Sahaya Hastha Hiriadka

Sahaya Hastha Hiriadka Contact information, map and directions, contact form, opening hours, services, ratings, photos, videos and announcements from Sahaya Hastha Hiriadka, Social service, Hiriadka, Udupi.

08/03/2025
16ನೇ ಸೇವಾ ಪಯಣ
03/02/2025

16ನೇ ಸೇವಾ ಪಯಣ

15ನೇ ಸೇವಾ ಪಯಣ
17/01/2025

15ನೇ ಸೇವಾ ಪಯಣ

14ನೇ ಸೇವಾ ಪಯಣ
17/01/2025

14ನೇ ಸೇವಾ ಪಯಣ

13ನೇ ಸೇವಾ ಪಯಣ
17/01/2025

13ನೇ ಸೇವಾ ಪಯಣ

12ನೇ ಸೇವಾ ಪಯಣ
17/01/2025

12ನೇ ಸೇವಾ ಪಯಣ

11ನೇ ಸೇವಾ ಪಯಣ
17/01/2025

11ನೇ ಸೇವಾ ಪಯಣ

10ನೇ ಸೇವಾ ಪಯಣ
17/01/2025

10ನೇ ಸೇವಾ ಪಯಣ

ನೊಂದವರ ಬಾಳಿಗೆ ಭರವಸೆಯ ಬೆಳಕಾಗೋಣ ಎಂಬ ಧ್ಯೇಯವನ್ನಿಟ್ಟುಕೊಂಡು ಆರಂಭವಾದ ಬಳಗವೇ "ಸಹಾಯ ಹಸ್ತ" ಮುಂಡುಜೆ, ಹಿರಿಯಡಕ.    ಹಿಂದಿನ ವರ್ಷ ಮಾರ್ಚ್ ...
17/01/2025

ನೊಂದವರ ಬಾಳಿಗೆ ಭರವಸೆಯ ಬೆಳಕಾಗೋಣ ಎಂಬ ಧ್ಯೇಯವನ್ನಿಟ್ಟುಕೊಂಡು ಆರಂಭವಾದ ಬಳಗವೇ "ಸಹಾಯ ಹಸ್ತ" ಮುಂಡುಜೆ, ಹಿರಿಯಡಕ.
ಹಿಂದಿನ ವರ್ಷ ಮಾರ್ಚ್ 4 ರಂದು ವಾಟ್ಸಪ್ ಗ್ರೂಪ್ ಮುಖಾಂತರ ಆರಂಭವಾಗಿತ್ತು ನಮ್ಮ ಈ ಸೇವಾ ಪಯಣ.
ಬಹಳ ವರುಷಗಳಿಂದ ಸದುದ್ದೇಶಕ್ಕಾಗಿ ಕ್ರಿಕೆಟ್ ಪಂದ್ಯಕೂಟಗಳನ್ನು ಆಯೋಜಿಸಿ ಬಾಕಿ ಉಳಿದ ಹಣವನ್ನು ಸ್ಥಳೀಯ ಅಶಕ್ತ ಬಡರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಎಂ.ಜೆ ಫ್ರೆಂಡ್ಸ್ ಮುಂಡುಜೆ ತಂಡವು ನೆರವಿನ ಹಸ್ತವನ್ನು ಚಾಚಿಕೊಂಡು ಬಂದಿದ್ದು ಅದರ ಮುಂದುವರಿದ ಭಾಗವಾಗಿ ಪ್ರತಿ ತಿಂಗಳೂ ಇಂತಹ ನೆರವನ್ನೂ ಚಾಚುವುದರ ಮೂಲಕ ನೊಂದವರ ಬಾಳಿಗೆ ಬೆಳಕಾಗೋಣವೆಂದು ಸ್ಥಳೀಯ ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸಿ "ಸಹಾಯ ಹಸ್ತ" ಎಂಬ ಶೀರ್ಷಿಕೆಯಡಿಯಲ್ಲಿ ತಂಡವನ್ನು ಕಟ್ಟಿ ಕೊಂಡಿರುತ್ತೇವೆ.
ಮೊದಲ ಹಂತವಾಗಿ ಕಳೆದ ವರ್ಷದ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತರಾದ ಹಿರಿಯಡಕದ ವಿಶ್ವನಾಥ ಅವರ ಮಡದಿ ಯಶೋಧ ಅವರಿಗೆ ಪ್ರಥಮ ಸೇವಾಧನವನ್ನು ನೀಡಲಾಯಿತು.
ನಮ್ಮ "ಸಹಾಯ ಹಸ್ತ" ತಂಡ ಈಗ ಒಂದು ವರ್ಷವನ್ನು ಪೂರೈಸಿದೆ. ಮೊದಲು 10 ಸದಸ್ಯರಿಂದ ಆರಂಭವಾಗಿ ಪ್ರಸ್ತುತ 23 ಸೇವಾ ಮನೋಭಾವವುಳ್ಳ ಸದಸ್ಯರನ್ನೊಳಗೊಂಡಿದೆ. ನಮ್ಮ ತಂಡವು ಜೊತೆಯಾಗಿ ಇಲ್ಲಿಯವರೆಗೆ 9 ಸೇವಾ ಯೋಜನೆಯನ್ನು ನಿಸ್ವಾರ್ಥವಾಗಿ ಬದುಕಿನ ನೊಂದ ಜೀವದ ಮಡಿಲಿಗೆ ಸಮರ್ಪಿಸಿದ್ದು ತನ್ನ ಧ್ಯೇಯದಂತೆ ನಡೆಯುತ್ತಿದೆ ಎಂದರೂ ಖಂಡಿತ ತಪ್ಪಾಗಲಾರದು.
ನಮ್ಮ ಈ ಸೇವಾ ಪಯಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.

9ನೇ ಸೇವಾ ಪಯಣ
17/01/2025

9ನೇ ಸೇವಾ ಪಯಣ

Address

Hiriadka
Udupi

Website

Alerts

Be the first to know and let us send you an email when Sahaya Hastha Hiriadka posts news and promotions. Your email address will not be used for any other purpose, and you can unsubscribe at any time.

Shortcuts

Share

Category