Atheeq Ahamed H

Atheeq Ahamed H Indian National Congress Industrial - B.E. Political science
(2)

https://youtu.be/Lcn3UpBbXzA?si=NE2zzKVF3Hv_DXET
19/03/2026

https://youtu.be/Lcn3UpBbXzA?si=NE2zzKVF3Hv_DXET

ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡ ಅತೀಖ್ ಅಹಮದ್

https://youtu.be/Q_jAWGgSugg?si=9in3BCBEQrbpRW5j
06/10/2025

https://youtu.be/Q_jAWGgSugg?si=9in3BCBEQrbpRW5j

TUMKUR | ಹೆಂಡತಿಯ ಕಾಟದಿಂದ ವಿಷ ಕುಡಿದು ವಿಡಿಯೋ ಮಾಡಿದ ಗಂಡ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅತಿಕ್ ಅಹಮದ್ ...

News paper Article
19/02/2025

News paper Article

ತುಮಕೂರು ಗ್ರಾಮಾಂತರದ ಹೆಗ್ಗೆರೆಯಲ್ಲಿ  ಮುಂಬರುವ ಲೋಕಸಭಾ ಚುನಾವಣೆ ಮತ್ತು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಪ...
30/08/2023

ತುಮಕೂರು ಗ್ರಾಮಾಂತರದ ಹೆಗ್ಗೆರೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮತ್ತು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ,ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಸೇರ್ಪಡೆಗೊಂಡರು

30/08/2023
Chandrayaan-3 has successfullysoft-landed on the moon 🇮🇳 India    -3
23/08/2023

Chandrayaan-3 has successfully
soft-landed on the moon 🇮🇳 India

-3

ಮಾನ್ಯ ಗೃಹ ಸಚಿವರು  DR. G Parameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ, ಯಶಸ್ಸು ನೀಡಿ ಹರಸ...
06/08/2023

ಮಾನ್ಯ ಗೃಹ ಸಚಿವರು DR. G Parameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ, ಯಶಸ್ಸು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ

ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ RahulGandhi ಅವರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರವು ಪಿತೂರಿ ರೂಪಿಸಿರುವುದನ್ನು ಖಂಡಿಸಿ ಇಂದು ಬೆಂಗಳೂರಿನ...
12/07/2023

ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ RahulGandhi ಅವರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರವು ಪಿತೂರಿ ರೂಪಿಸಿರುವುದನ್ನು ಖಂಡಿಸಿ ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು

Address

# 6 3rd Block 1st Floor HMS Shopping Complex Ashoka Road
Tumkur
572101

Alerts

Be the first to know and let us send you an email when Atheeq Ahamed H posts news and promotions. Your email address will not be used for any other purpose, and you can unsubscribe at any time.

Contact The Organization

Send a message to Atheeq Ahamed H:

Share