Prashanth Naidu Youth Congress

Prashanth Naidu Youth Congress Works Promptly to my Congress � Party

06/11/2025

2019 ರ ಎಂಎಲ್ಎ ಉಪಚುನಾವಣೆ ನಂತರ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ನಮ್ಮ ಕೆಆರ್ ಪುರಂ ಕ್ಷೇತ್ರದಲ್ಲಿ ಯಾರೂ ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲಲಿಲ್ಲ.

ಎಂಎಲ್ ಸಿ ನಾರಾಯಣಸ್ವಾಮಿ ರವರು
ಡಿಕೆ ಮೋಹನ್ ಬಾಬು ರವರು
ಎಲ್ಎಂಎಸ್ ಮಂಜು ರವರು
ಕಲಕೇರಿ ನಾರಾಯಣಸ್ವಾಮಿ ರವರು
ಸಾಕಮ್ಮ ರವರು
DA Gopal ರವರು
ಯುವ ಕಾಂಗ್ರೆಸ್ ತಂಡ
ಪ್ರತಿ ವಾರ್ಡ್ ಅಧ್ಯಕ್ಷರು
ಮತ್ತು ಎಲ್ಲಾ ಪಕ್ಷದ ನಿಷ್ಠಾವಂತ
ಕಾರ್ಯಕರ್ತರು ಹೊರತುಪಡಿಸಿ…🙏

ಆದರೆ ಈಗ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದ ತಕ್ಷಣ ಕಾಂಗ್ರೆಸ್‌ಗೆ ಎಷ್ಟು ಸದಸ್ಯರು ಬಂದರು ಎಂದು ತೋರುತ್ತದೆ ,
ಅವರಿಗೆ ಮತ್ತು ಅವರ ಮಕ್ಕಳಿಗಾಗಿ ಅಧಿಕಾರಕ್ಕಾಗಿ ಮಾತ್ರ ಪಕ್ಷ,,,

ಮುಂಬರುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ
ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಮನವಿ ಮಾಡುತ್ತೇವೆ 🙏
ಅಧಿಕಾರಕ್ಕಾಗಿ ಅಥವಾ ಹಣ ಬಲಕ್ಕಾಗಿ ಅಥವಾ ಅವರ ಮಕ್ಕಳಿಗಾಗಿ ಬಂದ ಜನರಿಗಾಗಿ ಅಲ್ಲಾ🤝

ಇಂತಿ ,
ಪ್ರಶಾಂತ್ ಅಣ್ಣ ಹುಡುಗರು
ಕೆ ಆರ್ ಪುರಂ

Address

Turuvekere
572227

Website

Alerts

Be the first to know and let us send you an email when Prashanth Naidu Youth Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to Prashanth Naidu Youth Congress:

Shortcuts

Share