04/10/2025
ವಿಶ್ವ ಹಿಂದೂ ಪರಿಷದ್ ಬಜರಂಗದಳ ತುಮಕೂರು
#ಪರಿಚಯ_ವರ್ಗ
ದೇಶಾದ್ಯಂತ ವ್ಯಾಪಿಸಿರುವ ಹಿಂದುಗಳ ಬೃಹತ್ ಸಂಘಟನೆಯಾಗಿ ಬಜರಂಗದಳ ರೂಪಗೊಂಡಿದೆ. ಸೇವಾ ಸುರಕ್ಷಾ ಸಂಸ್ಕಾರವೆಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಯುವಕರಲ್ಲಿ ದೇಶಭಕ್ತಿ,ಧರ್ಮಶ್ರದ್ಧೆ ಮೂಡಿಸಿ ಅವರನ್ನು ರಾಷ್ಟ್ರ ಕಾರ್ಯದಲ್ಲಿ ತೊಡಗಿಸುವ ಕಾರ್ಯವನ್ನು ಮಾಡುತ್ತಿದೆ. ಬಜರಂಗದಳ ಸೇರಬಯಸುವ ಯುವಕರಿಗೆ ಪರಿಚಯ ವರ್ಗ
#ದಿನಾಂಕ :- 5.10.2025 #ಭಾನುವಾರ
#ಸಮಯ:- ಬೆಳಗ್ಗೆ 9:30ಕ್ಕೆ
#ಸ್ಥಳ:- #ವೀರಶೈವ_ಕಲ್ಯಾಣ_ಮಂಟಪ, #ಜೆ_ಸಿ_ರೋಡ್, #ತುಮಕೂರು
Location 📍
https://maps.app.goo.gl/CwFwff5Ap7KGKfbU9