Team DPV

Team DPV ಸಮಾಜಮುಖಿ ಡಿ.ಪಿ.ವೇಣುಗೋಪಾಲ್

ಮಾನವೀಯತೆಯನ್ನು ಎತ್ತಿಹಿಡಿಯುವ ಕಾರ್ಮಿಕರ ಪರಿಶ್ರಮವು ಅತ್ಯಂತ ಮಹತ್ವದ್ದಾಗಿದ್ದು, ನಾವೆಲ್ಲರೂ ಅದನ್ನು ಸಂಭ್ರಮಿಸಬೇಕಿದೆ. ಕಾರ್ಮಿಕರ ದಿನಾಚರಣೆ...
01/05/2024

ಮಾನವೀಯತೆಯನ್ನು ಎತ್ತಿಹಿಡಿಯುವ ಕಾರ್ಮಿಕರ ಪರಿಶ್ರಮವು ಅತ್ಯಂತ ಮಹತ್ವದ್ದಾಗಿದ್ದು, ನಾವೆಲ್ಲರೂ ಅದನ್ನು ಸಂಭ್ರಮಿಸಬೇಕಿದೆ.

ಕಾರ್ಮಿಕರ ದಿನಾಚರಣೆಯಂದು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲರನ್ನು ಗೌರವಿಸಿ, ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬುದನ್ನು ಯುವಜನತೆಗೆ ನೆನಪಿಸುತ್ತಿದ್ದೇವೆ.

ತಮ್ಮ ವಿಶ್ವಾಸಿ :
ಡಿ.ಪಿ.ವೇಣುಗೋಪಾಲ್

10/02/2023

ಶಿಕ್ಷಣತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಮೂರನೇ ರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸಿದ ಶ್ರೀ ಜಾಕೀರ್ ಹುಸೇನ್ ರವರಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

10/02/2023

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಮಾರ್ಗದರ್ಶಕರು ಆದ ಶ್ರೀಮತಿ ಸರಸ್ವತಿ ಮೇಡಂ ಅವರಿಗೆ ಜನ್ಮದಿನದ ಶುಭಾಷಯಗಳು.

10/02/2023
10/02/2023

ಶಶಿ ಅಣ್ಣನವರಿಗೆ ಜನ್ಮದಿನದ ಶುಭಾಷಯಗಳು.

10/02/2023

ಭಾರತ ಭಾಗ್ಯ ವಿಧಾತ, ವಿಶ್ವರತ್ನ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾಧನೆಯ ಆದರ್ಶದ ಬದುಕಿಗೆ ಅಡಿಪಾಯ ಹಾಕಿದ ಮಾತೆ ರಮಾಭಾಯಿ ಅಂಬೇಡ್ಕರ್ ಅವರಿಗೆ 122ನೇ ಜನ್ಮದಿನದ ಶುಭಾಶಯಗಳು 💐💐

10/02/2023

ಹುಟ್ಟುಹಬ್ಬದ ಶುಭಾಷಯಗಳು ಶಶಿ ಅಣ್ಣ

10/02/2023

ಕನ್ನಡದ ಹೆಮ್ಮೆಯ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ
ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಡಾ.ದೊಡ್ಡರಂಗೇಗೌಡ ಅವರ ಜನ್ಮದಿನದ ನಮನಗಳು.

10/02/2023

ಸಜ್ಜನಿಕೆಯ ಸಾಕಾರ ರೂಪದಂತಿದ್ದ, ಕುಂಚ ಹಿಡಿದರೆ ದೇವರನ್ನೇ ಧರೆಗಿಳಿಸುವ ಕಲಾವಂತಿಕೆ ಹೊಂದಿದ್ದ ಕಲಾವಿದ ಶ್ರೀ ಬಿ.ಕೆ.ಎಸ್‌.ವರ್ಮ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ.

ಗಣಪತಿ, ತಾಯಿ ಭುವನೇಶ್ವರಿ ಚಿತ್ರಗಳು ನಮ್ಮ ಕಲ್ಪನೆಗೆ ಸಿಕ್ಕಿದ್ದರೆ ಅದಕ್ಕೆ ಅವರೇ ಕಾರಣ. ಅಂತಹ ಮೇರು ಪ್ರತಿಭೆಗೆ ಅನಂತ ನಮನಗಳು.

10/02/2023

ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಕರುನಾಡಿನ ಹೆಮ್ಮೆಯ ಮೂರನೆಯ ರಾಷ್ಟ್ರಕವಿ, ಕುವೆಂಪು ಅವರ ಮೆಚ್ಚಿನ ಶಿಷ್ಯ, ನಾಟಕಕಾರ, ಉತ್ತಮ ಪ್ರಾಧ್ಯಾಪಕ "ಜಿ. ಎಸ್ ಶಿವರುದ್ರಪ್ಪ" ಅವರ ಜನ್ಮದಿನದಂದು ಸ್ಮರಿಸಿ ಗೌರವಿಸುತ್ತೇವೆ.


#ಜಿ_ಎಸ್_ಶಿವರುದ್ರಪ್ಪ

10/02/2023

ಅಸಹಕಾರ ಚಳುವಳಿ ಹಾಗೂ ಭಾರತೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಮೋತಿಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಸ್ವಾತಂತ್ರ್ಯ ಚಳುವಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮೋತಿಲಾಲ್ ನೆಹರುರವರ ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ಮಾದರಿ

10/02/2023

ವಿಶ್ವವಿಖ್ಯಾತ ಗಾಯಕಿ, ಭಾರತರತ್ನ ಪುರಸ್ಕೃತ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಪುಣ್ಯಸ್ಮರಣೆಯಂದು ಅವರನ್ನು ಹೃದಯಾಂತರಾಳದಿಂದ ಸ್ಮರಿಸುತ್ತೇನೆ. ಹಲವು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಲತಾ ಮಂಗೇಶ್ಕರ್ ಅವರು ಸದಾ ಸ್ಮರಣೀಯರು.

Address

Turuvekere
572227

Website

Alerts

Be the first to know and let us send you an email when Team DPV posts news and promotions. Your email address will not be used for any other purpose, and you can unsubscribe at any time.

Share

Category