01/02/2022
ಆತ್ಮೀಯ ಸ್ನೇಹಿತರೇ
*"ಪ್ರೆಂಡ್ಸ್ ಗ್ರೂಪ್ ಉಡುಪಿ"* ಮತ್ತು *"ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ"*
ಜಂಟಿಯಾಗಿ ಆಯೋಜಿಸುವ
*"ಬೃಹತ್ ರಕ್ತದಾನ"* ಶಿಬಿರ
*ಸ್ಥಳ:-ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಉಡುಪಿ*
*ದಿನಾಂಕ:- 5/02/2022 ಶನಿವಾರ*
*ಸಮಯ:- ಬೆಳ್ಳಿಗೆ 08:00 ರಿಂದ 1:00ವರೆಗೆ* ನಡೆಯಲ್ಲಿದೆ.
ಆತ್ಮೀಯವಾಗಿ ರಕ್ತದಾನ ಶಿಬಿರಕ್ಕೆ ರಕ್ತದಾನಿಗಳನ್ನು ಸ್ವಾಗತಿಸುವ :- *ಪ್ರೆಂಡ್ಸ್ ಗ್ರೂಪ್ ಉಡುಪಿ*
"ರಕ್ತದಾನ ಮಾಡಿ ಜೀವದಾನ ನೀಡಿ"*