ ರೈತರಾದ ರಾಮಕೃಷ್ಣಯ್ಯನಿಗೆ ನೀಡಿ ಮಾನವೀಯತೆ ಮೇರೆದು ರೈತನಿಗೆ ಧೈರ್ಯ ತುಂಬಿದ ಸಮಾಜ ಸೇವಕ MNJ-ಮಂಜುನಾಥ..!!

ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ಆಕಸ್ಮಿಕವಾಗಿ ಗ್ಯಾಸ್ ಬ್ಲಾಸ್ಟ್ ಆದ ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ...
11/07/2021

ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ಆಕಸ್ಮಿಕವಾಗಿ ಗ್ಯಾಸ್ ಬ್ಲಾಸ್ಟ್ ಆದ ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಧನಸಹಾಯ ಮಾಡಿದ ಕ್ಷಣ..;!

ಆತ್ಮೀಯ ಸ್ನೇಹಿತರೇ ನಿಮ್ಮೇಲ್ಲರ ಸಲಹೆ ಮತ್ತು ಸಹಕಾರದಿಂದ 40ನೇ ದಿನದ ಯಶಸ್ವಿ ಉಚಿತ ದಾಸೋಹ ನಡೆದಿದೆ..!! ನಾಳೆ ಲಾಕ್ ಡೌನ್ ತೆರೆವು ಮಾಡುತ್ತೀರ...
13/06/2021

ಆತ್ಮೀಯ ಸ್ನೇಹಿತರೇ ನಿಮ್ಮೇಲ್ಲರ ಸಲಹೆ ಮತ್ತು ಸಹಕಾರದಿಂದ 40ನೇ ದಿನದ ಯಶಸ್ವಿ ಉಚಿತ ದಾಸೋಹ ನಡೆದಿದೆ..!!

ನಾಳೆ ಲಾಕ್ ಡೌನ್ ತೆರೆವು ಮಾಡುತ್ತೀರುವ ಕಾರಣ ಹಿಂದಿಗೆ ಮಧ್ಯಾಹ್ನದ ಊಟವನ್ನು ಮುಕ್ತಾಯ ಮಾಡಲಾಗಿದೆ..!!

ನಿಮ್ಮೇಲ್ಲರ ಆರ್ಶಿವಾದ ಸದಾ ನನ್ನ ಮೇಲಿರಲಿ..!! ನಿಮ್ಮೇಲ್ಲರ ಆತ್ಮೀಯ::- ಸಮಾಜ ಸೇವಕ MNJ--Manjunath

24/05/2021

ಗ್ರಾಮೀಣ ರೈತರಿಂದ ತರಕಾರಿ ಖರೀದಿಸಿ ಪಟ್ಟಣದ ಆಸ್ಪತ್ರೆಗೆ ಆಗಮಿಸುವ ಬಡಜನತೆ ಊಟದ ವ್ಯವಸ್ಥೆ..!!

ಕೊರಟಗೆರೆ ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಲಾಕ್ ಡೌನ್ ಪ್ರಯುಕ್ತ ದಾಸೋಹ ಕಾರ್ಯಕ್ರಮ..!!

ನಿಮ್ಮೇಲ್ಲರ ಆತ್ಮೀಯ ಸಮಾಜಸೇವಕ..
MNJ--ಮಂಜುನಾಥ..ಕೊರಟಗೆರೆ

ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ರೈತರಿಂದ ತರಕಾರಿ ಖರೀದಿಸುವ ವಿಶೇಷ ಅಭಿಯಾನ..!!ಕೊರಟಗೆರೆಯ ಹೆಮ್ಮೆಯ ಶಾಸಕರಾದ ಡಾ.ಜಿ.ಪರಮೇಶ್ವರ ಸಲಹೆಯಂತೆ...
21/05/2021

ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ರೈತರಿಂದ ತರಕಾರಿ ಖರೀದಿಸುವ ವಿಶೇಷ ಅಭಿಯಾನ..!!

ಕೊರಟಗೆರೆಯ ಹೆಮ್ಮೆಯ ಶಾಸಕರಾದ ಡಾ.ಜಿ.ಪರಮೇಶ್ವರ ಸಲಹೆಯಂತೆ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ರೈತಾಪಿವರ್ಗಕ್ಕೆ ಧೈರ್ಯ ತುಂಬುವ ಅಭಿಯಾನ.

ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಕೊರಟಗೆರೆಯ ವಿವಿಧ ಆಸ್ಪತ್ರೆಗಳಿಗೆ ಆಗಮಿಸುವ ಜನತೆಗೆ ಉಚಿತ ಊಟ ಮತ್ತು ನೀರಿನ ಸೌಲಭ್ಯ ಕಲ್ಪಿಸುವ ಸಣ್ಣ ಪ್ರಯತ್ನ.

ನಿಮ್ಮೇಲ್ಲರ ಆತ್ಮೀಯ ಸಮಾಜಸೇವಕ::-- MNJ-ಮಂಜುನಾಥ. ಕೊರಟಗೆರೆ

*ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆ* ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ- ಕೊರೊನಾ ಕೇರ್ ಸೆಂಟರ್ ಹಾಗೂ ಇನ್ನೀತರ ಖಾಸಗಿ ...
06/05/2021

*ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆ*

ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ- ಕೊರೊನಾ ಕೇರ್ ಸೆಂಟರ್ ಹಾಗೂ ಇನ್ನೀತರ ಖಾಸಗಿ ಆಸ್ಪತ್ರೆಗಳಿಗೆ ಗ್ರಾಮೀಣ ಭಾಗದಿಂದ ಆಗಮಿಸುವ ಜನತೆಗೆ ಉಚಿತ ಮಧ್ಯಾಹ್ನದ ದಾಸೋಹ..!!

ಕೊರೊನಾ ಲಾಕ್ ಡೌನ್ ಮುಗಿಯುವ ತನಕ ಕೊರಟಗೆರೆ ಪಟ್ಟಣದಲ್ಲಿ ಪ್ರತಿನಿತ್ಯ ಮಧ್ಯಾಹ್ನ ಉಚಿತವಾಗಿ ಊಟ ಮತ್ತು ಶುದ್ದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ..!!

ಕೊರೊನಾ ರೋಗದ ಬಗ್ಗೆ ಭಯ ಬೇಡ- ಸಾಮಾಜಿಕ ಅಂತರ ಇರಲಿ- ಕೊರೊನಾ ರೋಗ ಮುಕ್ತ ಕೊರಟಗೆರೆಗೆ ನಾವೇಲ್ಲರೂ ಕೈಜೋಡಿಸೋಣ..!!

*ನಿಮ್ಮೇಲ್ಲರ ಆತ್ಮೀಯ ಸಮಾಜಸೇವಕ:- MNJ ಮಂಜುನಾಥ*

Address

Tumkur
572129

Telephone

+919844366789

Website

Alerts

Be the first to know and let us send you an email when Manjunath Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Manjunath Gowda:

Share

Category