Congress Tumkur Rural

Congress Tumkur Rural ಡಿ ಸಿ ಗೌರಿಶಂಕರ್ ಅಭಿಮಾನಿ ಬಳಗ�
EX-MLA,Tumakuru Rural Constituency
EX-Chairman MSIL,Govt of Karnataka

26/11/2025

🔥

11/10/2025

ಬಾಯಿಬಿಟ್ಟರೆ ನಾನು ಯಡಿಯೂರಪ್ಪನವರ ಅನುಯಾಯಿ ಹಾಗೂ ಅವರೇ ನನ್ನ ಗಾಡ್ ಫಾದರ್ ಎನ್ನುವ ತುಮಕೂರು ಗ್ರಾಮಾಂತರ ಕ್ಷೇತ್ರದ ಸುಳ್ಳೇಶ್ವರ ಕಳ್ಳನ ಅಸಲಿ ಮುಖ.

BSG Supporter,sa

12/09/2025

Advance Happy Birthday Boss ❤️

17/07/2025

ಸಮಯ ಸಾಧಕ ಬಂದ 🤡
ಕಳ್ಳ ಬಂದ,ಸುಳ್ಳಿನ ಸರಧಾರ, ಹತ್ತು ತಲೆ ನಾಗರಹಾವು ಇವನು.

10/07/2025

ಸುಳ್ಳಿನ ಹರಿಕಾರ ತುಮಕೂರು ಗ್ರಾಮಾಂತರದ ಕಳ್ಳನ ಸಾಧನೆಗಳು

14/03/2025

*ನಕಲಿ ಅಭಿವೃದ್ಧಿ ಶಾಸಕ ಸುರೇಶ್ ಗೌಡನ ಪ್ರಶ್ನೆಗೆ ಸದನದಲ್ಲಿ ಮಾತಿನ ಮೂಲಕ ಗುಮ್ಮಿದ ಸಚಿವ ಚಲುವರಾಯ ಸ್ವಾಮಿ ಅವರು.*

ತುಮಕೂರು ಗ್ರಾಮಾಂತರದ ಸ್ವಯಂ ಘೋಷಿತ ಅಭಿವೃದ್ಧಿ ಬ್ರಹ್ಮ ಶಾಸಕ ಸುರೇಶ್ ಗೌಡ ಅವರೇ ಮೂರು ಭಾರಿ ಶಾಸಕರಾಗಿದ್ದೀರಿ ಈಗ ಹನ್ನೆರಡು ವರ್ಷ ಅಧಿಕಾರ ಅನುಭವಿಸುತ್ತೇನೆ ಅಂತಾ ನೀವೇ ಸದನದಲ್ಲಿ ಹೇಳಿದ್ದೀರಾ,
ಶಾಸಕರೇ ನೀವು ಹೇಳಿದ ಆಗೇ 40 ರಿಂದ 50 ವರ್ಷಗಳಿಂದ ಈ ಸಮಸ್ಯೆಯಿದೆ ಎಂದು ನಿಮಗೆ ತಿಳಿದಿದ್ದರು ಕೂಡ ಹಾಗೂ 2008 ರಲ್ಲಿ ನೀವು ಶಾಸಕರಾಗಿದ್ರಿ ನಿಮ್ಮ ಅಪ್ಪಾಜಿ ಸನ್ಮಾನ್ಯ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದರು ಐದು ವರ್ಷ ನಿಮ್ಮದೇ ಸರ್ಕಾರವಿತ್ತು ಆವಾಗ ಈ ಖಾತೆ ಮಾಡಿಸಬೇಕು ಎನ್ನುವ ತಲೆ ಎಲ್ಲಿ ಹೋಗಿತ್ತು…?
ಮತ್ತೆ 2013 ರಲ್ಲಿ ಶಾಸಕಾರಾದ್ರಿ ಆವಾಗ ಎಲ್ಲಿ ಹೋಗಿತ್ತು ನಿಮ್ಮ ಈ ಕಾಳಜಿ…?
ನಿಮ್ಮ ಬಿಜೆಪಿ ಸರ್ಕಾರವಿದ್ದಾಗ ಇವೆಲ್ಲಾ ನಿನಗೆ ನೆನಪಾಗಲಿಲ್ಲ ಇವಾಗ ಕಾಂಗ್ರೆಸ್ ಬಂದಾಗ ಖಾತೆ ಮಾಡಿಕೊಡಿ ಅಂತಾ ಕೆಳ್ತಿಯಲ್ಲಾ ಆಗಾದ್ರೆ ನೀನು ಇಷ್ಟು ವರ್ಷ ಶಾಸಕನಾಗಿ ನಿಮ್ಮ ಸರ್ಕಾರ ಇದ್ದಾಗ ಏನ್ ದನ ಕಾಯ್ತ ಇದ್ರಾ ಮಿಸ್ಟರ್ ಸುರೇಶ್ ಗೌಡ ಅವರೇ…..?
2023ರ ವಿಧಾಸಭಾ ಚುನಾವಣೆ ಗೆಲ್ಲಲು ಇಂದ್ರ ಚಂದ್ರ ರನ್ನೇ ಭೂಮಿಗೆ ಇಳಿಸುತ್ತೇನೆ ಅಂತಾ ಜನಗಳಿಗೆ ಕಿವಿಗೆ ಹೂವು ಇಟ್ಟು, ಸರ್ಕಾರ ಹಣ ಕೊಟ್ಟಿಲ್ಲಾ ಅಂದ್ರೆ ಭಿಕ್ಷೆ ಭೇಡಿ ಅಭಿವೃದ್ಧಿ ಮಾಡ್ತಿನಿ ಅಂತಾ ಬುರುಡೆ ಬಿಟ್ಟು ಗೆದ್ದು ಜನಗಳ ಕೈಗೆ ಸಿಗದೇ ಕಾಣೆಯಾಗಿದ್ದಿರಾ….?
ಚುನಾವಣೆ ಮುನ್ನ ನೀಡಿದ ಒಂದು ಭರವಸೆ ಆದ್ರು ಈಡೇರಿಸಿದ್ದೀರಾ….? ಈವಾಗ
ಶಾಸಕನಾಗಿ ಎರಡು ವರ್ಷ ಆಗಿದೆ ಏನ್ರಿ
ಗ್ರಾಮಾಂತರಕ್ಕೆ ನಿಮ್ಮ ಕೊಡುಗೆ….?

ಗ್ರಾಮಾಂತರ ಮಾಣಿಕ್ಯ ಸರಳತೆಯ ಸಾಹುಕಾರ ನಮ್ಮ ಶಂಕರಣ್ಣ😍
12/03/2025

ಗ್ರಾಮಾಂತರ ಮಾಣಿಕ್ಯ ಸರಳತೆಯ ಸಾಹುಕಾರ ನಮ್ಮ ಶಂಕರಣ್ಣ😍

03/03/2025

Address

Tumakuru Rural
Tumkur
572118

Website

Alerts

Be the first to know and let us send you an email when Congress Tumkur Rural posts news and promotions. Your email address will not be used for any other purpose, and you can unsubscribe at any time.

Share