Tumakuru Police

Tumakuru Police Official Tumakuru District Police Page

"ವಾರದ ಕವಾಯತ್ತು ಇಲಾಖೆಯ ಶಿಸ್ತು":ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ ಕಛೇರಿ ಮತ್ತು ಉಪ ವಿಭಾಗ ವ್ಯಾಪ್ತಿಗಳಲ್ಲಿ ವಾರದ ಕವಾಯತನ್ನು ನಡೆಸಲಾ...
12/06/2026

"ವಾರದ ಕವಾಯತ್ತು ಇಲಾಖೆಯ ಶಿಸ್ತು":
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ ಕಛೇರಿ ಮತ್ತು ಉಪ ವಿಭಾಗ ವ್ಯಾಪ್ತಿಗಳಲ್ಲಿ ವಾರದ ಕವಾಯತನ್ನು ನಡೆಸಲಾಯಿತು.


ಮಾರಕ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಗುಬ್ಬಿ ಪೊಲೀಸ್ ಠಾಣಾ  ವತಿಯಿಂದ    ಮತ್ತು   ಅಧಿಕಾರಿಗಳೊಂದಿಗೆ NH 73 "ಕುಂದರನಹಳ್ಳಿ ಗೇಟ್‌...
12/06/2026

ಮಾರಕ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಗುಬ್ಬಿ ಪೊಲೀಸ್ ಠಾಣಾ ವತಿಯಿಂದ ಮತ್ತು ಅಧಿಕಾರಿಗಳೊಂದಿಗೆ NH 73 "ಕುಂದರನಹಳ್ಳಿ ಗೇಟ್‌"ನಲ್ಲಿ ಜಂಟಿ ತಪಾಸಣೆ ನಡೆಸಲಾಯಿತು.



ಸಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟ ಗ್ರಾಮದಲ್ಲಿ ಸ್ಥಳೀಯ ಸಮಸ್ಯೆಗೆ ಸಂಬಂಧಿಸಿದಂತೆ ನಮ್ಮ   ರವರು ತಾಲೂಕು ದಂಡಾಧಿಕಾರಿಗಳೊಡನೆ ಶಾಂತಿ ಸಭೆ ನ...
12/06/2026

ಸಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟ ಗ್ರಾಮದಲ್ಲಿ ಸ್ಥಳೀಯ ಸಮಸ್ಯೆಗೆ ಸಂಬಂಧಿಸಿದಂತೆ ನಮ್ಮ ರವರು ತಾಲೂಕು ದಂಡಾಧಿಕಾರಿಗಳೊಡನೆ ಶಾಂತಿ ಸಭೆ ನಡೆಸಿರುತ್ತಾರೆ.



112 Tumakuru Karnataka State Police

09/06/2026

“ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ERSS) - 112"


112 Tumakuru
SP Tumakuru
Karnataka State Police

08/06/2026
08/06/2026

ಸಾರ್ವಜನಿಕರು KSP App ಅನ್ನು ಡೌನ್ಲೋಡ್ ಮಾಡಿ, ಮೊಬೈಲ್ ನಂಬರ್ ಹಾಗೂ OTP ಮೂಲಕ ಲಾಗಿನ್ ಆಗಿ, ನಂತರ ಹೆಸರು–ಮೊಬೈಲ್–ಇಮೇಲ್–ಜಿಲ್ಲೆ ವಿವರಗಳನ್ನು ನೀಡಿ ಹಾಗೂ ಲೊಕೇಶನ್ Access ಮಾಡಿ. ಆಪ್‌ನಲ್ಲಿರುವ “Drug Free Karnataka” ಟ್ಯಾಬ್ ಮೂಲಕ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.
👉ಎಲ್ಲರೂ ಆಪ್‌ ಡೌನ್ಲೋಡ್ ಮಾಡಿ ಡ್ರಗ್ ಫ್ರೀ ಕರ್ನಾಟಕ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿ.
📷 Download Link.
📷https://play.google.com/store/apps/det
ails?id=com.capulustech.ksppqrs




Karnataka State Police
Addl SP Tumkur

06/06/2026

Address

Tumkur
572103

Alerts

Be the first to know and let us send you an email when Tumakuru Police posts news and promotions. Your email address will not be used for any other purpose, and you can unsubscribe at any time.

Share