Team Sorake Warriors

Team Sorake Warriors One leader One Party One nation

21/08/2024

🦊ನರಿಯೊಂದು 🦁ಸಿಂಹವಾದ ಕಥೆಯನ್ನು ಜನರಿಗೆ ತಿಳಿ ಹೇಳಿದ ದಲಿತಪರ ನಾಯಕ ಹುಟ್ಟು ಹೋರಾಟಗಾರ ಶೇಖರ್ ಹೆಜಮಾಡಿ ಸರ್
✊🏻✊🏻

21/08/2024
12/08/2024

Vinay Kumar Sorakeಕಾಪು ಶಾಸಕರು ರಾಜಕೀಯ ಗಂಜಿ ಕೇಂದ್ರ ಅಲ್ಲ ಎಂದು ಹೇಳುತ್ತಾರೆ, ಆದರೆ ಇದೇ ಕ್ಷೇತ್ರದಲ್ಲಿ ಒಂದು ರೆಸಾರ್ಟ್ ಮಾಡಿದ್ದಾರೆ. ಒಟ್ಟು 38 ಕೊನೆಯ ರೆಸಾರ್ಟ್ ಇದು. ಅದಕ್ಕೆ ಸಿ.ಆರ್.ಝೆಡ್, ಎನ್ವಿರಾನ್ಮೆಂಟ್,ಫೈಯರ್ ಪರ್ಮಿಷನ್ ಇದೆಯಾ? ಸೆಟ್‌ಬ್ಯಾಕ್ ಬಿಟ್ಟಿದ್ದಾರಾ? ಹೇಗೆ ಅದಕ್ಕೆ ಕರೆಂಟ್ ಕನೆಕ್ಷನ್ ಕೊಡ್ತಾರೆ?ಇದು ಯಾವದೆ ಇಲ್ಲದೆ ಬಿಲ್ಡಿಂಗ್ ಕಂಪ್ಲೇಶನ್ ರಿಪೋರ್ಟ್ ಹೇಗೆ ಆಗಿದೆ? ನಮ್ಮದೇ ಕ್ಷೇತ್ರದ ಹೆಜಮಾಡಿಯಲ್ಲಿ ವಿನೋದಾ ಎಂಬ ಹೆಣ್ಣು ಮಗಳಿಗೆ ಮನೆ ಕಟ್ಟಿ ನಾಲ್ಕು ವರ್ಷ ಆಯಿತು. ನಾಲ್ಕು ವರ್ಷದಿಂದ ಕರೆಂಟ್ ಇರಲಿಲ್ಲ, ಆ ಮನೆಗೆ ಮೊನ್ನೆ ನಾನೇ ಸಿ.ಆರ್‌. ಝೆಡ್ ಅನುಮತಿ ಪಡೆದು ವಿದ್ಯುತ್ ಒದಗಿಸಿದೆ.ಏಕಾಏಕಿಯಾಗಿ ಕಾಪು ಶಾಸಕರಿಗೆ ಯಾವುದೇ ಕ್ಲಿಯರೆನ್ಸ್ ಇಲ್ಲದೆ, ಕಂಪ್ಲೀಷನ್ ಸರ್ಟಿಫಿಕೇಟ್, ಕರೆಂಟ್ ಸಂಪರ್ಕ ಸಿಗುತ್ತದೆ? ಇದು ಶಾಸಕತನವನ್ನು ಬಳಕೆ ಮಾಡಿದ್ದು ಅಲ್ಲವೇ? ಕಾಪು ಶಾಸಕರು ಅದರಲ್ಲಿ ಪಾಲುದಾರರು ಅಲ್ಲವೇ?

11/08/2024

ಇವತ್ತು ಶಾಸಕರು 500 ಮನೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ 500 ಮನೆಯ ಪ್ಲಾಟ್ ಸಿಸ್ಟಮ್ ಬಗ್ಗೆ ಖುದ್ದಾಗಿ ನಾನೇ ಗಮನಹರಿಸಿ ಕಾಪು ಪುರಸಭಾ ವ್ಯಾಪ್ತಿಯ ಮೂಲುರಿನ ಬಿಕ್ರಿಗುತ್ತು ಎಂಬಲ್ಲಿ ಜಾಗ ನೋಡಿ ಮಂಜುಳಾತಿ ಪಡೆದುಕೊಂಡು ಬಂದಿದ್ದೆವು. ಆದರೆ ನಂತರ ಬಂದ ಶಾಸಕರು ಆ ಯೋಜನೆಯನ್ನು ಕೈಬಿಟ್ಟರು .

ಕಟಪಾಡಿ, ಶಿರ್ವ, ಪಡುಬಿದ್ರಿಯಲ್ಲಿ ಮೀನು ಮಾರುಕಟ್ಟೆಯಾಗಿದೆ ಕಾಪುವಿನಲ್ಲಿ ಮಾಡಲು 1 ಕೋಟಿ 40 ಲಕ್ಷ ರೂಪಾಯಿ ಇಟ್ಟಾಗ ಅದನ್ನು ಬಿಜೆಪಿ ಶಾಸಕರು ತುಂಡು ತುಂಡು ಮಾಡಿ 5 ಲಕ್ಷ ರೂಪಾಯಿ ಹಾಗೆ ಹಂಚಿಬಿಟ್ಟಿದ್ದಾರ.

ಕಾಪುವಿನಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದ ಸುನಾಮಿ ಬಿಲ್ಡಿಂಗ್ ಆಗಿದೆ ಆಸ್ಪತ್ರೆಯ ಬಿಲ್ಡಿಂಗ್ ಆಗಿದೆ
ಮುದರಂಗಡಿಗೆ ಮಂಜೂರಾತಿಯಾಗಿದ್ದ ಮೊರಾರ್ಜಿ ಶಾಲೆಯನ್ನು ಖುದ್ದಾಗಿ ನಾನೇ ಕಲಾತೂರು ಭಾಗಕ್ಕೆ ತಂದಿದ್ದೆ ಆ ಭಾಗದಲ್ಲಿ ಅಭಿವೃದ್ಧಿಯಾಗಲಿ ಎಂಬ ದೃಷ್ಟಿಯಿಂದ ಐಟಿಐ ಕಾಲೇಜು ಮಂಜೂರಾತಿಯಾಗಿ ಆರು ವರ್ಷ ಆಯಿತು ಇದಕ್ಕಾಗಿ ಬಂದ 5 ಕೋಟಿ ರೂಪಾಯಿ ಇವತ್ತಿಗೂ ಡೆಪಾಸಿಟ್ ಆಗಿ ಉಳಿದಿದೆ ಇನ್ನೂ ಕೂಡ ಜಾಗ ನಿಗದಿಯಾಗಿಲ್ಲ

10/08/2024

@ಸುಳ್ಳು ಹೇಳಬೇಡಿ ಶಾಸಕರೆ, ನಮಗೆ ನೆನಪಿದೆ…ಚುನಾವಣೆಯ ಸಂದರ್ಭದಲ್ಲಿ ಸೊರಕೆ ಅವರನ್ನು ವೈಯಕ್ತಿಕವಾಗಿ ಟೀಕಿಸಲು ಬಂಟ್ವಾಳದಿಂದ ಚಂದುಗಿಡಿಯನ್ನು ನೀವು ಕಾಪುವಿಗೆ ಕರೆತಂದಿದ್ದೀರಿ

09/08/2024

ಸರ್ಕಾರಕ್ಕೆ ಶಾಸಕನಾದವ 300 ಅಲ್ಲ ಒಂದು ಸಾವಿರ ಕೋಟಿಯ ಪ್ರಸ್ತಾವನೆ ಬೇಕಾದರೂ ಕೊಡಬಹುದು ಒಂದು ಕೆಲಸ ಆಗಬೇಕಾದರೆ ಅದರ ಹಿಂದೆ ಹೋಗಬೇಕಾಗುತ್ತದೆ ಟೇಬಲ್ ಟು ಟೇಬಲ್ ಹೋಗಬೇಕಾಗುತ್ತದೆ ಆ ವಿಚಾರದ ಬಗ್ಗೆ ಧ್ವನಿತ್ತಬೇಕಾಗುತ್ತದೆ ವಿಧಾನಸಭೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ ಅದರ ಹಿಂದೆ ಹೋಗಿ ಅಧಿಕಾರಿಗಳಿಗೆ ಸಚಿವರಿಗೆ ಮನವರಿಕೆ ಮಾಡಿ ಮಂಜೂರಾತಿ ಪಡೆದುಕೊಂಡು ಬರಬೇಕು ನನ್ನ ಮಂತ್ರಿ ಪದವಿ ಹೋದಾಗ ಕೂಡ ನಾನು ಸುಮ್ಮನಿರಲಿಲ್ಲ ಪ್ರತಿ ವಾರ ಸಭೆಗಳಿಗೆ ಹೋಗಿ ಒಂದೊಂದು ವಾರದಲ್ಲಿ ಐದೈದು ಕೋಟಿ ರೂಪಾಯಿ ಅನುದಾನ ತಂದು ತಂದಿದ್ದೇನೆ ಆ ರೀತಿ ತೊಡಗಿಸಿ ಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಸುಮ್ಮನೆ ಲೆಟರ್ ಹಾಕಿದ ತಕ್ಷಣ ಅನುದಾನ ಬರುತ್ತದ. ..?? Vinay Kumar Sorake

09/08/2024
30/07/2024

ಬೀಳುವ ಕಡೆಗೆ ಸರಿಯಾಗಿ ಬಿದ್ದ ಬೆಂಕಿ🔥🔥ಎಲ್ಲೋ ಸುಟ್ಟ ಪರಿಮಳ

29/07/2024

*ಉಡುಪಿ: ಬಿಜೆಪಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ತಿರುಗೇಟು*

https://publicnext.com/article/nid/Udupi/Mangalore/Politics/?lang=kn&node=1025581
*Download the App and know your city news* - https://bit.ly/3Q6wmrW
Vinay Kumar Sorake

This page is used to test the proper operation of the nginx HTTP server after it has been installed. If you can read this page, it means that the web server installed at this site is working properly.

*💥💥ಕಾಪು: ಶಾಸಕರ ಇಚ್ಛಾ ಶಕ್ತಿಯ ಕೊರತೆಯಿಂದ ಅನುದಾನ ಬರುತ್ತಿಲ್ಲ**💥💥ಕ್ಷೇತ್ರದ ಅಭಿವೃದ್ಧಿ ಬಿಟ್ಟು,ತನ್ನ ಆಸ್ತಿ ವೃದ್ಧಿಸುತ್ತಿದ್ದಾರೆ**💥💥ಬಿ...
29/07/2024

*💥💥ಕಾಪು: ಶಾಸಕರ ಇಚ್ಛಾ ಶಕ್ತಿಯ ಕೊರತೆಯಿಂದ ಅನುದಾನ ಬರುತ್ತಿಲ್ಲ*

*💥💥ಕ್ಷೇತ್ರದ ಅಭಿವೃದ್ಧಿ ಬಿಟ್ಟು,ತನ್ನ ಆಸ್ತಿ ವೃದ್ಧಿಸುತ್ತಿದ್ದಾರೆ*

*💥💥ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಚುನಾವಣೆಗೆ ನಿಂತು ಡೆಪಾಸಿಟ್ ಕಳೆದುಕೊಂಡ ವ್ಯಕ್ತಿ*

*💥💥ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಆರೋಪ*
https://youtu.be/EvNNGjsCNuU?si=akEZuTiHZf-QwWAw
Vinay Kumar Sorake

29/07/2024

ದಿನಾಂಕ :- 29/07/2024ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆಯವರು ಇಂದು ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್ ನಲ್ಲಿ ಅಭಿವೃದ್ಧಿ ವಿಷಯ ಮತ್ತು ಇತರ ವಿಷಯ ಬಗ್ಗೆ ಪ್ರತ್ರಿಕಾ ಗೋಷ್ಠಿ ನಡೆಸಿದರು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು, ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಮುಖಂಡರಾದ ಜೇತೇನ್ಡ್ರ ಫುತಾಡೋ, ರೊಯ್ಸ್ ಉದ್ಯಾವರ ಉಪಸ್ಥಿತರಿದ್ದರು. Vinay Kumar Sorake

29/07/2024

ದಿನಾಂಕ :- 29/07/2024ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆಯವರು ಇಂದು ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್ ನಲ್ಲಿ ಅಭಿವೃದ್ಧಿ ವಿಷಯ ಮತ್ತು ಇತರ ವಿಷಯ ಬಗ್ಗೆ ಪ್ರತ್ರಿಕಾ ಗೋಷ್ಠಿ ನಡೆಸಿದರು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು, ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಮುಖಂಡರಾದ ಜೇತೇನ್ಡ್ರ ಫುತಾಡೋ, ರೊಯ್ಸ್ ಉದ್ಯಾವರ ಉಪಸ್ಥಿತರಿದ್ದರು.

Address

Udupi Katpadi
Udupi
576101

Telephone

+9611345678

Website

Alerts

Be the first to know and let us send you an email when Team Sorake Warriors posts news and promotions. Your email address will not be used for any other purpose, and you can unsubscribe at any time.

Contact The Organization

Send a message to Team Sorake Warriors:

Share