Tumakuru Town Police Station

Tumakuru Town Police Station Contact information, map and directions, contact form, opening hours, services, ratings, photos, videos and announcements from Tumakuru Town Police Station, Public & Government Service, Tumakuru, Tumkur.

10/07/2026

ಭಾವಪೂರ್ಣ ಶ್ರದ್ಧಾಂಜಲಿ: ಶ್ರೀ ಕಾಂತರಾಜು, ಪೊಲೀಸ್ ಕಾನ್ಸ್‌ಟೇಬಲ್, ತುಮಕೂರು ನಗರ ಪೊಲೀಸ್ ಠಾಣೆ ರವರ ಅಕಾಲಿಕ ಅಗಲಿಕೆ ಪೊಲೀಸ್ ಇಲಾಖೆಗೆ ಹಾಗೂ ಸಹೋದ್ಯೋಗಿಗಳಿಗೆ ಅಪಾರ ದುಃಖವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಪ್ರಾರ್ಥಿಸುತ್ತೇವೆ.

Ashok Venkat
Addl SP Tumkur
Tumakuru Town Police Station
Karnataka State Police

02/07/2026

PressNote: ಮನೆಗೆ ನುಗ್ಗಿ ಚಿನ್ನ ಕಳವು ಮಾಡಿದ್ದ ಅಂತರರಾಜ್ಯ ಕಳ್ಳನ ಬಂಧನ.

Ashok Venkat
Addl SP Tumkur
Karnataka State Police
Tumakuru Town Police Station

26/06/2026

🚨 ತುಮಕೂರು ಉಪ ವಿಭಾಗ ಪೊಲೀಸ್ ಪ್ರಕಟಣೆ 🚨
​ವಿಷಯ: 50% ರಷ್ಟು ರಿಯಾಯಿತಿ ಇ-ಚಲನ್ ದಂಡಪಾವತಿಗೆ ತಾತ್ಕಾಲಿಕ ಕೌಂಟರ್ ತೆರೆದಿರುವ ಬಗ್ಗೆ
​📍 ತಾತ್ಕಾಲಿಕ ಕೌಂಟರ್ ಇರುವ ಸ್ಥಳಗಳು
​1) ಯಲ್ಲಾಪುರ
* ​ಠಾಣೆ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ
​2) ಶಿರಾ ಗೇಟ್
​ಠಾಣೆ: ತುಮಕೂರು ನಗರ ಪೊಲೀಸ್ ಠಾಣೆಯಿಂದ
​3) ಅಶೋಕ ರೋಡ್ (ಬಿಎಸ್ಎನ್ಎಲ್ ಆಫೀಸ್ ಹತ್ತಿರ)
​* ಠಾಣೆ: ಸಂಚಾರಿ (ಟ್ರಾಫಿಕ್) ಪೊಲೀಸ್ ಠಾಣೆಯಿಂದ
​4) ಬಿ.ಜಿ. ಪಾಳ್ಯ
​* ಠಾಣೆ: ತಿಲಕ್ ಪಾರ್ಕ್ ಪೊಲೀಸ್ ಠಾಣೆಯಿಂದ
​5) ಎಸ್.ಎಸ್. ಸರ್ಕಲ್
​* ಠಾಣೆ: ಸಂಚಾರಿ (ಟ್ರಾಫಿಕ್) ಪೊಲೀಸ್ ಠಾಣೆಯಿಂದ
​6) ಪೇಟೆ ಬೀದಿ ರೋಡ್, ಕ್ಯಾತ್ಸಂದ್ರ
​* ಠಾಣೆ: ಕ್ಯಾತ್ಸಂದ್ರ ಪೊಲೀಸ್ ಠಾಣೆಯಿಂದ
​7) ಲಕ್ಕಪ್ಪ ಸರ್ಕಲ್ ಹತ್ತಿರ
​* ಠಾಣೆ: ಸಂಚಾರಿ (ಟ್ರಾಫಿಕ್) ಪೊಲೀಸ್ ಠಾಣೆಯಿಂದ

​📢 ಸಾರ್ವಜನಿಕರಲ್ಲಿ ವಿನಂತಿ: ನಿಮ್ಮ ವಾಹನಗಳ ಮೇಲಿರುವ ಬಾಕಿ ಇ-ಚಲನ್ ದಂಡವನ್ನು ಅರ್ಧ ಬೆಲೆಯಲ್ಲಿ (50% ರಿಯಾಯಿತಿ) ಪಾವತಿಸಲು ಇದು ಉತ್ತಮ ಅವಕಾಶವಾಗಿದೆ. ತಕ್ಷಣವೇ ನಿಮಗೆ ಹತ್ತಿರದ ತಾತ್ಕಾಲಿಕ ಕೌಂಟರ್‌ಗೆ ಭೇಟಿ ನೀಡಿ ಬಾಕಿ ಇರುವ ದಂಡವನ್ನು ಪಾವತಿಸಲು ಕೋರಿದೆ.

19/06/2026

ಕಾನೂನು ತಿಳಿಯಿರಿ ಎಚ್ಚರದಿಂದಿರಿ:
ಅನುಮತಿಯಿಲ್ಲದೆ ಖಾಸಗಿ ಫೋಟೋ / ವಿಡಿಯೋ ಹಂಚಿಕೆ ಮಾಡಿದರೆ ಕಠಿಣ ಕ್ರಮ..




Ashok Venkat Karnataka State Police

02/06/2026
07/04/2026

👮‍♂️ ತುಮಕೂರು ಉಪ ವಿಭಾಗ ಪೊಲೀಸ್ ಎಚ್ಚರಿಕೆ:
👉 ವೀಲಿಂಗ್ ಮಾಡಿದರೆ ಕೇಸ್ ದಾಖಲಿಸಿ, ದಂಡ ವಿಧಿಸಿ, ಲೈಸೆನ್ಸ್ ರದ್ದುಪಡಿಸಲಾಗುತ್ತದೆ!

🔥 ಸ್ಟಂಟ್ ಬೇಡ… ಸುರಕ್ಷತೆ ಬೇಕು!
🙏 ಮನೆಗೆ ಸುರಕ್ಷಿತವಾಗಿ ತಲುಪೋದು ದೊಡ್ಡ ಗೆಲುವು
ತುಮಕೂರು ನಗರ ಠಾಣೆಯಲ್ಲಿ ಕೆಳಕಂಡಂತೆ ಪ್ರಕರಣ ದಾಖಲಾಗಿದೆ:
1) Cr No 120/2026 u/s 281 BNS, 189, 184, 181(4), 180(5), 199(a) IMV Act 🚨

ನಿಮ್ಮ ಜೀವ ಅಮೂಲ್ಯ… ಅದನ್ನು ಅಪಾಯಕ್ಕೆ ಒಳಪಡಿಸಬೇಡಿ! ❤️





🚫 ಎಚ್ಚರಿಕೆ 🚫🌿 ಶ್ರೀಗಂಧದ ಮರ ಕಡಿಯುವ ಮೊದಲು✅ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ❌ ಅನುಮತಿ ಇಲ್ಲದೆ ಕತ್ತರಿಸಿದರೆ⚖️ ಕಾನೂನು ಕ್ರಮ ಮತ್ತು ಶಿಕ್ಷೆ...
23/01/2026

🚫 ಎಚ್ಚರಿಕೆ 🚫

🌿 ಶ್ರೀಗಂಧದ ಮರ ಕಡಿಯುವ ಮೊದಲು
✅ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ
❌ ಅನುಮತಿ ಇಲ್ಲದೆ ಕತ್ತರಿಸಿದರೆ
⚖️ ಕಾನೂನು ಕ್ರಮ ಮತ್ತು ಶಿಕ್ಷೆ

🌱 ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿ 🌱

ಶ್ರೀಗಂಧದ ಮರಗಳನ್ನು ರಕ್ಷಿಸಿ
ಅಕ್ರಮ ಕಡಿತ = ಅರಣ್ಯ ಕಾಯ್ದೆಯಡಿ ಶಿಕ್ಷೆ ⚠️

Address

Tumakuru
Tumkur
572101

Website

Alerts

Be the first to know and let us send you an email when Tumakuru Town Police Station posts news and promotions. Your email address will not be used for any other purpose, and you can unsubscribe at any time.

Shortcuts

Share