14/04/2022
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ರಿಂದ ಹಿರಿಯಡ್ಕದಲ್ಲಿ ಬಾಲವನದ ಉದ್ಘಾಟನೆ
ನವ್ಯೋದಯ ಫ್ರೆಂಡ್ಸ್ ಕ್ಲಬ್ ಹಿರಿಯಡಕ ಇವರ ಆಶ್ರಯದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಇವರುಗಳ ಅನುದಾನದೊಂದಿಗೆ ಹಾಗು ಸಾರ್ವಜನಿಕರ ಕೊಡುಗೈ ದಾನಿಗಳ ಸಹಕಾರದಿಂದ ಕಟ್ಟಿದ ಬಾಲವನ್ನು ಶ್ರೀ ಲಾಲಾಜಿ ಮೆಂಡನ್ ಇವರು ಭಾನುವಾರ ಏಪ್ರಿಲ್ 10 , 2022 ರಂದು ಲೋಕಾರ್ಪಣೆ ಗೈದರು.