VBgramg TP Turuvekere

VBgramg TP Turuvekere Contact information, map and directions, contact form, opening hours, services, ratings, photos, videos and announcements from VBgramg TP Turuvekere, Government Organization, Turuvekere.

ಕೇಂದ್ರ ಸರ್ಕಾರವು ಜುಲೈ 1 2026 ರಿಂದ ಜಾರಿಗೆ ಬರುವಂತೆ ವಿಬಿಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ. 125 ದಿನಗಳ ಉದ್ಯೋಗ ಖಾತ್ರಿ ಇರುತ್ತದೆ.370 ರಿಂದ 382 ರೂಗೆ ಕೂಲಿ ದರವನ್ನು ಏರಿಕೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಥವಾ ಉಚಿತ ಸಹಾಯವಾಣಿ ಕರೆ 8277506000

07/07/2026
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ರವರು ಮನೆ ಮನೆ ಭೇಟಿ ನೀಡಿ e...
30/06/2026

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ರವರು ಮನೆ ಮನೆ ಭೇಟಿ ನೀಡಿ emulation form ಗಳನ್ನು ವಿತರಣೆ ಮಾಡಿದರು. Chief Electoral Officer Karnataka DC Tumakuru Zilla Panchayath Tumkur

*Special Comprehensive Revision of Voter List Program - 2026* The Election Commission of India has announced the special...
19/06/2026

*Special Comprehensive Revision of Voter List Program - 2026* The Election Commission of India has announced the special revision of voter list in Hosahalli SC Colony, Dabbeghat Hobli hallada hosahalli village, Turuvekere Taluk today. BLOs will visit the doorsteps from June 30 to July 29. During the visit, they will give forms, fill the forms and also provide recent passport size color photos. Every family should also do this work. It was informed that this will help in canceling fake voter cards. Gram Panchayat PDO, Secretary, Taluk IEC Coordinator were present at the place. Election Commission of India Chief Electoral Officer Karnataka Ministry of Electronics & Information Technology, Government of India Zilla Panchayath Tumkur

The Election Commission of India has organized a special revision of the voter list at the ITI College in Turuvekere tal...
18/06/2026

The Election Commission of India has organized a special revision of the voter list at the ITI College in Turuvekere taluk and for the differently-abled people of the town panchayat. This will be done from June 30 to July 29. During the visit, BLOs will give forms, fill the forms and also provide recent passport-sized color photographs. This work should also be done by every family, said Executive Officer Anantharaju. Chief Electoral Officer Karnataka CEO Zilla Panchayat Chitradurga Zilla Panchayath Tumkur Election Commission of India

ಭಾರತ ಚುನಾವಣಾ ಆಯೋಗವು ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ತುರುವೇಕೆರೆ ತಾಲ್ಲೂಕಿನ ITI ಕಾಲೇಜಿನಲ್ಲಿ ಹಾಗೂ ಪಟ್ಟಣ ಪಂಚಾಯತಿ ವಿಶೇ...
18/06/2026

ಭಾರತ ಚುನಾವಣಾ ಆಯೋಗವು ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ತುರುವೇಕೆರೆ ತಾಲ್ಲೂಕಿನ ITI ಕಾಲೇಜಿನಲ್ಲಿ ಹಾಗೂ ಪಟ್ಟಣ ಪಂಚಾಯತಿ ವಿಶೇಷ ಚೇತನರಿಗೆ ಹಮ್ಮಿಕೊಳ್ಳಲಾಗಿದೆ. ಇದು ಜೂನ್ 30 ರಿಂದ ಜುಲೈ 29 ರವರೆಗೆ ಮನೆ ಬಾಗಿಲಿಗೆ BLO ಗಳು ಭೇಟಿ ನೀಡುತ್ತಾರೆ. ಭೇಟಿ ಸಂದರ್ಭದಲ್ಲಿ ನಮೂನೆಗಳನ್ನು ನೀಡುತ್ತಾರೆ, ನಮೂನೆಗಳನ್ನು ಭರ್ತಿ ಮಾಡಿ ಜೊತೆಗೆ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಕಲರ್ ಫೋಟೋ ಗಳನ್ನು ಸಹ ನೀಡಬೇಕಾಗುತ್ತದೆ. ಈ ಕೆಲಸವನ್ನು ಪ್ರತಿಯೊಂದು ಕುಟುಂಬವು ಸಹ ಮಾಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ತಿಳಿಸಿದರು. Election Commission of India Chief Electoral Officer Karnataka Tumakuru Zilla Panchayat

ತುಮಕೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ರವರ ಜಯಂತಿಯ ಪ್ರಯುಕ್ತ ಬೋಟ್ ...
13/04/2026

ತುಮಕೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ರವರ ಜಯಂತಿಯ ಪ್ರಯುಕ್ತ ಬೋಟ್ ಪೆರೇಡ್, ಲೈಟ್ ಅಂಡ್ ಸೌಂಡ್ ಷೋ, ಸಂಗೀತ ಕಾರಂಜಿ & ಸಾಂಸ್ಕೃತಿಕ ಕಾರ್ಯಕ್ರಮ

14-04-2026 @ 6pm

ಸ್ಥಳ : ಅಮಾನಿಕೆರೆ, ತುಮಕೂರು
Zilla Panchayath Tumkur DR. G Parameshwara DC Tumakuru CEO Zilla Panchayat Chitradurga

ತಾಲ್ಲೂಕು ಪಂಚಾಯತಿ ತುರುವೇಕೆರೆ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಡಾII ಬಿ ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ...
02/04/2026

ತಾಲ್ಲೂಕು ಪಂಚಾಯತಿ ತುರುವೇಕೆರೆ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಡಾII ಬಿ ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಯ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಮಾನ್ಯ ತಹಸೀಲ್ದಾರ್ ರವರು, ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಜರಿದ್ದರು. Mgnrega Dharwad Zilla Panchyath Zilla Panchayath Tumkur DR HC Mahadevappa DR. G Parameshwara Taluk Panchayath Kunigal

Address

Turuvekere
572227

Website

Alerts

Be the first to know and let us send you an email when VBgramg TP Turuvekere posts news and promotions. Your email address will not be used for any other purpose, and you can unsubscribe at any time.

Shortcuts

Share