Chandresh Anna JDS Fans Club

Chandresh Anna JDS Fans Club Contact information, map and directions, contact form, opening hours, services, ratings, photos, videos and announcements from Chandresh Anna JDS Fans Club, Public Service, Turuvekere.

01/09/2026

**ತುರುವೇಕೆರೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಗೆ ಹೊಸ ಚೈತನ್ಯ! 💛💚**

ತುರುವೇಕೆರೆ ತಾಲೂಕಿನ **GEN Z ಯುವಕರ ಸಭೆ** ನಡೆಸಿ, ಯುವಕರ ಸಮಸ್ಯೆಗಳು, ಆಲೋಚನೆಗಳು ಹಾಗೂ ಭವಿಷ್ಯದ ಕನಸುಗಳನ್ನು ಆಲಿಸಿ, ಅವರ ಅಭಿಪ್ರಾಯಗಳಿಗೆ ಮಹತ್ವ ನೀಡಿದ ನಮ್ಮ **ದೊಡ್ಡಘಟ್ಟ ಚಂದ್ರೇಶ್ ಅಣ್ಣನವರು**.

ಯುವಕರನ್ನು ಕೇವಲ ಬೆಂಬಲಿಗರಾಗಿ ನೋಡುವುದಲ್ಲ, **ಪಕ್ಷದ ಶಕ್ತಿಯಾಗಿ ಬೆಳೆಸುವ ದೂರದೃಷ್ಟಿಯ ನಾಯಕತ್ವವೇ ಚಂದ್ರೇಶ್ ಅಣ್ಣನವರ ವಿಶೇಷತೆ.**

26/08/2026

ಚಂದ್ರೇಶಣ್ಣನ ಮೇಲೆ ನಂಬಿಕೆ ಇಟ್ಟು, ನಿಮ್ಮ ಅಮೂಲ್ಯ ಮತದ ಮೂಲಕ ಆಶೀರ್ವದಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.
ಈ ಗೆಲುವು ತಾಲೂಕಿನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಗೆಲುವು

24/08/2026

ತುರವೇಕರೆಯ ಹೊಸ ಆಶಾಕಿರಣ – ನಮ್ಮ ಚಂದ್ರೇಶ್ ಅಣ್ಣ....

23/08/2026

ತುರುವೇಕೆರೆಯಲ್ಲಿ ಕರುನಾಡ ದೊರೆ ಕುಮಾರಣ್ಣ!

22/08/2026

ಚಂದ್ರೇಶ್ ಅಣ್ಣನವರು ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ…
ಆದರೆ ತುರುವೇಕೆರೆಯ ಹಳ್ಳಿಹಳ್ಳಿಯಲ್ಲಿ ಜನರ ಹೃದಯದಲ್ಲಿ ಹುಟ್ಟುಹಬ್ಬ ಆಚರಣೆಯಾಯಿತು!** 🙏

ಶ್ರೀಮತಿ ಚನ್ನಮ್ಮ ದೇವೇಗೌಡರು ದೈವಾಧೀನರಾದ ಹಿನ್ನೆಲೆಯಲ್ಲಿ,
**ಚಂದ್ರೇಶ್ ಅಣ್ಣನವರು ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ರದ್ದುಪಡಿಸಿದರು.** 🙏

ಚಂದ್ರೇಶಣ್ಣನವರು ತಮ್ಮ ಯಾವುದೇ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾಗದಿದ್ದರೂ
**ಅವರ ಮೇಲಿನ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದದ ಭಾವನೆಯೊಂದಿಗೆ**
ಗ್ರಾಮ ಗ್ರಾಮದಲ್ಲೂ, ಹಳ್ಳಿ ಹಳ್ಳಿಯಲ್ಲೂ ಅಭಿಮಾನಿಗಳು ತಮ್ಮ ತಮ್ಮ ಊರಿನಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿ, ಅಣ್ಣನವರಿಗೆ ಶುಭ ಹಾರೈಸಿದರು. 🎂🙏

**ಇದು ಕೇವಲ ಹುಟ್ಟುಹಬ್ಬದ ಆಚರಣೆಯಲ್ಲ…
ಅಣ್ಣನವರು ಗಳಿಸಿರುವ ಜನರ ಪ್ರೀತಿಯ ಪ್ರತಿಬಿಂಬ! ❤️**
🔥 **ಆಚರಣೆ ಸರಳ…
ಅಭಿಮಾನ ಮಾತ್ರ ಬಲು ದೊಡ್ಡದು!**

ತುರುವೇಕೆರೆ ತಾಲೂಕಿನ ಮನೆ ಮಗನಿಗೆ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು 🙏...

17/08/2026

📍ಮಲ್ಲೇನಹಳ್ಳಿ ಗ್ರಾಮದ ದೇವಾಲಯ ನಿರ್ಮಾಣ ಕಾರ್ಯಕ್ಕೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ ನಮ್ಮ ದೊಡ್ಡಘಟ್ಟ ಚಂದ್ರೇಶಣ್ಣನವರು... 🙏❤️...

16/08/2026

ಹುಟ್ಟೂರಿನ ಜನರ ಹೃದಯದಲ್ಲಿ ಚಂದ್ರೇಶಣ್ಣನವರಿಗೆ ಇರುವ ನಂಟು, ಪ್ರೀತಿ, ವಿಶ್ವಾಸ.....

Address

Turuvekere
572227

Website

Alerts

Be the first to know and let us send you an email when Chandresh Anna JDS Fans Club posts news and promotions. Your email address will not be used for any other purpose, and you can unsubscribe at any time.

Shortcuts

Share

Category